21 ದಿನದಲ್ಲಿ ತೂಕ ಇಳಿಸಬಹುದು!ಬೊಜ್ಜು ಕರಗಿಸಲು ಮನೆಮದ್ದು!

0 49,662

ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಸುಮಾರು ಜನರು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಬಹಳನೇ ಕಷ್ಟ ಪಡುತ್ತಾರೆ.ಹಲವಾರು ಔಷಧಿ,ಡಯಟ್ ಮಾಡಿದರು ದೇಹದ ತೂಕ ಕಡಿಮೆಯಾಗುವುದಿಲ್ಲ. ತೂಕ ಹೆಚ್ಚಿಗೆ ಆಗುವ ಕಾರಣಗಳನ್ನು ತಿಳಿದುಕೊಂಡರೆ ಮಾತ್ರ ತೂಕ ಕಡಿಮೆ ಆಗುತ್ತದೆ.ಇಲ್ಲವಾದರೆ ಊಟ ಬಿಟ್ಟು ಮತ್ತಷ್ಟು ಕಾಯಿಲೆ ಬರುತ್ತವೆ ವರೆತು ತೂಕ ಕಡಿಮೆ ಆಗುವುದಿಲ್ಲ.

ಕೆಲವರು ದಪ್ಪ ಇರುವವರು ತೂಕ ಊಟ ಕಡಿಮೆ ಮಾಡುತ್ತಾರೆ. ಆದರೂ ಸಹ ತೂಕ ಕಡಿಮೆ ಆಗುವುದಿಲ್ಲ.ದೇಹದಲ್ಲಿ ಮೆಟಬೋಲಿಕ್ ರೇಟ್ ತುಂಬಾ ನಿಧಾನವಾಗಿ ಆಗುತ್ತಿರುತ್ತದೆ. ಯಾಕೆಂದರೆ ತಿಂದ ಆಹಾರ ಚೆನ್ನಾಗಿ ಜೀರ್ಣ ಆಗದೆ ಇರುವುದು. ಸರಿಯಾಗಿ ಆಹಾರವನ್ನು ತಿನ್ನದೇ ಇದ್ದರೆ ಆಹಾರ ಜೀರ್ಣ ಆಗುವುದಿಲ್ಲ.ಆಹಾರವನ್ನು ಸರಿಯಾಗಿ ತಿಂದರೆ ಆಹಾರ ಸರಿಯಾಗಿ ಜೀರ್ಣ ಆಗುತ್ತದೆ.

ಒಂದು ತುತ್ತು ತಿಂದರೆ 32 ಬಾರಿ ಜಗಿದು ನುಗ್ಗಿದರೆ ತಿಂದ ಆಹಾರ ಜೀರ್ಣ ಆಗುತ್ತದೆ.ಇಲ್ಲವಾದರೆ ಆಜೀರ್ಣದಿಂದ ಕಾಲೇಸ್ಟ್ರೇಲ್ ಹೆಚ್ಚಾಗುತ್ತದೆ. ಇನ್ನು ಮಲಬದ್ಧತೆ ಸಮಸ್ಸೆಯಿಂದ ಬೊಜ್ಜು ಜಾಸ್ತಿ ಆಗುತ್ತದೆ.ಒಂದು ದಿನಕ್ಕೆ 6 ಬಾರಿ ಮೂತ್ರ ವಿಸರ್ಜನೆ ಮಾಡಬೇಕು ಮತ್ತು 3 ಬಾರಿ ಮಲ ವಿಸರ್ಜನೆ ಮಾಡಬೇಕು.ಇಂತ್ತೀಚಿನ ದಿನಗಳಲ್ಲಿ ಒಂದು ಬಾರಿನು ಮಲ ವಿಸರ್ಜನೆ ಮಾಡುವುದಿಲ್ಲ.ಈ ರೀತಿ ಮಾಡಿದರೆ ತೂಕ ಹೆಚ್ಚಾಗುತ್ತದೆ.

ಮಲ ವಿಸರ್ಜನೆ ಮಾಡಿದಾಗ ಯಾವುದೆ ವಾಸನೆ ಬರಬಾರದು.ಸರಿಯಾಗಿ ಮಲವಿಸರ್ಜನೆ ಆಗದೆ ಇದ್ದಾರೆ ರಾತ್ರಿ ಮಲಗುವ ಮೊದಲು 30ml ಗೊಮೂತ್ರವನ್ನು ಕುಡಿದು ಮಲಗಬೇಕು.ಈ ರೀತಿ ಮಾಡಿದರೆ ಬೆಳಗ್ಗೆ ಬೇದಿ ಸರಿಯಾಗಿ ಆಗುತ್ತದೆ.ಇಲ್ಲವಾದರೆ ಹರೇಎಣ್ಣೆ ಕುಡಿದು ಮಲಗಬೇಕು.ನಿಮ್ಮ ಹೊಟ್ಟೆ ಶುದ್ಧಿ ಆಗುತ್ತದೆ.

ದೇಹದಲ್ಲಿ ಬೊಜ್ಜು ಹೆಚ್ಚಾಗುವುದಕ್ಕೆ ಕಾರಣ ಯಾವುದು ಎಂದರೆ ಖರೀದ ಪದಾರ್ಥಗಳು, ಬೇಕರಿ ಪದಾರ್ಥ,ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡದೇ ಇರುವುದು. ಈ ರೀತಿಯಾದರೆ ದೇಹದ ತೂಕ ಹೆಚ್ಚಾಗುತ್ತದೆ.

ಇನ್ನು 21 ದಿನದಲ್ಲಿ 5 ಕೆಜಿ ತೂಕವನ್ನು ಕಡಿಮೆ ಮಾಡಬಹುದು.21 ದಿನ ಹಣ್ಣು ಮತ್ತು ಹಸಿ ತರಕಾರಿ, ಸೊಪ್ಪು ಸೇವನೆಯಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಹೀಗೆ ಮಾಡಿ ದೇಹದ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ.

Leave A Reply

Your email address will not be published.