ಈ ರಾಶಿಯ ಹುಡುಗಿಯರ ಮುಂದೆ ಎಂತ ಗಂಡಸರಾದರು
ತಲೆ ಬಾಗಿಸಬೇಕು

0 344

ಈ ರಾಶಿಯ ಹುಡುಗಿಯರ ಮುಂದೆ ಎಂತ ಗಂಡಸರಾದರು
ತಲೆ ಬಾಗಿಸಬೇಕು

ಸ್ನೇಹಿತರೆ ಸಾಮಾನ್ಯವಾಗಿ ಸ್ತ್ರೀ ಎಂದರೆ ಸಾಕು ಪ್ರೀತಿ ಪ್ರೇಮಗಳಿಗೆ ಕರುಣೆಗೆ ವಾತ್ಸಲ್ಯಕ್ಕೆ ಪ್ರತಿರೂಪ ಎಂದು ಹೇಳುತ್ತಾರೆ ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಂತಹ ವಿಷಯವೇ ಆಕೆಯ ಹೃದಯದಲ್ಲಿ ಕರುಣೆ ದಯೆ ಪ್ರೀತಿ ಪ್ರೇಮ ಇವೆಲ್ಲವೂ ತುಂಬಿ ತುಳುಕುತ್ತಿರುತ್ತವೆ ತಾಳ್ಮೆಗೆ ಪ್ರತಿರೂಪವೆ ಸ್ತ್ರೀ ಎಂದು ಹೇಳುವುದುಂಟು ಆದರೆ ಈ 3 ರಾಶಿಯವರು ಮಾತ್ರ ಪೂರ್ತಿ ಭಿನ್ನವಾಗಿರುತ್ತಾರೆ ಇವರು ಯಾರ ಮುಂದು ಕೂಡ ತಲೆ ಬಾಗುವುದಿಲ್ಲ ದೃಢವಾದ ಸಂಕಲ್ಪ ದೃಢವಾದ ನಿರ್ಧಾರ ಹಾಗೂ ಮಾನಸಿಕವಾಗಿ ಬಹಳ ಬಲೋ ಪೇತರಾಗಿರುತ್ತರೆ ಎಂದು ಹೇಳಲಾಗುತ್ತದೆ ಆದರೆ ಪ್ರಸ್ತುತ ಕಾಲದಲ್ಲಿ ಸಾಮಾನ್ಯವಾಗಿ ಇಂಥವೆಲ್ಲ ಬಹಳಷ್ಟು ಕಡಿಮೆಯಾಗಿವೆ ಹಿಂದೆ ಇಂತಹ ನಂಬಿಕೆಗಳು ಹೆಚ್ಚಾಗಿದ್ದವು ಎಂತಹ ಗಂಡಸರೇ ಆಗಿರಲಿ ಈ ಮೂರು ರಾಶಿಯ ಸ್ತ್ರೀಯರ ಮುಂದೆ ತಪ್ಪದೇ ಅವರು ತಗ್ಗಿ-ಬಗ್ಗಿ ನಡೆಯಬೇಕಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ ಇನ್ನು ಆ ಮೂರು ರಾಶಿಗಳು ಯಾವ್ಯಾವು ಎಂದು ತಿಳಿದುಕೊಳ್ಳೋಣ.

ಇನ್ನು ಆ ಮೂರು ರಾಶಿಯ ಸ್ತ್ರೀಯರ ಜೊತೆಗೆ ವ್ಯವಹರಿಸುವಾಗ ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಬೇಕು ಇಲ್ಲದಿದ್ದರೆ ಕಷ್ಟಗಳು ತಪ್ಪಿದ್ದಲ್ಲ ಎನ್ನುತ್ತಾರೆ ಇಂಥವರ ಜೊತೆಗೆ ಮಾತನಾಡುವಾಗ ವ್ಯವಹರಿಸುವಾಗ ಜಾಗೃತೆಯಿಂದ ವ್ಯವಹರಿಸದಿದ್ದರೆ ಗಂಡಸರಿಗೆ ಸಮಸ್ಯೆಗಳು ಸಹಜವಾಗಿ ಕಾಡುವಂತವು ಇಂತಹ ಸ್ತ್ರೀಯರು ಬಲವಾಗಿ ಇರುವುದಲ್ಲದೆ ಎದುರಿನಲ್ಲಿರುವವರನ್ನೂ ಕೂಡ ತಮ್ಮ ವಾದ-ವಿವಾದಗಳಿಂದ ಬಗ್ಗಿ ಸುತ್ತಾರೆ ಎಂದು ಹೇಳುತ್ತಾರೆ. ಮೊದಲನೆಯ ರಾಶಿ ಮೇಷ ರಾಶಿ ಈ ರಾಶಿಯ ಸ್ತ್ರೀಯರು ಬಹಳ ಆತ್ಮವಿಶ್ವಾಸವನ್ನು ಹೊಂದಿರುವವರಾಗಿರುತ್ತಾರೆ ಅಷ್ಟೇ ಅಲ್ಲ ಬಹಳಷ್ಟು ಮುಂಗೋಪ ವನ್ನು ಸಹ ಹೊಂದಿರುತ್ತಾರೆ ಇನ್ನು ಅವರು ಎದುರಿನವರ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ತೋರಬಲ್ಲ ಶಕ್ತಿಯನ್ನ ಸಹ ಹೊಂದಿರುತ್ತಾರೆ ಇನ್ನು ಈ ಮೇಷ ರಾಶಿಯ ಸ್ತ್ರೀಯರಲ್ಲಿ ನಾಯಕತ್ವದ ಲಕ್ಷಣಗಳು ಹೆಚ್ಚಾಗಿರುತ್ತದೆ ಯಾವುದೇ ಕೆಲಸವನ್ನು ಆರಂಭ ಮಾಡಿದರೆ ಅದನ್ನು ಮುಗಿಸುವವರೆಗೆ ಅವರು ವಿಶ್ರಮಿಸುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಇನ್ನೂ ಅಷ್ಟೇ ಅಲ್ಲ ಇವರು ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ಕೂಡ ಸುಮ್ಮನೆ ಬಿಡುವುದಿಲ್ಲ ಅದು ಎಂಥದ್ದೇ ಕಷ್ಟವಾದಂತಹ ಕೆಲಸಗಳಾಗಿರಲಿ ಸಮಸ್ಯೆ ಯಾಗಿರಲಿ ಪರಿಷ್ಕರಿಸುವ ವರೆಗೆ ಅವರ ಬುದ್ಧಿ ಹಾಗೂ ಜಾಣ್ಮೆಯನ್ನು ವ್ಯವಹರಿಸಿ ಅದನ್ನು ಸಾಧಿಸಿ ತೋರಿಸುತ್ತಾರೆ ಇವರಲ್ಲಿ ಸ್ವಲ್ಪ ಕೋಪ ಹೆಚ್ಚಾಗಿಯೇ ಇರುತ್ತದೆ ಯಾಕೆಂದರೆ ಈ ರಾಶಿಯವರ ಅಧಿಪತಿ ಕುಜನಾದ್ದರಿಂದ ಇನ್ನು ಇಂತಹ ಕೋಪ ಜಾಸ್ತಿ ಹೊತ್ತು ಇರಲ್ಲ ಕೋಪ ಬಂದಾಗ ಮಾತ್ರ ಇವರನ್ನು ಹಿಡಿಯಲು ಸಾಧ್ಯವಾಗುವುದಿಲ್ಲ ಇನ್ನೂ ಇತರ ರಾಶಿಗೆ ಹೋಲಿಸಿ ನೋಡಿದಾಗ ಈ ರಾಶಿಯವರಿಗೆ ಕರುಣೆ ಕ್ಷಮಿಸುವ ಗುಣ ಕಡಿಮೆ ಅಂತಾನೆ ಹೇಳಬಹುದು ಒಂದು ವೇಳೆ ಯಾರಾದರೂ ಏನಾದರೂ ತಪ್ಪು ಮಾಡಿದರೆ ಅವರನ್ನ ಶಿಕ್ಷಿಸದೆ ಬಿಡುವುದಿಲ್ಲ ಇವರು ಇನ್ನು ಇತರರೊಂದಿಗೆ ಭಿನ್ನವಾಗಿರುತ್ತಾರೆ ಎದುರಿನವರನ್ನ ನಿಮಿಷದಲ್ಲಿ ಅರ್ಥಮಾಡಿಕೊಂಡು ಅವರೊಂದಿಗೆ ವ್ಯವಹರಿಸುತ್ತಾರೆ ಇಂಥವರೊಂದಿಗೆ ಆದಷ್ಟು ಜಾಗೃತೆಯಿಂದ ಇರಬೇಕು

ಇನ್ನು ಎದುರಿನವರ ನಿಜಸ್ವರೂಪವನ್ನಾ ಕಂಡುಹಿಡಿಯಲು ಇವರಿಗೆ ಕರತಳಮಲಕವಾದಂತ ವಿದ್ಯ ಯಾಗಿರುತ್ತದೆ ಎದುರಿನವರ ಮನಸ್ಥಿತಿಯನ್ನು ಬಹು ಬೇಗ ಅರ್ಥಮಾಡಿಕೊಂಡು ಅದರಂತೆ ಕಾರ್ಯವನ್ನು ನಿರ್ವಹಿಸುತ್ತಾರೆ ಇನ್ನು ಸಾಮಾನ್ಯವಾಗಿ ಈ ರಾಶಿಯ ಸ್ತ್ರೀಯರು ಎದುರಿನವರಿಗೆ ಮೋಸ ಮಾಡುವುದು ಅಥವಾ ಅವಮಾನ ಮಾಡುವುದು ಜರುಗಿದರೆ ಕೀಳರಿಮೆಯಿಂದ ನೋಡುತ್ತಾರೆ ಇನ್ನು ಯಾರಾದರೂ ಅವರನ್ನು ಅವಮಾನಿಸಿದರೆ ಪ್ರತೀಕಾರವನ್ನು ತೀರಿಸಿಕೊಳ್ಳದೆ ಬಿಡುವುದಿಲ್ಲ

ಎದುರಿನಲ್ಲಿರುವವರ ತಪ್ಪುಗಳನ್ನು ಕಂಡು ಹಿಡಿದು ಅವರನ್ನು ಬಹುಬೇಗ ಶಿಕ್ಷಿಸಲು ಮುಂದಾಗುತ್ತಾರೆ. ಇನ್ನು ಎರಡನೆಯದು ಮಕರ ರಾಶಿ ಇವರು ನೋಡಲು ಬಹಳ ಗಂಭೀರವಾಗಿರುತ್ತಾರೆ ಶಾಂತವಾಗಿ ಕಾಣಿಸುತ್ತಾರೆ ಬಹಳ ಕಡಿಮೆ ಮಾತನಾಡುತ್ತಾರೆ ಆದರೆ ಇವರಿಗೆ ಹೆಚ್ಚು ಜನ ಸ್ನೇಹಿತರು ಇರುವುದಿಲ್ಲ ಇವರು ಬಾಂಧವ್ಯಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವುದಿಲ್ಲ ಹಾಗೆ ಇವರಿಗೆ ಹಿಂದೊಂದು ಮುಂದೊಂದು ಮಾತನಾಡುವ ಜನ ಎಂದರೆ ಇಷ್ಟ ಇರುವುದಿಲ್ಲ ಎದುರಿನವರ ಮನಸ್ತತ್ವವನ್ನ ಬಹುಬೇಗ ಗ್ರಹಿಸುವುದಲ್ಲದೆ ಅವರ ಗ್ರಹಿಕೆಯನ್ನು ಬಹುಬೇಗ ಕಾರ್ಯಾಚರಣೆಯಲ್ಲಿ ಇಡುತ್ತಾರೆ

ಇನ್ನು ಮೂರನೆಯ ರಾಶಿ ವೃಶ್ಚಿಕ ರಾಶಿ ಈ ರಾಶಿಯ ಸ್ತ್ರೀಯರು ಕೂಡ ಭಿನ್ನವಾಗಿ ಆಲೋಚನೆ ಮಾಡುವವರಾಗಿರುತ್ತಾರೆ ಬಹಳ ಬೇಗ ಎದುರಿನಲ್ಲಿರುವವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಇನ್ನು ಎದುರಿನವರು ಎಷ್ಟೇ ಶಕ್ತಿ ಶಾಲಿಗಳಾಗಿರಲಿ ಅವರ ಮುಂದೆ ಮಣಿಯುವುದು ಸುಳ್ಳು ತಮ್ಮ ವಾದವೇ ಸರಿಯಾದುದ್ದು ಎಂದು ವಾದಿಸುವ ಜನರಾಗಿರುತ್ತಾರೆ ತಾವು ಯಾವುದನ್ನು ಕೈ ಹಿಡಿದಿರುತ್ತಾರೂ ಅದೇ ಸರಿಯಾದ ಮಾರ್ಗ ಎಂದು ಸರಿಯಾದ ಕೆಲಸ ಎಂದು ಭಾವಿಸುತ್ತಾರೆ

ಇನ್ನು ಬಹುಬೇಗ ಎದುರಿನವರನ್ನು ತಮ್ಮ ಹಾದಿಗೆ ತಂದಿ ಕೊಳ್ಳುವ ಕಲೆ ಹಾಗೂ ಜಾಣ್ಮೆ ಇವರಲ್ಲಿರುತ್ತದೆ ಆದ್ದರಿಂದಲೇ ಏನೋ ಗೊತ್ತಿಲ್ಲ ಇವರಿಗೆ ಜಾಸ್ತಿ ಜನ ಸ್ನೇಹಿತರು ಕೂಡ ಇರುವುದಿಲ್ಲ ಮನಸ್ಸಿನ ಭಾವನೆಗಳನ್ನು ತೋರ್ಪಡಿಸಿ ಕೊಳ್ಳುವುದಿಲ್ಲ ಇನ್ನು ಇವರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಇವರಿಗೆ ಎದುರಿನವರು ಅಂದರೆ ಅವರ ಪ್ರತಿ ಯಾಗಿರಲಿ ಬೇರೆ ಪುರುಷರಾಗಿರಲಿ ಎಷ್ಟೇ ಶಕ್ತಿವಂತರಾಗಿದ್ದರು ಕೂಡ ಅವರನ್ನ ಇವರು ತಗ್ಗಿಸಿ ಬಗ್ಗಿಸಿ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ

ಆದ್ದರಿಂದಲೇ ಏನೋ ಪೂರ್ವಕಾಲದ ಚರಿತ್ರೆಯಲ್ಲಿ ಕೆಲವೊಂದು ಶಕ್ತಿವಂತ ಪುರುಷರಿಗೂ ಕೂಡ ನಡೆಸುವಂತಹ ಶಕ್ತಿ ಗೆಲುವು ಸದೃಡವಾದ ಮಹಿಳೆಯರಿಗೆ ಇರುತ್ತಿತ್ತು ಅದಕ್ಕೆ ನಾವು ನೋಡುವುದು ಸತ್ಯಭಾಮ ಇತ್ಯಾದಿ ಉದಾಹರಣೆಗಳನ್ನು ಪ್ರಸ್ತುತ ಸಮಾಜದಲ್ಲಿ ಅಂತವರು ಕಡಿಮೆಯೆ ಇರಬಹುದು ಆದರೆ ಅಂತಹ ಜನ ಇದ್ದೇ ಇದ್ದಾರೆ ಆದ್ದರಿಂದ ಎಷ್ಟೇ ಜಾಗ್ರತೆ ಇದ್ದರೂ ಕೂಡ ಇಂಥ ಜನ ಇಂಥ ರಾಶಿಯವರು ಸ್ವಲ್ಪ ತಮ್ಮತನವನ್ನ ತಮ್ಮ ವ್ಯಕ್ತಿತ್ವವನ್ನು ಯಾರ ಮುಂದೆ ತಗ್ಗಿ-ಬಗ್ಗಿ ಮನಸ್ತತ್ತ್ವವನ್ನ ಹೊಂದಿರುವುದಿಲ್ಲ ಈ ಮೂರು ರಾಶಿಯವರಿಗೆ ಎನ್ನುತ್ತಾರೆ ಜ್ಯೋತಿಷ್ಯಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.