ವೃಶ್ಚಿಕ ರಾಶಿ ಭವಿಷ್ಯ 2023 ನಿಮ್ಮ ಪ್ರೀತಿಯ ಸಂಬಂಧವನ್ನು ಬಲಪಡಿಸಿಸುತ್ತದೆ ವರ್ಷದ ಮೊದಲರ್ಧವು ನಿಮಗೆ ಸಾಕಷ್ಟು ಅದೃಷ್ಟವನ್ನು ನೀಡುತ್ತದೆ ಈ ವರ್ಷ ನೀವು ವಿದೇಶಕ್ಕೆ ಹೋಗುವ ನಿರೀಕ್ಷೆ ಇದೆ

0 28

ವೃಶ್ಚಿಕ ರಾಶಿ ಭವಿಷ್ಯ 2023 ನಿಮ್ಮ ಪ್ರೀತಿಯ ಸಂಬಂಧವನ್ನು ಬಲಪಡಿಸಿಸುತ್ತದೆ ವರ್ಷದ ಮೊದಲರ್ಧವು ನಿಮಗೆ ಸಾಕಷ್ಟು ಅದೃಷ್ಟವನ್ನು ನೀಡುತ್ತದೆ ಈ ವರ್ಷ ನೀವು ವಿದೇಶಕ್ಕೆ ಹೋಗುವ ನಿರೀಕ್ಷೆ ಇದೆ

ನಮಸ್ಕಾರ ಸ್ನೇಹಿತರೇ, ಇನ್ನೇನು ಹೊಸ ವರ್ಷ ಬಂದೇ ಬಿಡ್ತು ಹಳೆಯದನ್ನೆಲ್ಲ ಮರೆತು ದ್ವೇಷ ಅಸೂಯೆಯನ್ನು ಮರೆತು ನಮ್ಮ ಜೀವನದಲ್ಲೂ ಹೊಸತನ ಹೊಸ ಹಾದಿ ಹೊಸ ಗುರಿ ಎಲ್ಲಾ ಹೊಸತುಗಳ ಆರಂಭವಾಗುವ ಸಮಯ ಈ ಹೊಸ ವರ್ಷ 2022ನ್ನು ಮುಗಿಸಿ ನೂತನ ಸಂವತ್ಸರಕ್ಕೆ ನಾವು ಕಾಲನ್ನು ಇಡುತ್ತಿದ್ದೇವೆ ನಮ್ಮ ಬದುಕನ್ನು ಇನ್ನಷ್ಟು ಹಸನ ಮಾಡಿಕೊಳ್ಳಲು ಹೊಸ ಯೋಜನೆಗಳನ್ನು ಆರಂಭಿಸಲು ಇದು ಸುಸ್ಸಮಯ ಹಲವರು ತಮ್ಮ ಅದೃಷ್ಟ ಪರೀಕ್ಷೆಗಾಗಿ ಹೊಸ ವರ್ಷಕ್ಕೆ ಕಾತುರರಾಗಿದ್ದಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

2023ರ ಹೊಸ ವರ್ಷ ಯಾವ ರಾಶಿಯವರ ಭವಿಷ್ಯ ಹೇಗಿದೆ ಯಾವೆಲ್ಲ ರಾಶಿಗಳಿಗೆ ಶುಭವನ್ನು ತರಲಿದೆ ಯಾವೆಲ್ಲ ರಾಶಿಗೆ ಆಶುಭವನ್ನು ತರಲಿದೆ ಹಾಗೂ ಯಾವ ರಾಶಿಯವರು ಎಚ್ಚರದಿಂದ ಇರಬೇಕು ಇದರ ಜೊತೆಗೆ ನಿಮ್ಮ ಉದ್ಯೋಗ ಕುಟುಂಬ ವೃತ್ತಿ ವ್ಯಾಪಾರ ಆರ್ಥಿಕ ಶೈಕ್ಷಣಿಕ ಹಾಗೂ ಆರೋಗ್ಯದ ಬದುಕು ಹೇಗಿರಲಿದೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರ 2023ರ ಜಾತಕದ ಪ್ರಕಾರ ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ಈ ವರ್ಷವೂ ಅದೃಷ್ಟಶಾಲಿಯ ವರ್ಷವಾಗುತ್ತದೆ ಏಕೆಂದರೆ ಶನಿಯು ಮೂರನೇ ಮತ್ತು ಐದನೇ ಮನೆಯಲ್ಲಿ ಸ್ಥಿತವಾಗಿರುತ್ತಾನೆ

ನಿಮ್ಮ ವ್ಯಾಪಾರ ಮತ್ತು ನಿಮ್ಮ ಉದ್ಯಮದಲ್ಲಿ ಮುನ್ನಡೆಸಲು ನಿಮಗೆ ಪ್ರೋತ್ಸಾಹವನ್ನು ನೀಡುತ್ತಾನೆ ಗುರು ಗ್ರಹವು ನಿಮ್ಮ ಸ್ವಂತ ಪ್ರಯತ್ನದಿಂದ ಅತ್ಯುತ್ತಮ ಯಶಸ್ಸನ್ನು ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತಾನೆ ನೀವು ವಿದ್ಯಾರ್ಥಿಯಾಗಿದ್ದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಮನಸ್ಸು ಶಿಕ್ಷಣದ ಕಡೆಗೆ ಒಲವನ್ನು ತೋರುವಂತೆ ಮಾಡುತ್ತಾನೆ ಮಕ್ಕಳ ಪ್ರಗತಿಯ ಬಗ್ಗೆ ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತೀರಿ ಅದು ನಿಮ್ಮ ಪ್ರೀತಿಯ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ

ವರ್ಷದ ಮೊದಲಾರ್ಧವು ನಿಮಗೆ ಸಾಕಷ್ಟು ಅದೃಷ್ಟವನ್ನು ನೀಡುತ್ತದೆ ಜನವರಿ 17ರಂದು ಶನಿಯು ನಾಲ್ಕನೇ ಮನೆಗೆ ಪ್ರವೇಶ ಮಾಡುತ್ತಾನೆ ಇದರ ನಂತರ ವರ್ಗಾವಣೆಯ ಅವಕಾಶಗಳು ಇರುತ್ತವೆ ಏಪ್ರಿಲ್ 22ರಂದು ಗುರು ಗ್ರಹವು ನಿಮ್ಮ ಆರನೇ ಮನೆಯಲ್ಲಿ ರಾಹು ಮತ್ತು ಸೂರ್ಯನ ಸಂಯೋಗದಿಂದ

ನಿಮಗೆ ಹೊಟ್ಟೆ ನೋವು ಸ್ತೂಲಕಾಯ ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ಯಾವುದೇ ತರಹದ ಗ್ರಂಥಿಗಳ ಹಿಗ್ಗುವಿಕೆ ಸೇರಿದಂತೆ ಆರೋಗ್ಯದ ಸಮಸ್ಯೆಗಳನ್ನು ನೀವು ಅನುಭವಿಸುತ್ತೀರಿ ಅಕ್ಟೋಬರ್ 30ರ ನಂತರ ರಾಹು 5ನೇ ಮನೆಗೆ ಪ್ರವೇಶ ಮಾಡುತ್ತಾನೆ ಮತ್ತು 6ನೇ ಮನೆಯಲ್ಲಿ ಗುರು ಗ್ರಹವು ಸ್ಥಿತವಾಗಿದ್ದು ನಿಮ್ಮ ವಿದೇಶ ಪ್ರಯಾಣಕ್ಕೆ ನಿಮಗೆ ಸಹಕಾರವನ್ನು ಮಾಡುತ್ತಾನೆ ಇದು ನಿಮಗೆ ಸ್ವಲ್ಪ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಾಯಕವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.