ವೃಷಭ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು

0 88

ವೃಷಭ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವೃಷಭ ರಾಶಿಯಲ್ಲಿ ಜನಿಸಿದವರು ಮಧ್ಯಮ ಎತ್ತರವುಳ್ಳವರಾಗಿದ್ದು ಸಂಗೀತ ಪ್ರಿಯರು ಮತ್ತು ಕಲೆಯನ್ನು ಹೆಚ್ಚಾಗಿ ಇಷ್ಟಪಡುವವರು ಆಗಿರುತ್ತಾರೆ ಹೆಚ್ಚಿನ ಪರಿಶ್ರಮ ಜೀವಿಗಳಾಗಿದ್ದು ಎಲ್ಲರಿಂದಲೂ ವಿಶ್ವಾಸ ಹೊಂದಿರುತ್ತಾರೆ ಯಾವುದೇ ಸಂಕಲ್ಪ ಮಾಡಿದರು ಬದಲಾಯಿಸುವವರಲ್ಲ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಎಂತಹ ಕಠಿಣ ಸಮಸ್ಯೆ ಬಂದರೂ ಸುಲಭ ಪರಿಹಾರ ಕಂಡುಕೊಳ್ಳುವರು ಸಮಯಕ್ಕೆ ತಕ್ಕ ಬುದ್ಧಿವಂತಿಕೆಯಿಂದ ಪಾರಾಗುತ್ತಾರೆ ಇವರು ಬಹಳ ನಂಬಿಕಸ್ತರಾಗಿದ್ದು ಬೇಗನೆ ಉದ್ರೇಕ ಹೊಂದುವವರಲ್ಲ ತಮಗೆ ಪರಿಚಯರಾದವರು ಎಂತವರು ಎಂದು

ತಿಳಿದ ಮೇಲೆ ಅಷ್ಟೇ ಇವರು ಅವರೊಂದಿಗೆ ಸ್ನೇಹವನ್ನು ಹೊಂದುತ್ತಾರೆ ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ, ಮುಂದೆ ನಡೆಯುವುದನ್ನು ಗ್ರಹಿಸುವ ಶಕ್ತಿ ಇವರಲ್ಲಿ ಇರುತ್ತದೆ ಸಹಾಯ ಮಾಡುವ ಗುಣ ಇವರದ್ದಾಗಿದ್ದು ಹೆಚ್ಚಿನ ಖರ್ಚು ಮಾಡುತ್ತಿರುತ್ತಾರೆ ಆದರೂ ಆತುರದ ನಿರ್ಧಾರ ತೆಗೆದುಕೊಳ್ಳುವವರಲ್ಲ ಕೀರ್ತಿ ಮತ್ತು ಪ್ರತಿಷ್ಠೆಯನ್ನು ಬಯಸುತ್ತಾರೆ ತಮ್ಮನ್ನು ಕೆಣಕಿದರೆ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಉದ್ಧಟತನವಾದಿ ಸ್ವಭಾವ

ಮತ್ತು ಜಿಗುಟತನ ಇವರ ಹುಟ್ಟುಗಣ ಕುತ್ತಿಗೆ ನೋವು ಮತ್ತು ಗಂಟಲು ನೋವುಗಳು ಇವರನ್ನು ಹೆಚ್ಚಾಗಿ ಕಾಡುತ್ತಿರುತ್ತವೆ ವೃಷಭ ರಾಶಿಯ ಅಧಿಪತಿಯ ಶುಕ್ರ ಗ್ರಹವಾಗಿದ್ದು ಶುಕ್ರ ಗ್ರಹವು ಪ್ರಬಲವಾಗಿದ್ದರೆ ಹೈನುಗಾರಿಕೆ ಪಶು ಪಾಲನೆ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸು ಪಡೆಯಬಹುದು ವೃಷಭ ರಾಶಿಗೆ ಅದೃಷ್ಟ ರತ್ನವು ವಜ್ರ ಈ ರಾಶಿಯವರ ಅದೃಷ್ಟ ಬಣ್ಣವು ಬಿಳಿಯಾಗಿದ್ದು ನೀಲಿಬಣ್ಣವು ಅಶುಭಕರವಾಗಿರುತ್ತದೆ

ಶುಕ್ರವಾರ ಮತ್ತು ಬುಧವಾರವು ಇವರಿಗೆ ಶುಭ ದಿನಗಳಾಗಿರುತ್ತವೆ ಮಹಾಲಕ್ಷ್ಮಿಯು ಇವರಿಗೆ ಅದೃಷ್ಟ ದೇವರಾಗಿದ್ದು ಐದು ಮತ್ತು 9 ಶುಭ ಸಂಖ್ಯೆಗಳಾಗಿವೆ ನಾಲ್ಕು ಮತ್ತು ಎಂಟು ಅಶುಭ ಸಂಖ್ಯೆಯಾಗಿವೆ ವೃಷಭ ರಾಶಿಯವರ ಮಿತ್ರ ರಾಶಿಗಳು ಕನ್ಯಾ, ಮಕರ ಮತ್ತು ಕುಂಭ ಹಾಗೆ ಶತ್ರು ರಾಶಿಗಳು ಸಿಂಹ ಧನು ಮೀನಾ

ವೃಷಭ ರಾಶಿಯವರ ವಿಶೇಷ ಗುಣಗಳೆಂದರೆ ಇವರು ಬಹಳ ದಯೆವುಳ್ಳವರಾಗಿದ್ದು ಸೂಕ್ಷ್ಮತಿಗಳು ಆಗಿರುತ್ತಾರೆ.
” ಓಂ ದೈತ್ಯ ರಾಜಾಯ ವಿದ್ಮಹೆ ಶಿಷ್ಯ ವತ್ಸಲಾಯ ಧೀಮಹಿ ತನ್ನೋ ಶುಕ್ರ ಪ್ರಚೋದಯಾತ್”
ಎಂಬ ಮಂತ್ರದ ಜೊತೆಗೆ ದೇವಿ ಮತ್ತು ಶಕ್ತಿಯ ಆರಾಧನೆಯಿಂದ ಯಶಸ್ಸು ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.