ಶುಭ ಶಕುನಗಳು! ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಗಣೇಶ ಕಂಡರೆ
ಶುಭ ಶಕುನಗಳು! ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಗಣೇಶ ಕಂಡರೆ….!!
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಗಣೇಶನನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ನೀವು ಕನಸಿನಲ್ಲಿ ಗಣೇಶನನ್ನು ಯಾವುದೇ ಸಂದರ್ಭದಲ್ಲಿ ಅಥವಾ ಯಾವುದೇ ರೂಪದಲ್ಲಿ ನೋಡಿದರೂ ಇದು ತುಂಬಾ ಒಳ್ಳೆಯ ಕನಸು ಅಂತಾನೇ ಹೇಳಬಹುದು ನೀವು ಯಾವುದೇ ರೂಪದಲ್ಲಿ ನೋಡಿದರೂ ಅಂದರೆ ದೇವಸ್ಥಾನದಲ್ಲಿ ನೋಡಿದ ಹಾಗೆ ಅಥವಾ ನೀವು ಪೂಜೆ ಮಾಡುತ್ತಿರುವ ರೀತಿ ಅಥವಾ ಗಣೇಶ ವಿಗ್ರಹವನ್ನು ನೋಡುತ್ತಿರುವ ರೀತಿ ಅಥವಾ ಗಣೇಶ ಮನುಷ್ಯರ ತರ ಬದುಕಿದ್ದು ನಿಮ್ಮ ಜೊತೆ
ಬಂದು ಮಾತನಾಡುತ್ತಿರುವ ರೀತಿ ನೀವು ಯಾವುದೇ ತರ ಗಣೇಶನನ್ನು ನೋಡಿದರು ಇದು ತುಂಬಾ ಒಳ್ಳೆಯ ಕನಸು ನಿಮ್ಮ ಜೀವನದಲ್ಲಿ ಇಷ್ಟು ದಿನ ಯಾವುದೇ ಕೆಲಸಗಳು ಸರಿಯಾಗಿ ನಡೆಯುತ್ತಿರಲಿಲ್ಲವೋ ಅಂತಹ ಕೆಲಸಗಳು ಮುಂಬರುವ ದಿನಗಳಲ್ಲಿ ಚೆನ್ನಾಗಿ ನಡೆಯುತ್ತವೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ
ಯಾವುದೇ ಕೆಲಸಗಳು ಕಷ್ಟಕರವಾಗಿ ನಡೆಯುತ್ತಿದ್ದವೋ ಅಂತಹ ಕೆಲಸಗಳು ತುಂಬಾ ಚೆನ್ನಾಗಿ ನಡೆಯುತ್ತವೆ ನಿಮ್ಮ ಜೀವನದಲ್ಲಿ ಯಾವುದಾದರೂ ಹೊಸ ಕೆಲಸಗಳು ಆರಂಭವಾಗಬಹುದು ಅಂತಹ ಕನಸುಗಳು ನಿಮಗೆ ತುಂಬಾ ಒಳ್ಳೆಯ ಗೆಲುವನ್ನು ತಂದುಕೊಡುತ್ತವೆ ಒಳ್ಳೆಯ ಲಾಭಗಳು ಬರುತ್ತವೆ ನಿಮಗೆ ದುಡ್ಡು ಎನ್ನುವುದು ತುಂಬಾ ಸೇರಿ ಬರುತ್ತದೆ
ನಿಮ್ಮ ಫ್ಯಾಮಿಲಿಯಲ್ಲಿ ಅಥವಾ ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ಶುಭ ಕಾರ್ಯ ನಡೆಯಬಹುದು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ನೀವು ಯಾವುದೇ ಕಡೆಯಿಂದ ನೋಡಿದರೂ ಈ ಕನಸು ತುಂಬಾ ಒಳ್ಳೆಯ ಸೂಚನೆಗಳನ್ನು ಕೊಡುತ್ತದೆ ನಿಮ್ಮ ಲೈಫ್ ನಲ್ಲಿ ತುಂಬಾ ಒಳ್ಳೆಯ ಟೈಮ್ ಬರಲಿದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ
ಒಂದು ವೇಳೆ ನಿಮ್ಮ ಕನಸಿನಲ್ಲಿ ಗಣೇಶ ಪದೇ ಪದೇ ಬರುತ್ತಿದ್ದರೆ ಅಂದರೆ ವಾರದಲ್ಲಿ ಒಂದು ಸಲಿ ಅಥವಾ ಎರಡು ಸಲ ಈ ತರ ಪದೇ ಪದೇ ಕಾಣಿಸುತ್ತಿರುವ ರೀತಿ ಆದರೆ ಗಣೇಶ ನಿಮಗೊಂದು ಸೂಚನೆಯನ್ನು ಕೊಡುತ್ತಿದ್ದಾನೆ ಅದೇನು ಎಂದರೆ ನೀವು ಗಣೇಶನನ್ನು ಮರೆತು ಹೋಗುತ್ತಿದ್ದೀರಾ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಮುಂಚೆ ನೀವು ದೇವಸ್ಥಾನಕ್ಕೆ ಹೋಗುತ್ತಿದ್ದರೆ
ಅಥವಾ ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಗಣೇಶನಿಗೆ ಚೆನ್ನಾಗಿ ಮಾಡುತ್ತಿದ್ದಿರೇನೋ ಆದರೆ ಈಗ ಯಾವುದೋ ಕಾರಣಗಳಿಂದ ನೀವು ಗಣೇಶನನ್ನು ಪೂಜೆ ಮಾಡುವುದು ಅಥವಾ ನೆನಪಿಸಿಕೊಳ್ಳುವುದು ಅಥವಾ ದೇವಸ್ಥಾನಕ್ಕೆ ಹೋಗುವುದು ಗಣೇಶನಿಗೆ ದೀಪ ಹಚ್ಚುವುದು ಇವೆಲ್ಲವನ್ನೂ ಮಾಡದೆ ಇರುವುದರಿಂದ ನಿಮಗೆ ಇತರ ಕನಸು ಬರುತ್ತಲೇ ಇರುತ್ತದೆ ಆದ್ದರಿಂದ ನೀವು ಏನು ಮಾಡಬೇಕು ಎಂದರೆ
ಗಣೇಶನಿಗೆ ಪೂಜೆ ಮಾಡುವುದು ಅಥವಾ ದೇವಸ್ಥಾನಕ್ಕೆ ಹೋಗುವುದು ಅಥವಾ ದೀಪ ಹಚ್ಚುವುದು ಇಂಥವನ್ನು ಮಾಡಬೇಕೆಂದು ಗಣೇಶ ನಿಮಗೆ ಸೂಚನೆ ನೀಡುತ್ತದೆ ಆದ್ದರಿಂದ ನೀವು ಗಣೇಶನನ್ನು ಪೂಜಿಸುವುದನ್ನು ಆರಂಭ ಮಾಡಿ ಹಾಗೆ ಮನಸ್ಸಿನಲ್ಲಿ ಅವಾಗವಾಗ ಗಣೇಶನನ್ನು ನೆನಪಿಸಿಕೊಳ್ಳುತ್ತಿದ್ದರೆ ತುಂಬಾ ಒಳ್ಳೆಯದು.