ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಜಿಗಣೆ ಕಂಡರೆ! ಹುಷಾರ್! ಹುಷಾರ್

0 158

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಜಿಗಣೆ ಕಂಡರೆ! ಹುಷಾರ್! ಹುಷಾರ್

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಜಿಗಣೆಯನ್ನು ನೋಡಿದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಜಿಗಣೆಯನ್ನು ಸುಮ್ಮನೆ ನೋಡುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮಗೆ ಟೆನ್ಶನ್ಗಳು ಜಾಸ್ತಿ ಆಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಜಿಗಣೆಗಳು ನಿಮ್ಮನ್ನು ಕಚ್ಚುತ್ತಿರುವ ರೀತಿ ನಿಮ್ಮ ರಕ್ತವನ್ನು ಹೀರುತ್ತಿರುವ ಹಾಗೆ

ಈ ತರ ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ಕೆಡಲಿದೆ ಎಂದು ಅರ್ಥ ಪ್ರತ್ಯೇಕವಾಗಿ ಉಸಿರಾಟಕ್ಕೆ ಸಂಬಂಧಪಟ್ಟರುವಂತಹ ಆರೋಗ್ಯ ಸಮಸ್ಯೆಗಳು ಬರಲಿವೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ನೀವು ಸ್ವಲ್ಪ ಹುಷಾರಾಗಿದ್ದರೆ ತುಂಬಾ ಒಳ್ಳೆಯದು ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಜಿಗಣೆಗಳು ನಿಮ್ಮ ರಕ್ತವನ್ನು ಹೀರುತ್ತಿದ್ದು ನೀವು ಅದನ್ನು ತೆಗೆದು ಬಿಸಾಕುತ್ತಿರುವ ರೀತಿ ಅಥವಾ ನೀವು ಅದನ್ನು ಸಾಯಿಸುತ್ತಿರುವ ತರ ಈ ತರ ಏನಾದರೂ ನೀವು ನೋಡಿದ್ದೆ ಆದರೆ

ಇದು ಒಂದು ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಸಮಸ್ಯೆಗಳು ಬಂದೇ ಬರುತ್ತದೆ ಆದರೆ ನೀವು ಆ ಸಮಸ್ಯೆಗಳನ್ನು ತುಂಬಾ ಧೈರ್ಯವಾಗಿ ಪರಿಹರಿಸುತ್ತೀರಾ ಎಂದು ನಿಮಗೆ ಈ ಕನಸು ಸೂಚನೆ ನೀಡುತ್ತದೆ ನಿಮಗೆ ಸಮಸ್ಯೆಗಳು ಬಂದರೂ ಅವು ತುಂಬಾ ದಿನಗಳು ಉಳಿಯುವುದಿಲ್ಲ ಎಂದು ಅರ್ಥ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಈ ಜಿಗಣೆಗಳನ್ನು ಯಾವು ದೋ ಕಾರಣಕ್ಕೆ ಬಳಸುತ್ತಿರುವರೀತಿ ನೋಡಿದ್ದೆ

ಆದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ಸೀರಿಯಸ್ ಆಗಿ ಕೆಡಲಿದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ನೀವು ಆದಷ್ಟು ಹುಷಾರಾಗಿದ್ದರೆ ತುಂಬಾ ಒಳ್ಳೆಯದು ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಜಿಗಣೆಗಳನ್ನು ಶೇಖರಿಸುತ್ತಿರುವ ರೀತಿ ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಶತ್ರುಗಳು ತುಂಬಾ ಜಾಸ್ತಿ ಆಗುತ್ತಾರೆ ಎಂದು ಅರ್ಥ ಆದಷ್ಟು

ನಿಮ್ಮ ವಿಷಯಗಳನ್ನು ನಿಮ್ಮ ಸೀಕ್ರೆಟ್ ಅನ್ನು ಯಾರಿಗೆ ಹೇಳಬೇಕು ಯಾರಿಗೆ ಹೇಳಬಾರದು ಎಂಬ ವಿಷಯಗಳನ್ನು ನೀವು ತುಂಬಾ ಹುಷಾರಾಗಿ ಯೋಚಿಸಿಕೊಂಡು ಮಾಡಬೇಕು ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಜಿಗಣೆಗಳು ನೀರಿನಲ್ಲಿ ಈಜಾಡುತ್ತಿರುವ ರೀತಿ ನೋಡಿದ್ದೆ ಆದರೆ ಅಥವಾ ಜಿಗಣೆಗಳು ನಿಮ್ಮಿಂದ ದೂರ ಹೋಗುತ್ತಿರುವ ರೀತಿ ನೋಡಿದ್ದೆ ಆದರೆ

ಇದು ಒಂದು ಒಳ್ಳೆಯ ಕನಸು ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ನೀವು ಅಥವಾ ನಿಮ್ಮ ಫ್ಯಾಮಿಲಿಯಲ್ಲಿ ಯಾರಿಗಾದರೂ ಅವರಿಗಿರುವ ಆರೋಗ್ಯ ಸಮಸ್ಯೆಗಳಿಂದ ಹೊರ ಬರುತ್ತಾರೆ ಎಂದು ಈ ಕನಸು ಅವರಿಗೆ ಸೂಚನೆ ಕೊಡುತ್ತದೆ ಅಥವಾ ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಆದ್ದರಿಂದ ಜಿಗಣೆಗೆ ಸಂಬಂಧಪಟ್ಟಿರುವಂತಹ ಕನಸುಗಳಲ್ಲಿ ಇದೊಂದು ತುಂಬಾ ಒಳ್ಳೆಯ ಕನಸು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

Leave A Reply

Your email address will not be published.