ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಮೊಸಳೆ ಕಂಡರೆ! ಹುಷಾರ್

0 16

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಮೊಸಳೆ ಕಂಡರೆ! ಹುಷಾರ್

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮೊಸಳೆಯನ್ನು ನೋಡಿದ್ದೆ ಆದರೆ ಇದನ್ನು ಇಂಗ್ಲಿಷ್ ನಲ್ಲಿ ಕ್ರೊಕೊಡೇಲ್ ಅಂತಾನೂ ಕರೆಯುತ್ತಾರೆ ಇದನ್ನು ನೀವು ಕನಸಿನಲ್ಲಿ ನೋಡಿದ್ದೆ ಆದರೆ ಸಪ್ನಾಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ, ಮೊಸಳೆಯನ್ನು ಕನಸಿನಲ್ಲಿ ನೋಡುವುದು ಅಷ್ಟೊಂದು ಒಳ್ಳೆಯದಲ್ಲ ನಿಮ್ಮ ಕನಸಿನಲ್ಲಿ ನೀವು ಮೊಸಳೆಯನ್ನು ಸುಮ್ಮನೆ ಹಾಗೆ ನೋಡುತ್ತಿರುವ ರೀತಿ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ದೊಡ್ಡ ಬದಲಾವಣೆ ಆಗಲಿದೆ ಎಂದು ಅರ್ಥ ಅಂತಹ ಬದಲಾವಣೆ ನಿಮಗೆ ತುಂಬಾ ಕಷ್ಟ ಅನಿಸುತ್ತದೆ ಇಂಥ ಬದಲಾವಣೆಯಿಂದ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ,

ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮ ಫ್ಯೂಚರ್ ನಲ್ಲಿ ನಿಮಗೆ ಒಳ್ಳೆಯದಾಗಬಹುದು ಆದರೆ ಪ್ರಸ್ತುತ ನೀವು ಬದಲಾವಣೆಯನ್ನು ತುಂಬಾ ಕಷ್ಟದಿಂದ ಅನುಭವಿಸುತ್ತೀರಾ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ತುಂಬಾ ಪ್ರಾಬ್ಲೆಮ್ಸ್ ಬರುವುದು ತುಂಬಾ ಟೆನ್ಶನ್ ಬರುವುದು ಯಾರ ಜೊತೆಯಾದರೂ ಫೈಟ್ ಮಾಡುವುದು ಅಥವಾ ಯಾರಾದರೂ ನಿಮ್ಮನ್ನು ಮೋಸ ಮಾಡುವುದು ಅಥವಾ ನೀವು ಮೋಸ ಮಾಡಿದ್ದೀರಾ ಎಂದು ಯಾರಾದರೂ ನಿಮ್ಮ ಮೇಲೆ ಅಪವಾದ ಹಾಕುವುದು ಇಂಥವೆಲ್ಲ ತುಂಬಾನೇ ಜಾಸ್ತಿ ಆಗುವ ಸಂಭವವಿದೆ ಎಂದು ಅರ್ಥ ಆದಷ್ಟು ಮುಂಬರುವ ದಿನಗಳಲ್ಲಿ

ನೀವು ತುಂಬಾ ಹುಷಾರಾಗಿರಬೇಕು ಯಾರನ್ನು ಅಷ್ಟೊಂದು ಈಸಿಯಾಗಿ ನಂಬಬೇಡಿ ನಿಮ್ಮ ಸೀಕ್ರೆಟ್ ಯಾವುದೇ ಇದ್ದರು ಅಂತಹ ಸೀಕ್ರೆಟ್ಸ್ ಅನ್ನು ತುಂಬಾ ಹುಷಾರಾಗಿ ಕಾಪಾಡಿಕೊಳ್ಳಬೇಕು ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ನೀವು ಮೊಸಳೆಯನ್ನು ಸಾಯಿಸಿದಂಗೆ ನೋಡಿದ್ದೆ ಆದರೆ ಇದು ತುಂಬಾ ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟ ತುಂಬಾ ಚೆನ್ನಾಗಿ ಸೇರಿ ಬರುತ್ತದೆ ನಿಮ್ಮ ಪ್ರಾಬ್ಲಮ್ಸ್ ಏನೇ ಇದ್ದರೂ ಅವೆಲ್ಲ ಪರಿಹಾರ ಆಗುತ್ತದೆ ಆದರೆ ನೀವು ಸ್ವಲ್ಪ ಕಷ್ಟ ಪಡಬೇಕಾಗುವ ಅವಶ್ಯಕತೆ ಇಲ್ಲ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಸ್ವಲ್ಪ ಪ್ರಯತ್ನ ಪಟ್ಟರೆ

ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮೊಸಳೆಯನ್ನು ಸಾಯಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದರು ನಿಮ್ಮ ಕೈಯಲ್ಲಿ ಅದನ್ನು ಸಾಯಿಸಲು ಆಗುತ್ತಿಲ್ಲ ಇತರ ನೀವು ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಎಂದು ಹೇಳಬಹುದು ಪ್ರಸ್ತುತ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದನ್ನು ನೀವು ಸರಿಯಾಗಿ ಹ್ಯಾಂಡಲ್ ಮಾಡುತ್ತಿಲ್ಲ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಆದರಿಂದ ಸ್ವಲ್ಪ ಹುಷಾರಾಗಿ ನೀವು ನಿಮ್ಮ ಸಮಸ್ಯೆಗಳನ್ನು ನೀವು ಹ್ಯಾಂಡಲ್ ಮಾಡಬೇಕಾಗಿರುವ ಅವಶ್ಯಕತೆ ಇದೆ ಎಂದು ಅರ್ಥ

ಒಂದು ವೇಳೆ ನಿಮ್ಮ ಕನಸಿನಲ್ಲಿ ಮೊಸಳೆ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತಿರುವ ರೀತಿ ಕಂಡರೆ ಇದು ಕೂಡ ಅಷ್ಟೊಂದು ಒಳ್ಳೆಯ ಕನಸಲ್ಲ ನಿಮ್ಮ ಜೀವನದಲ್ಲಿ ಯಾವ ಸಮಸ್ಯೆ ಇದೇಯೋ ಅಂತಹ ಪ್ರಾಬ್ಲೆಮ್ಸ್ ನಿಂದ ನೀವು ಓಡಿ ಹೋಗುತ್ತಿದ್ದೀರಾ ಎಂದು ಅರ್ಥ ಅಂದರೆ ನೀವು ಪ್ರಾಬ್ಲಮ್ಸ್ ನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದೀರಾ ಎಂದು ಅರ್ಥ ಈ ತರ ಮಾಡುವುದನ್ನು ಬಿಟ್ಟು ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಬೇಕು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಆದಷ್ಟು ಯಾರನ್ನೂ ತುಂಬಾ ಈಜಿ ಆಗಿ ನಂಬಲಿಕ್ಕೆ ಹೋಗಬಾರದು

ನಿಮ್ಮ ಸೀಕ್ರೆಟ್ಸ್ ಅನ್ನು ತುಂಬಾ ಹುಷಾರಾಗಿ ನಿಮ್ಮ ಜೊತೆಯಲ್ಲೇ ಇಟ್ಟುಕೊಳ್ಳಿ ಅಷ್ಟೊಂದು ಈಸಿಯಾಗಿ ಯಾರ ಜೊತೆನೂ ಶೇರ್ ಮಾಡಿಕೊಳ್ಳುವುದಕ್ಕೆ ಹೋಗಬೇಡಿ ಇಂಥ ಕನಸು ಬಂದಾಗ ನೀವು ಆದಷ್ಟು ಎಷ್ಟು ಜನಕ್ಕೆ ಆಗುತ್ತದೆಯೋ ಅಷ್ಟು ಜನಕ್ಕೆ ಹೇಳಿಕೊಂಡು ಬಿಡಬೇಕು ಕೆಟ್ಟ ಕನಸನ್ನು ಆದಷ್ಟು ಹೆಚ್ಚು ಜನರಿಗೆ ಹೇಳಿಕೊಂಡರೆ ಅದರ ಪರಿಣಾಮ ಅಥವಾ ಪ್ರಭಾವ ನಿಮ್ಮ ಮೇಲೆ ಕಮ್ಮಿಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ,

ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.