ದಾನದ ಮಹತ್ವ ಯಾವ ದಾನದಿಂದ ಏನು ಫಲ ದೊರಕಲಿದೆ

0 26

ದಾನದ ಮಹತ್ವ ಯಾವ ದಾನದಿಂದ ಏನು ಫಲ ದೊರಕಲಿದೆ

ಪಾರ್ವತಿ ದೇವಿಯು ಒಂದು ಸಂದೇಹವನ್ನು ಪರಶಿವನ ಬಳಿ ಕೇಳುತ್ತಾರೆ ಪ್ರಭು ಕೆಲವರು ಅನಾರೋಗ್ಯದಿಂದ ಬಳಲುತ್ತಿರುತ್ತಾರೆ ಇನ್ನು ಕೆಲವು ಜನಗಳು ದಾರಿದ್ರದಿಂದ ಬಳಲುತ್ತಿರುತ್ತಾರೆ ಇನ್ನು ಕೆಲವರು ಬೇಕಾದಷ್ಟು ಸಂಪತ್ತನ್ನು ಹೊಂದಿದ್ದರು ಅನಾರೋಗ್ಯದಿಂದ ಅದನ್ನು ಅನುಭವಿಸಲು ಸಾಧ್ಯ ಆಗುವುದಿಲ್ಲ ಇನ್ನು ಕೆಲವರು ಉತ್ತಮ ಜ್ಞಾನಗಳು ಮತ್ತು ಪಂಡಿತರು ಆಗಿದ್ದರು ಆಗಿರುತ್ತಾರೆ

ಇನ್ನು ಕೆಲವರು ಆಗರ್ಭ ಶ್ರೀಮಂತರಾಗಿದ್ದರು ನಿರಕ್ಷರು ಆಗಿ ಮೆರೆಯುತ್ತಿರುತ್ತಾರೆ ಎಲ್ಲವನ್ನು ಬಲ್ಲದೇವನು ಯಾರು ಯಾರಿಗೆ ಯಾವ ಸಂಪತ್ತನ್ನು ನೀಡಬೇಕು ಎಂದು ತಿಳಿಯದೆ ಎಂದು ಮಹಾದೇವತ್ ನಿಗೆ ಪಾರ್ವತಿ ದೇವಿಗೆ ಪ್ರಶ್ನಿಸುತ್ತಾಳೆ ಆಗ ಪರಶಿವನ ಹೇಳುವುದೇನೆಂದರೆ ದೇವಿ ತನ್ನ ಹಿಂದಿನ ಜನ್ಮದ ಕರ್ಮಫಲಗಳು ಮತ್ತು ತನ್ನ ಯೌವ್ವನದಿಂದ ಮಾಡಿದ ಕೆಲವು ಮಾಡಿದ ಪಾಪಗಳು

ಮತ್ತು ಯಾರಿಗೂ ಎಳ್ಳನ್ನು ಸಹ ದಾನ ಮಾಡದೆ ಇರುವವರು ಮುಂದಿನ ಗತಿ ಏನು ಎಂದು ಉದ್ಯವಯಸ್ಸಿನಲ್ಲಿ ದಾನವನ್ನು ನೀಡಿದರೆ ಆ ವ್ಯಕ್ತಿಗೆ ಮುಂದಿನ ಜನ್ಮದಲ್ಲಿ ವೃದ್ಧನ ಕಾಲದಲ್ಲಿ ಸಂಪತ್ತು ದೊರೆಯುತ್ತದೆ ಬೂದಾನ ಮಾಡುವುದರಿಂದ ಇಹ ಮತ್ತು ಪರಲೋಕದಲ್ಲಿ ಪ್ರತಿಷ್ಠೆ ಸಿಗುತ್ತದೆ ಸಮಾಜದಲ್ಲಿ ತಮ್ಮ ಗೌರವ ದೊರೆಯುತ್ತದೆ

ಇನ್ನು ಎಳ್ಳು ದಾನವನ್ನು ಮಾಡುವುದರಿಂದ ದೇಹದಲ್ಲಿನ ಬಲವು ಹೆಚ್ಚಾಗುತ್ತದೆ ಆರೋಗ್ಯ ವೃದ್ಧಿಯಾಗುತ್ತದೆ ಅಪಮೃತ್ಯುವಿನ ಭಯ ಇರುವುದಿಲ್ಲ ಸುವರ್ಣ ದಾನ ಅಂದರೆ ಬಂಗಾರದ ದಾನ ಮಾಡುವುದರಿಂದ ದೇಹದಲ್ಲಿನ ಶಕ್ತಿ ಹೆಚ್ಚಾಗುತ್ತದೆ ಮತ್ತು ಉತ್ಸಾಹದಿಂದ ಇರುತ್ತಾರೆ ಆರೋಗ್ಯದಲ್ಲಿ ವೃದ್ಧಿ ಕಂಡು ಬರುತ್ತದೆ ವಸ್ತ್ರಗಳನ್ನು ದಾನ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ದಾನ್ಯ ದಾನ ಮಾಡುವುದರಿಂದ ಮನೆಯಲ್ಲಿ ಧಾನ್ಯಗಳು ಹೆಚ್ಚಾಗುತ್ತದೆ ಕೃಷಿ ಕೆಲಸಗಳಲ್ಲಿ ಲಾಭ ದೊರೆಯುತ್ತದೆ ರಜತದಾನ ಅಂದರೆ

ಬೆಳ್ಳಿಯನ್ನು ದಾನ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ ಇನ್ನು ಉಪ್ಪನ್ನು ದಾನವಾಗಿ ನೀಡಿದರೆ ಉತ್ತಮವಾದ ಆಹಾರ ದೊರೆಯುತ್ತದೆ ಕುಂಬಳಕಾಯಿಯನ್ನು ದಾನವಾಗಿ ನೀಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಲ್ಲದಕ್ಕಿಂತ ಹೆಚ್ಚಿನ ಮುಖ್ಯವಾದ ಇದರಿಂದ ಈ ಜನ್ಮದಲ್ಲಿ ಅಲ್ಲದೆ ಮುಂದಿನ ಜನ್ಮದಲ್ಲೂ ಸಹ ಸುಖ ಶಾಂತಿ ನೆಮ್ಮದಿಯ ದೊರೆಯುತ್ತದೆ ಇಹಲೋಕ ಮತ್ತು ಪರಲೋಕ ಎರಡರಲ್ಲೂ ಸಹ ಮಾನ್ಯತೆ ದೊರೆಯುತ್ತದೆ ಮತ್ತು ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಈ ದನಗಳನ್ನು ಮಾಡುವುದರಿಂದ ಸುಂದರವಾದ ಜೀವನ ನಿಮಗೆ ಪ್ರಾಪ್ತಿಯಾಗುತ್ತದೆ

Leave A Reply

Your email address will not be published.