ಉತ್ತಮ ಆರೋಗ್ಯಕ್ಕಾಗಿ 10 ಉತ್ತಮ ಸಲಹೆಗಳು

0 20

ನಮಸ್ಕಾರ ಸ್ನೇಹಿತರೇ, ಮೊದಲನೆಯದಾಗಿ ಈ ಮೂರನ್ನು ಮರೆತುಬಿಡಿ ಒಂದು ನಿಮ್ಮ ವಯಸ್ಸು ಎರಡು ನಿಮ್ಮ ಗತಕಾಲದ ವಿಷಯ ಮೂರು ದ್ವೇಷ ಎರಡು ಈ ನಾಲ್ಕನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ ಉಪ್ಪು ಸಕ್ಕರೆ ಡೈರಿ ಉತ್ಪನ್ನ ಪಿಷ್ಟ ಪದಾರ್ಥಗಳು ಮೂರನೇದು ಈ ಎರಡನ್ನು ಆಗಾಗ ಪರೀಕ್ಷಿಸಿಕೊಳ್ಳಿ ಬಿಪಿ ಮತ್ತು ಶುಗರ್ ನಾಲ್ಕನೆಯದು ಈ ನಾಲ್ಕನ್ನು ಹೆಚ್ಚು ಬಳಸಿ ಹಸಿರು ಸೊಪ್ಪು ತರಕಾರಿ ಹಣ್ಣುಗಳು ಡ್ರೈ ಫ್ರೂಟ್ಸ್ ಈ ಮೂರನ್ನು ಪಡೆಯಲು ಪ್ರಯತ್ನಿಸಿ.

ನೈಜ್ಯ ಮಿತ್ರರು ಪ್ರೀತಿಸುವ ಕುಟುಂಬ ಧನಾತ್ಮಕ ಚಿಂತನೆ ಆರನೇದು ಆರೋಗ್ಯವಂತರಾಗಿರಲು ಈ ಕೆಳಗಿನವುಗಳನ್ನು ಮಾಡಿ ನಿಯಮಿತ ಉಪವಾಸ ಮುಖದಲ್ಲಿ ಕಿರು ನಗು ವ್ಯಾಯಾಮ ದೇಹದ ತೂಕ ನಿಯಂತ್ರಣ ಈ ನಾಲ್ಕು ವಿಷಯಗಳಿಗೆ ಕಾಯಬೇಡಿ ನಿದ್ದೆ ಮಾಡಲು ನಿದ್ದೆ ಬರುವವರೆಗೂ ಕಾಯಬೇಡಿ ವಿಶ್ರಾಂತಿ ತೆಗೆದುಕೊಳ್ಳಲು ಸುಸ್ತಾಗುವವರೆಗೂ ಕಾಯಬೇಡಿ.

ಸ್ನೇಹಿತನನ್ನು ಭೇಟಿಯಾಗಲು ಅವನು ಕಾಯಿಲೆ ಬೀಳುವವರೆಗೂ ಕಾಯಬೇಡಿ ದೇವರನ್ನು ಪ್ರಾರ್ಥಿಸಲು ಕಷ್ಟ ಬರುವವರೆಗೂ ಕಾಯಬೇಡಿ ಈ ಮೂರನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಕರಿದ ತಿಂಡಿಗಳು ಜಂಕ್ ಫುಡ್ ಹೊರಗೆ ಹೋಟೆಲ್ಸ್ ನ ಊಟ ಈ ಮೂರನ್ನು ತ್ಯಜಿಸಿ ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದು ಊಟ ಮಾಡುವ ಸಮಯದಲ್ಲಿ ಟಿವಿ ಮೊಬೈಲ್ ನೋಡುವುದು ಗಂಟೆಗಟ್ಟಲೆ ಅವರ ಇವರ ಬಗ್ಗೆ ಮಾತನಾಡುತ್ತಾ ಕಾಲಹರಣ ಮಾಡುವುದು.

ಈ ನಾಲ್ಕನ್ನು ರೂಡಿಸಿಕೊಳ್ಳಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹೇಳುವುದು ಅಥವಾ ಸಾಧ್ಯವಾದಷ್ಟು ಬೇಗ ಹೇಳುವುದು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವುದು ರಾತ್ರಿ ಹೊತ್ತು ಬೇಗನೆ ಮಲಗುವುದು ನಿಯಮಿತವಾಗಿ ಎಷ್ಟು ಬೇಕು ಅಷ್ಟು ಮಾತ್ರ ಮಾತನಾಡುವುದು ಉತ್ತಮ ಆರೋಗ್ಯಕ್ಕಾಗಿ ಉತ್ತಮ ಜೀವನಶೈಲಿ ತುಂಬಾ ಮುಖ್ಯ ಹಾಗಾಗಿ ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮೇಲಿನ ಸಲಹೆಗಳನ್ನು ಪಾಲಿಸಿ ದಿನನಿತ್ಯ

ಉಪಯೋಗ ಅಂತ ಒಂದು ಬ್ಯೂಟಿ ಹಾಗೂ ಹೆಲ್ತ್ ಟಿಪ್ಸ್ ಗಳು ನಿಮ್ಮ ಕೂದಲು ಉದುರುತ್ತಾ ಇದ್ದೀಯ ಬೇವಿನ ಎಲೆಯ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿಕೊಂಡು 20 ನಿಮಿಷ ಹಾಗೇನೇ ಬಿಡಿ ಆಮೇಲೆ ಉಗುರು ಬಿಸಿ ನೀರಿನಿಂದ ಕೂದಲು ತೊಳೆಯಿರಿ ಕೂದಲು ಉದುರುವುದು ನಿಲ್ಲುವುದು ಎರಡನೆಯದು ಕಡ್ಲೆಹಿಟ್ಟನ್ನು ಮೊಸರು ಅಥವಾ ಹಾಲಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ ಕೂದಲು ತುಂಬ ಬೇಗ ಬೆಳೆಯುವುದು 10 ನಿಮಿಷ ಹಸಿ ಪಪ್ಪಾಯಿ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ .

ಪಪ್ಪಾಯಿ ಹಣ್ಣಿನ ಹೇರ್ ಪ್ಯಾಕ್ ನಿಂದ ಕೂದಲು ಉದುರುವುದಿಲ್ಲ ಹಾಗೂ ಡ್ಯಾಂಡ್ರಫ್ ಕೂಡ ಕಡಿಮೆಯಾಗುತ್ತದೆ ಇನ್ನು ಕಫ ಮತ್ತು ಹೇಳ್ಬಿಡಿಯಾಗಿದ್ದರೆ ಕರಿಮೆಣಸು ಶುಂಠಿ ತುಳಸಿ‌ ಇವಿಷ್ಟನ್ನು ಜೇನುತುಪ್ಪದಲ್ಲಿ ಸೇರಿಸಿ ದಿನಕೆ ಮೂರು ಬಾರಿ ತೆಗೆದುಕೊಳ್ಳಿ ಇದರಿಂದ ಶೀತ ಆದಷ್ಟು ಬೇಗ ಕಡಿಮೆಯಾಗುತ್ತದೆ ಗಂಟಲು ನೋವು ಅಥವಾ ಗಂಟಲು ಕಟ್ಟಿದರೆ ಶುಂಠಿ ಪೇಸ್ಟ್ ನಲ್ಲಿ ಬೆಲ್ಲ ಸೇರಿಸಿ ಸೇವಿಸಿ ಇದರಿಂದ ಆರಾಮ ಸಿಗುವುದು ಸ್ನಾನ ಮಾಡುವಾಗ ಉಪ್ಪಿನಿಂದ ಮೈಯನ್ನು ಮುಚ್ಚಿದರೆ ಶೀತ ಮತ್ತು ಕೆಮ್ಮು ಬೇಗ ಹೋಗುವುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.