ಪ್ರತಿ ದಿನ ಸ್ವಲ್ಪ ಬೆಲ್ಲ ಮತ್ತು ಕೊಬ್ಬರಿ ತಿಂದರೆ ನಮ್ಮ ದೇಹದಲ್ಲಿ ಏನಾಗುತ್ತದೆ ಗೊತ್ತಾ

0 119

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ ಈ ತೆಂಗಿನ ಮರದಲ್ಲಿ ಸಿಗುವಂತ ಕಾಯನ್ನು ನಾವು ಹೆಚ್ಚಾಗಿ ದೇವರ ಪೂಜೆಗೆ ಮತ್ತು ಅಡುಗೆ ಬಳಸುತ್ತೇವೆ ಈ ಹಸಿ ಕೊಬ್ಬರಿ ಯಾರನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿದಾಗ ಸಿಗುವುದೇ ಒಣ ಕೊಬ್ಬರಿ ಈ ಒಣಕೊಬ್ಬರಿ ಕೇವಲ ಅಡುಗೆ ಮತ್ತೆ ಪೂಜೆಗೆ ಅಷ್ಟೇ ಅಲ್ಲದೆ ಮನುಷ್ಯನ ಆರೋಗ್ಯದ ವೃದ್ಧಿ ಕೂಡ ಅತಿ ಉಪಯೋಗವಾಗಿದೆ.

ಫ್ರೆಂಡ್ಸ್ ನಿಮಗೆ ಗೊತ್ತಾ ಮನೆಯಲ್ಲಿ ಯಾರಾದರೂ ಹಿರಿಯರಿದ್ದರೆ ಒಣಕೊಬ್ಬರಿಯ ಜೊತೆಗೆ ಬೆಲ್ಲವನ್ನು ತಿನ್ನಲು ಸಲಹೆ ಕೊಡುತ್ತಾರೆ ಏಕೆಂದರೆ ಅವರು ಒಣಕೊಬ್ಬರಿಯಲ್ಲಿರುವಂತಹ ಉತ್ತಮ ಪೌಷ್ಟಿಕಾಂಶದ ಬಗ್ಗೆ ತಿಳಿದಿರುತ್ತಾರೆ ಈ ಒಣ ಕೊಬ್ಬರಿಯಲ್ಲಿ ಉತ್ತಮವಾದ ಪ್ರೋಟೀನ್ ಇದೆ ಕಾರ್ಬೋಹೈಡ್ರೇಟ್ ಇದೆ ಫೈಬರ್ ಇದೆ ಫ್ಯಾಟ್ ಇದೆ ಮ್ಯಾಗ್ನಿಷಿಯಂ ಇದೆ ಕಾಪರ್ ಇದೆ ಹಾಗೂ ಇನ್ನೂ ಹಲವಾರು ರೀತಿಯ ಪೌಷ್ಟಿಕಾಂಶಗಳು ಇವೆ.

ಇನ್ನು ಬೆಲ್ಲದಲ್ಲಿ ಅದೇ ರೀತಿ ಉತ್ತಮವಾದಂತಹ ಕ್ಯಾಲ್ಸಿಯಂ ಇದೆ ಗ್ಲುಕೋಸ್ ಇದೆ ಪ್ರೋಟೀನ್ ಇದೆ ಕೊಬ್ಬು ಇದೆ ಕಬ್ಬಿಣ ಇದೆ ಮ್ಯಾಗ್ನಿಷಿಯಂ ಇದೆ ಪೊಟ್ಯಾಶಿಯಂ ಇದ್ದೆ ವಿಟಮಿನ್ ಬಿ ದೇ ಹಾಗು ಕ್ಯಾಲ್ಸಿಯಂ ಇದೆ ಮತ್ತು ತಾಮ್ರದ ಅಂಶವು ಕೂಡ ಇದೆ ಇವೆರಡನ್ನು ಸೇರಿಸಿ ಒಟ್ಟಾಗಿ ತಿಂದರೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಅದರಲ್ಲೂ ನೀವೇನಾದರೂ ನಿಶಕ್ತಿಯಿಂದ ಬಳಲುತ್ತಾ ಇದ್ದರೆ ಒಣ ಕೊಬ್ಬರಿಯ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ನಿಶಕ್ತಿ ಕಡಿಮೆಯಾಗುತ್ತದೆ.

ಜೊತೆಗೆ ನಿಮಗೆ ಏನಾದರೂ ರಕ್ತಹೀನತೆ ಸಮಸ್ಯೆ ಇದ್ರೆ ಅಥವಾ ಹಿಮೋಗ್ಲೋಬಿನ ಅಂಶ ಕಡಿಮೆ ಇದ್ದರೆ ಒಣಕೊಬ್ಬರಿಯ ಜೊತೆಗೆ ಬೆಲ್ಲವನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬನ್ನಿ ಇದರಿಂದ ರಕ್ತ ಹೀನತೆ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಹಿಮೋಗ್ಲೋಬಿನ ಅಂಶವು ಹೆಚ್ಚಾಗುತ್ತಾ ಬರುತ್ತದೆ ಇನ್ನು ಈ ಒಣ ಕೊಬ್ಬರಿ ಮತ್ತು ಬೆಲ್ಲವನ್ನು ಸೇರಿಸಿ ಸೇವನೆ ಮಾಡುವುದರಿಂದ ಈ ಮೂಳೆಗಳ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ.

ಈ ಮೊದಲೇ ಹೇಳಿದಂತೆ ಬೆಲ್ಲದಲ್ಲಿ ಉತ್ತಮವಾದ ಕ್ಯಾಲ್ಸಿಯಂ ಅಂಶ ಇರುತ್ತದೆ ಹಾಗೂ ಈ ಒಣ ಕೊಬ್ಬರಿಯಲ್ಲಿ ಕೂಡ ಉತ್ತಮವಾದ ಪೌಷ್ಟಿಕಾಂಶಗಳು ಇರುವುದರಿಂದ ಇವೆರಡನ್ನು ಸೇರಿಸಿ ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳ ಆರೋಗ್ಯ ಉತ್ತಮವಾಗುತ್ತದೆ ಜೊತೆಗೆ ಮೂಳೆಗಳು ಬಲಶಾಲಿಯಾಗುತ್ತದೆ ಇನ್ನು ಈ ಒಣ ಕೊಬ್ಬರಿಯನ್ನು ಸೇವನೆ ಮಾಡುವುದರಿಂದ ನಮ್ಮ ಮೆದುಳಿನ ಫಂಕ್ಷನ್ ಇಂಪ್ರೂ ಆಗುತ್ತದೆ .

ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ ಮತ್ತು ನಮ್ಮ ಜ್ಞಾಪಕ ಶಕ್ತಿ ಕೂಡ ಹೆಚ್ಚಾಗುತ್ತದೆ ಇನ್ನು ಮಲಬದ್ಧತೆ ಸಮಸ್ಯೆ ಇದ್ದರೂ ಕೂಡ ಇದನ್ನ ಸೇವನೆ ಮಾಡಬಹುದು ಇದರಲ್ಲಿರುವಂತಹ ನಾರಿನಂಶ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಇನ್ನು ಒಣಕೊಬ್ಬರಿ ಪುರುಷರಿಗೆ ಉತ್ತಮವಾದಂತಹ ಆಹಾರ ಪದಾರ್ಥ ಎಂದೇ ಹೇಳಬಹುದು ನಿಯಮಿತವಾಗಿ ಒಣಕೊಬ್ಬರಿಯನ್ನು ತಿನ್ನುವುದರಿಂದ ಪುರುಷನಲ್ಲಿ ಕಾಡುವಂತಹ ಬಂಜೆತನದ ಸಮಸ್ಯೆ ಕಡಿಮೆಯಾಗುತ್ತದೆ.

ಈ ಬಂಜೆತನದ ಸಮಸ್ಯೆಯನ್ನು ನಾವು ಹೆಚ್ಚಾಗಿ ಮಹಿಳೆಯರಲ್ಲಿ ಕಾಣುತ್ತೇವೆ ಆದರೆ ನಿಮಗೆ ಗೊತ್ತಾ ಬಂಜೆತನದ ಸಮಸ್ಯೆಯನ್ನು ಪುರುಷರಲ್ಲಿ ಕೂಡ ಕಾಣಬಹುದು ಈ ಒಣಕೊಬ್ಬರಿಯಲ್ಲಿ ಸಲೋನಿಯಂ ಎಂಬ ಅಂಶವಿರುತ್ತದೆ ಇದು ಪುರುಷರ ಫಲವತ್ತತೆ ಹೆಚ್ಚು ಮಾಡುವ ಸಹಾಯ ಮಾಡುತ್ತದೆ ಇದರಿಂದ ಬಂಜೆತನದ ಸಮಸ್ಯೆ ಕೂಡ ದೂರವಾಗುತ್ತದೆ ಪ್ರತಿ 28 ಗ್ರಾಂ ಕೊಬ್ಬರಿಯಲ್ಲಿ 5.8 ಗ್ರಾಂ ನಷ್ಟು ಸಲೋನಿಯಮ್ ಇರುತ್ತದೆ ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ಪುರುಷರಲ್ಲಿ ಕಂಡುಬರುವಂತಹ ಬಂಜೆತನದ ಸಮಸ್ಯೆ ನಿವಾರಣೆ ಆಗುತ್ತದೆ ಇನ್ನು ರಕ್ತಹೀನತೆ ಸಮಸ್ಯೆ ಇದ್ದವರಿಗೂ ಕೂಡ ಇದೊಂದು ಅತ್ಯುತ್ತಮವಾದ ಅಂತಹ ಆಹಾರ ಎಂದು ಹೇಳಬಹುದು.

ರಕ್ತಹೀನತೆ ಸಮಸ್ಯೆ ಅನ್ನುವುದು ಕಬ್ಬಿನಾಂಶದ ಕೊರತೆಯಿಂದ ಬರುತ್ತದೆ ಇದನ್ನು ನೀವು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ರಕ್ತ ಹೀನತೆ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿ ರಕ್ತ ಉತ್ಪತ್ತಿಯಾಗಲು ನೆರವಾಗುತ್ತದೆ ಇನ್ನು ಒಣಕೊಬ್ಬರಿಯಲ್ಲಿ ಅನೇಕ ಪೋಷ್ಠಿಕಾಂಶಗಳು ಮತ್ತು ಇನ್ನಿತರ ಅಂಶಗಳು ಇರುವುದರಿಂದ ಅನೇಕ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ ಇದರಿಂದ ಕ್ಯಾನ್ಸರ್ ಎನ್ನುವ ಮಹಾಮಾರಿಯೂ ಕೂಡ ಹತ್ತಿರಕ್ಕೆ ಬರುವುದಿಲ್ಲ.

ಇನ್ನು ಇತ್ತೀಚಿನ ದಿನಗಳಲ್ಲಿ ಅನೇಕ ಯೋಜನೆ ಯಾವುದೇ ಒಂದು ಕೆಲಸವನ್ನು ಮಾಡುವ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ತುಂಬಾನೇ ನಿಶಕ್ತಿ ಇರುವಂತೆ ಕಾಣುತ್ತಿದ್ದಾರೆ ಅಂತವರು ನಿಯಮಿತವಾಗಿ ಬೆಲ್ಲದ ಜೊತೆಗೆ ಕೊಬ್ಬರಿಯನ್ನು ಸೇರಿಸಿ ಸೇವನೆ ಮಾಡುತ್ತಾ ಬಂದರೆ ನಿಶಕ್ತಿ ಆಯಾಸ ಮತ್ತು ಸ್ಟ್ರೆಸ್ ಎಲ್ಲವೂ ಕಡಿಮೆಯಾಗುತ್ತದೆ ಇದರ ಜೊತೆಗೆ ನೀವು ದಿನವಿಡಿ ಆಕ್ಟಿವ್ ಆಗಿರಲು ಸಹಾಯವಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.