ಉಜ್ಜಯಿನಿ ಶ್ರೀ ಮಹಾಕಾಳೇಶ್ವರ ದೇವರನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 1

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸ್ನೇಹಿತರೆ ಮೊದಲನೇಯದಾಗಿ ಮೇಷ ರಾಶಿ ಪರೋಪಕಾರ ಮತ್ತು ಸದ್ಭಾವನೆ ಇಂದ ದಿನಗಳನ್ನು ಕಳಿತಿರಿ ಸೇವೆ ಮತ್ತು ಪುಣ್ಯದ ಕೆಲಸಗಳನ್ನು ಮಾಡುತ್ತೀರಿ ಮಾನಸಿಕ ಒತ್ತಡ ಹೆಚ್ಚಾಗಿರುತ್ತೆ.

ಎರಡನೇಯದಾಗಿ ವೃಷಭ ರಾಶಿ ವಾದ ವಿವಾದಗಳಲ್ಲಿ ನಿಮಗೆ ಗೆಲುವು ಸಾಧ್ಯತೆ ಮತ್ತು ಮಧುರ ಧ್ವನಿಯಿಂದ ಮಾಡುವುದರಲ್ಲಿದ್ದೀರಿ ಇದರಿಂದ ನಿಮಗೆ ಲಾಭ ಆಗುವ ಸಾಧ್ಯತೆ.

ಮಿಥುನ ರಾಶಿ ಅತಿಯಾದ ಬಾವುಕತೆ ಮತ್ತು ಸಂಯೋಧನಶೀಲತೆ ಒಳಗಾಗಬೇಡಿ ನೀರಿನಿಂದ ತೊಂದರೆ ಆಗಬಹುದು ಹಾಗಾಗಿ ನದಿ ಸಮುದ್ರ ಜಲಪಾತಗಳಿಂದ ಆದಷ್ಟು ದೂರವಿರಿ.

ಕರ್ಕಾಟಕ ರಾಶಿ ಉತ್ಸಾಹದಿಂದ ಕೂಡಿದ ದಿನ ಹೊಸ ಕಾರ್ಯಗಳನ್ನು ಆರಂಭಿಸುತ್ತೀರಿ ಮಿತ್ರ ಮತ್ತು ಸಂಬಂಧಿಕರ ಭೇಟಿಯಿಂದ ಮನಸ್ಸಿಗೆ ಸಂತೋಷ.

ಸಿಂಹ ರಾಶಿ ಮಿಶ್ರಫಲ ಇರುವಂತಹ ದಿನ ಕುಟುಂಬದೊಂದಿಗೆ ಆನಂದದಿಂದ ದಿನ ಕಳೆಯುತ್ತಿರ ಅವರೊಂದಿಗೆ ಸಹಕಾರ ಕೂಡ ಸಿಗುತ್ತದೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಕನ್ಯಾ ರಾಶಿ ವಾಕ್ ಚತುರೆಯಿಂದ ಮಧುರ ಸಂಬಂಧಗಳು ಸೃಷ್ಟಿಯಾಗುತ್ತದೆ ಭವಿಷ್ಯದಲ್ಲಿ ನಿಮಗೆ ಲಾಭವಿದೆ.

ತುಲಾ ರಾಶಿ ಇವತ್ತಿನ ದಿನ ಪ್ರತಿಕೂಲವಾಗಿದೆ ಸಮಾಧಾನದಿಂದ ಇರುವುದು ಉತ್ತಮ ಆರೋಗ್ಯದ ಕಡೆ ಸ್ವಲ್ಪ ಗಮನವರಿಸಿ.

ವೃಶ್ಚಿಕ ರಾಶಿ ಲಾಭ ಕಾಯಕ ದಿನ ಮಿತ್ರರನ್ನ ಭೇಟಿ ಆಗ್ತೀರಾ ಅವರೊಂದಿಗೆ ಸುತ್ತಾಡುವ ಸಾಧ್ಯತೆ ಇದೆ ಮೋಜು ಮಸ್ತಿಯಲ್ಲಿ ದಿನ ಕಳೆಯುತಿರಿ.

ಧನು ರಾಶಿ ಶುಭದಿನ ಆರ್ಥಿಕ ಯೋಜನೆಗಳು ಕೈಗೂಡುತ್ತದೆ ಇವರಿಗೆ ಸಹಾಯ ಮಾಡಲು ಪ್ರಯತ್ನ ಪಡುತ್ತೀರಿ.

ಮಕರ ರಾಶಿ ಮಧ್ಯಮ ಫಲವಿದೆ ಭೌತಿಕ ಕಾರ್ಯಗಳನ್ನು ಕೈಗೊಳ್ಳಬಹುದು ಹಾಗೆ ಅದರಲ್ಲಿ ನಿರೀಕ್ಷೆತೆ ಯಶಸ್ಸು ಸಿಗುತ್ತದೆ.

ಕುಂಭ ರಾಶಿ ಆಧ್ಯಾತ್ಮಿಕ ವಿಚಾರಗಳಿಂದಾಗಿ ಮನಸ್ಸಿಗೆ ಆಯಸ್ಸದ ಅನುಭವವಿದೆ ಕೋಪದ ಭಾವನೆ ಹೆಚ್ಚಾಗುತ್ತದೆ.

ಮೀನ ರಾಶಿ ನಿಮ್ಮಲ್ಲಿ ಅಡಗಿರುವ ಲೇಖಕ ಮತ್ತು ಕಲಾವಿದರನ್ನು ತರಲು ಅವಕಾಶ ಸಿಗುತ್ತದೆ ವ್ಯಾಪಾರದಲ್ಲಿ ಪಾಲುದಾರಿಕೆ ಮಾಡಿಕೊಳ್ಳಲು ಸಮಯ ಅನುಕೂಲಕರವಾಗಿದೆ.

Leave A Reply

Your email address will not be published.