ಕಟಕರಾಶಿಯ ಸ್ತ್ರೀಯರ ಬಗ್ಗೆ ತಿಳಿಯಲೇಬೇಕಾದ ಪ್ರಮುಖ ಅಂಶಗಳು 

0 28

ನಮಸ್ಕಾರ ಸ್ನೇಹಿತರೇ,

ಸ್ನೇಹಿತರೆ ಇವತ್ತಿನ ಮಾಹಿತಿ ಏನು ಅಂತ ಅಂದ್ರೆ ಕಟಕ ರಾಶಿಯ ಸ್ತ್ರೀಯರ ಗುಣ ಸ್ವಭಾವ ಹೇಗಿರುತ್ತದೆ   ಅವರ ಆರೋಗ್ಯ ಯಾವ ಒಂದು ಸ್ಥಿತಿ ಇರುತ್ತದೆ ಮತ್ತು ಅವರ ಮದುವೆ ವಿಚಾರದಲ್ಲಿ ಯಾವ ರೀತಿ ಇರುತ್ತದೆ ಇವರ ಸ್ವಭಾವದಲ್ಲಿ ಎಷ್ಟೆಲ್ಲ ಬದಲಾವಣೆಗಳು ಇವೆ ಅಂತ ಬಹಳಷ್ಟು ಕುತೂಹಲಕಾರಿ ವಿಚಾರಗಳನ್ನು ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ .

ಕಟಕ ರಾಶಿಯ ಸ್ತ್ರೀಯರು ಕೆಲವೊಂದು ವಿಚಾರದಲ್ಲಿ ಬಹಳಷ್ಟು ಮುಗ್ಧರು ಭಾವಜೀವಿಗಳಾಗಿರತಕ್ಕಂತದ್ದನ್ನ ನಾವು ಗಮನಿಸಬಹುದು ಕೆಲವೊಂದು ವಿಚಾರಗಳು ಯಾವ ರೀತಿ ಇರುತ್ತದೆ ಅಂದರೆ ಒಂದು ವೇಳೆ ಅವರು ನಂಬಿದ್ದೆ ಆದರೆ ಈ ಪ್ರೇಮ ಪ್ರೀತಿ ಈ ವಿಚಾರಗಳಿಗೆ ಅವರೇನಾದ್ರೂ ಅಂಟಿಕೊಂಡಿದ್ದೆ ಆದರೆ ಪ್ರಬಲವಾಗಿರುವಂತಹ ಒಂದು ಭಾವನೆಯನ್ನು ಅವರು ವ್ಯಕ್ತಪಡಿಸುತ್ತಾರೆ.

ಅಂದರೆ ಪರಿಪೂರ್ಣವಾಗಿ ಅವರು ಯಾವುದೇ ಕಲ್ಮಶ ಇರಲ್ಲ ಅವರ ಮನಸ್ಸಿನಲ್ಲಿ ಹಾಗಾಗಿ ಅವರು ಸಂಪೂರ್ಣವಾಗಿ ಅವಲಂಬಿತರಾಗುವುದನ್ನ ಕಾಣಬಹುದು ಇಂತಹ ಭಾವನೆ ಇರುವಂತಹ ಇವರಿಗೆ ಏನಾಗುತ್ತದೆ ಕೆಲವೊಂದು ಗ್ರಹಣ ಶೀಲತೆ ಹೆಚ್ಚಾಗಿರುವಂಥದ್ದು ಏಕಾಗ್ರತೆ ಹೆಚ್ಚಾಗಿರತಕ್ಕಂತಹದ್ದು ಮತ್ತು ಧೈರ್ಯ ಕೂಡ ಜಾಸ್ತಿ ಇರುತ್ತೆ ಇವರಲ್ಲಿ ಬಹಳಷ್ಟು ಯಾವುದೇ ಒಂದು ಕಠಿಣ ತೀರ್ಮಾನವನ್ನು ತೆಗೆದುಕೊಳ್ಳಬೇಕಾದರೂ ಕೂಡ ಬಹಳ ಹಠ ಮತ್ತು ಛಲದಿಂದ ನಿರ್ಧಾರಗಳನ್ನು ತೆಗೆದುಕೊಳ್ಳತಕ್ಕಂತಹ

ಒಂದು ಭಾವನೆ ಇವರಲ್ಲಿ ಬಹಳಷ್ಟು ಇರುತ್ತದೆ ಇನ್ನು ಇಸ್ತ್ರೀಯರಲ್ಲಿ ಏನಿರುತ್ತದೆ ಅಂದರೆ ಅತ್ಯಂತ ಸಂವೇದನಾಶೀಲರಾಗಿರತಕ್ಕಂತದ್ದು  ಆಮೇಲೆ ಅನ್ಯರ ಸಣ್ಣ ಮಾತು ಕೂಡ ಇವರ ಮೇಲೆ ಬಹಳ ಪರಿಣಾಮವನ್ನು ಬೀರುವಂತದು ಯಾಕೆಂದರೆ ಇವರು ಯಾರಾದ್ರೂ ಏನಾದ್ರೂ ಅಂದ್ರೆ ಅವರು ಅದನ್ನ ಬಹಳ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ ಅಂದರೆ ಇವರು ಬಹಳಷ್ಟು ಗೌರವಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವಂತದ್ದು .ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.