ತುಲಾ ರಾಶಿಯ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಕೆಲವು ಮಾಹಿತಿ

0 39

ತುಲಾ ರಾಶಿಯ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಕೆಲವು ಮಾಹಿತಿ

                                                                                                                                                                     

ತುಲಾ ರಾಶಿಯಲ್ಲಿ ಜನಿಸಿದವರ ಮುಖ ಸದಾ ಆಕರ್ಷಣೀಯವಾಗಿರುತ್ತದೆ ಇವರು ನ್ಯಾಯಮಾರ್ಗದಲ್ಲಿ ನಡೆಯುತ್ತಾರೆ ಈ ರಾಶಿಯವರು ವ್ಯಾಪಾರದ ಎಲ್ಲಾ ತಂತ್ರಜ್ಞಾನವನ್ನು ಬಲ್ಲವರಾಗಿರುತ್ತಾರೆ ಇವರಿಗೆ ಸ್ಥಿರ ಉದ್ಯೋಗವು ಇರುವುದಿಲ್ಲ ಈ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ಅಂತ ಅರ್ಥವಾಗಿ ಮೇಲೆ ಇರುತ್ತಾರೆ ಯಾವುದೇ ಕೆಲಸದಲ್ಲೂ ಅಪಾರವಾದ ಧೈರ್ಯವನ್ನು ಇವರು ತೋರಿಸುತ್ತಾರೆ ಕಲೆ-ಸಾಹಿತ್ಯ ನೃತ್ಯ ಇಂತಹ ವಿಷಯದಲ್ಲಿ ಇವರು ಕೀರ್ತಿಯನ್ನು ಹೆಚ್ಚು ಪಡೆಯುತ್ತಾರೆ ಇವರಲ್ಲಿ ಸಹಾಯ ಮನೋಭಾವ ತುಂಬಾ ಹೆಚ್ಚಾಗಿರುತ್ತದೆ ಇವರಿಗೆ ಪ್ರಯಾಣ ಎಂದರೆ ಇಷ್ಟ ಇರುತ್ತದ

                                                                                                                                                                                     

ಇವರಿಗೆ ವಿಭಿನ್ನ ರೀತಿಯ ಗೆಳೆಯರು ಇರುತ್ತಾರೆ ಇವರದು ಮೃದುವಾದ ಸೌಮ್ಯಸ್ವಭಾವ ವಾಗಿರುತ್ತದೆ ನೇರ ನುಡಿ ಮತ್ತು ಆದರದ ಸ್ವಭಾವ ಇವರದ್ದು ಆಗಿರುವುದಿಲ್ಲ ಈ ರಾಶಿಯವರು ಇತರರ ಅಭಿಪ್ರಾಯವನ್ನು ಬೇಗ ಒಪ್ಪುವುದಿಲ್ಲ ಇವರದ್ದು ತುಂಬಾ ವಿಲಾಸಿ ಯಾದ ಗುಣವಾಗಿರುತ್ತದೆ ಬೇರೆಯವರಿಗೆ ಇವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ ಜ್ಯೋತಿಷ್ಯಶಾಸ್ತ್ರದಲ್ಲಿ ಇವರಿಗೆ ಅಪಾರವಾದ ನಂಬಿಕೆ ಇರುತ್ತದೆ

ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ ಆದ್ದರಿಂದ ಇವರಿಗೆ ಕಲಾಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳು ಸಿಗುತ್ತದೆ ಇವರು ಸೌಂದರ್ಯಪ್ರಿಯ ರಾಗಿರುತ್ತಾರೆ
ತುಲಾ ರಾಶಿಯವರಿಗೆ ಅದೃಷ್ಟ ವಾದ ರತ್ನ ವಜ್ರ ಅದೃಷ್ಟದ ಬಣ್ಣ ಬಿಳಿ ಮತ್ತು ನೀಲಿ ಬುಧವಾರ ಮತ್ತು ಶುಕ್ರವಾರ ದಿನ ಶುಭ ದಿನಗಳು ಲಕ್ಷ್ಮಿ ಮತ್ತು ವೆಂಕಟೇಶ್ವರ ದೇವರು ತುಂಬಾ ಅದೃಷ್ಟ ದೊಡ್ಡವರಾಗಿರುತ್ತಾರೆ ಇವರಿಗೆ ಶುಭಾಶಯಗಳು 5 ಮತ್ತು 6 ಸಂಖ್ಯೆಗಳು ಆಗದೆ ಇರುವ ಸಂಖ್ಯೆಗಳು ಎಂದರೆ 4 7 8 ಈ ರಾಶಿಯವರಿಗೆ ಮಿತ್ರರಾಶಿಗಳು ಮಿಥುನ ಕನ್ಯಾ ಕುಂಬಾ ಈ ರಾಶಿಯ ಶತ್ರುರಾಶಿ ಎಂದರೆ ಸಿಂಹ ರಾಶಿ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.