ಈರುಳ್ಳಿಯ ಸೀಕ್ರೆಟ್ ಗಂಡಸರಿಗೆ ಮಾತ್ರ

0 255

ಈರುಳ್ಳಿ ಹೆಚ್ಚು ಆರೋಗ್ಯಕಾರಿ ಗುಣ ಗಳನ್ನು ಹೊಂದಿರುವಂತಹ ಆಹಾರವಸ್ತು ವಾಗಿದೆ. ಇದನ್ನು ಅನೇಕ ರೀತಿಯಾಗಿ ಆರೋಗ್ಯ ಸಮಸ್ಯೆಗಳಿಗೆ ಔಷಧಿಯ ರೂಪದಲ್ಲಿ ಬಳಸಲಾಗು ತ್ತಾ. ಕ್ಯಾನ್ಸರ್ ಹೃದಯ ಸಂಬಂಧಿ ಸಮಸ್ಯೆ, ಡಯಾಬಿಟಿಸ್, ಅಸ್ತಮಾ ಕೆಮ್ಮು ಸೇರಿದಂತೆ ವಿವಿಧ ರೀತಿಯಾದ ಸಮಸ್ಯೆಗಳಿಗೆ ಔಷಧಿಯಾಗಿ ಈರುಳ್ಳಿ ಯನ್ನು ಬಳಸಲಾಗು ತ್ತಾ ಒಂದು ನಿಸರ್ಗ ದಿಂದ ದೊರೆಯುವಂತಹ ಅತ್ಯಮೂಲ್ಯ ವಾದಂತಹ ಗಳಲ್ಲಿ ಇದು ಸಹ ಒಂದಾಗಿದೆ. ಇದನ್ನ ಸುಮಾರು 7000 ವರ್ಷಗಳ ಹಿಂದಿನಿಂದಲೂ ಕೂಡ ಮನುಷ್ಯ ಆಹಾರ ವಾಗಿ ಬಳಸಿದ ಬರ್ತಾ ಇದ್ದಾನೆ. ಏಷ್ಯಾದ ಅನೇಕ ಭಾಗ ಗಳಲ್ಲಿ ಈರುಳ್ಳಿ ಯನ್ನ ಬೆಳೆಯಲಾಗುತ್ತೆ.ಅಷ್ಟೇ ಯಾಕೆ? ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆದು ಲಾಭ ಗಳನ್ನ ಪಡೆದ ರೈತರು ಸಹ ಇದ್ದಾರೆ.

ಅಷ್ಟೇ ಅಲ್ಲದೆ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಈರುಳ್ಳಿ ಯನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ ಈರುಳ್ಳಿ ಸೇವನೆಯಿಂದ ನಮ್ಮ ದೇಹ ಕ್ಕೆ ಸಿಗುವ ಲಾಭ ಗಳ ಬಗ್ಗೆ ನಿಮಗೆ ಗೊತ್ತಾದ್ರೆ ಖಂಡಿತ ನೀವು ಸಹ ಶಾಕ್ ಆಗ್ತೀರಾ. ಈ ಒಂದು ಚಿಕ್ಕ ಈರುಳ್ಳಿ ಯಿಂದ ನಮ್ಮ ದೇಹ ಕ್ಕೆ ಸಿಗುವ ಕೆಲವು ಲಾಭಗಳ ಬಗ್ಗೆ ನಾವು ತಿಳ್ಕೊಳ್ಳೋಣ.

ಹಾಗೆನೆ ನೋವು ನಿವಾರಿಸುವಲ್ಲಿ ಹಾಲು ಹೆಣ್ಣೆ ಈರುಳ್ಳಿ ರಸ ಮತ್ತು ಜೇನುತುಪ್ಪ ವನ್ನು ಮಿಕ್ಸ್ ಮಾಡಿ ಹಚ್ಚಿದರೆ ಉತ್ತಮ ರಿಸಲ್ಟ್ ಪಡೆಯ ಬಹುದು. ಕೆಮ್ಮು ನಿವಾರಿಸುವ ಲ್ಲಿ ಈರುಳ್ಳಿ ರಸ ದೊಂದಿಗೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಬೆಸ್ಟ್ ರಿಸಲ್ಟ್ ದೊರೆಯುತ್ತ ಲೈಂಗಿಕ ಸಮಸ್ಯೆಗಳಿಗೂ ಕೂಡ ಈರುಳ್ಳಿ ಬಳಕೆ ಪ್ರಯೋಜನಕಾರಿ ಯಾಗಿ ಕೆಲಸ ಮಾಡುತ್ತದೆ. ರಕ್ತ ದೇಹದ ಶಕ್ತಿ ಸಾಮರ್ಥ್ಯ ವನ್ನು ವೃದ್ಧಿಸುವ ಸಾಮರ್ಥ್ಯ ಈರುಳ್ಳಿ ಯಲ್ಲಿ ರುತ್ತೆ. ಈರುಳ್ಳಿ ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಎಂಬ ಅಂಶ ವಿರುತ್ತದೆ. ಕ್ಯಾನ್ಸರ್ ನಂತಹ ಮಹಾಮಾರಿ ಕಾಯಿಲೆಯನ್ನು ತಡೆಯುತ್ತದೆ. ಈರುಳ್ಳಿ ಯಲ್ಲಿ ಕ್ಯಾನ್ಸರ್ ತಡೆಯುವಂತಹ ಸಾಮರ್ಥ್ಯ ವೂ ಅಡಗಿದೆ ಹುಳು ಕಡ್ಡಿ ಸಮಸ್ಯೆಯ ನ್ನು ನಿವಾರಿಸುವುದಕ್ಕೆ ಕೂಡ ಈರುಳ್ಳಿ ರಸ ವನ್ನ ಹಚ್ಚ ಬಹುದಾಗಿದೆ ಅಂತ ಹೊಟ್ಟೆಯ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡುವ ಸಾಮರ್ಥ್ಯ ಈರುಳ್ಳಿ ಯಲ್ಲಿ ಇರುತ್ತ ದೆ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಡುವುದಕ್ಕೆ ಈರುಳ್ಳಿ ಅದ್ಭುತ ವಾಗಿ ಕೆಲಸಮಾಡುತ್ತೆ.

ಜೇನುಹುಳು ಕಚ್ಚಿ ದಾಗ ಆಗುವ ನೋವನ್ನು ನಿವಾರಣೆ ಮಾಡಲು ಈರುಳ್ಳಿ ರಸವನ್ನ ಬಳಸಲಾಗುತ್ತದೆ ಅಸ್ತಮ ಕಾಯಿಲೆ ನ್ನು ನಿವಾರಣೆ ಮಾಡುತ್ತದೆ. ಇದರಲ್ಲಿರುವ ಸ್ವಲ್ಪ ಆಸೆ ಆಸ್ತಮ ಸಮಸ್ಯೆ ಯಲ್ಲಿ ನಿವಾರಿಸುವ ಉತ್ತಮ ಮೆಡಿಸಿನ್ ಆಗಿ ಕಾರ್ಯ ನಿರ್ವಹಿಸುತ್ತಾ, ಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಿಸುವುದರಲ್ಲಿ ಸಹ ಈರುಳ್ಳಿ ಯನ್ನು ಬಳಕೆ ಮಾಡಿ ನಾವು ಬಿರಿಸಿನ ಪಡೆಯ ಬಹುದು. ರಕ್ತ ಹೀನತೆ ಸಮಸ್ಯೆ ನಿವಾರಣೆ ಮಾಡುತ್ತೆ. ಈ ಒಂದು ಚಿಕ್ಕ ಈರುಳ್ಳಿ ಹೊಟ್ಟೆ ನೋವಿನ ಸಮಸ್ಯೆ ಗೆ ಅಧಿಕ ಜನ ಈರುಳ್ಳಿ ಯನ್ನು ಬಳಸುತ್ತಾರೆ. ಮೂತ್ರ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂಥವರು ಈರುಳ್ಳಿ ಯನ್ನು ಪ್ರತಿದಿನ ತಿನ್ನುವುದರಿಂದ ಇಂತಹ ಒಂದು ಸಮಸ್ಯೆಗಳಿಂದ ನಾವು ದೂರಇರ ಬಹುದು.

ಈರುಳ್ಳಿ ಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ರೋಗನಿರೋಧಕ ಮತ್ತು ನಂಜು ನಿರೋಧಕ ಗುಣ ಗಳು ಇರುತ್ತ, ಇದು ದೇಹ ಕ್ಕೆ ಬರುವ ಸೂಕ್ಷ್ಮಾಣುಜೀವಿಗಳನ್ನು ತಡೆದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತಾ ದೇಹ ದಲ್ಲಿರುವ ಇನ್ಸುಲಿನ್ ಪ್ರಮಾಣ ವನ್ನು ಹೆಚ್ಚಿಸುವ ಕೆಲಸ ವನ್ನೂ ಈರುಳ್ಳಿ ಮಾಡುತ್ತದೆ. ಈರುಳ್ಳಿ ರಸ ವನ್ನು ಸ್ವಲ್ಪ ಬಿಸಿ ಮಾಡಿ ಕಿವಿಯ ಒಳಗಡೆ ಹಾಕಿ ದರೆ ಕಿವಿ ನೋವು ಅಥವಾ ಕಿವಿ ಸೋರುವಿಕೆ ಕಡಿಮೆಯಾಗುತ್ತದೆ. ಈರುಳ್ಳಿ ರಸ ಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ ಸೇವಿಸಿದ ರೆ ಕೆಮ್ಮು ನಿವಾರಣೆಯಾಗುತ್ತದೆ. ಇದ ಲ್ಲದೆ ಈರುಳ್ಳಿ ಯನ್ನು ಹಾಗೆ ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಈರುಳ್ಳಿ ಯನ್ನು ನಿಯಮಿತ ವಾಗಿ ಸೇವಿಸಿದ ರೆ ದೇಹ ದಲ್ಲಿರುವ ಸಕ್ಕರೆ ಪ್ರಮಾಣ ನಿಯಂತ್ರಣ ಕ್ಕೆ ಬರುತ್ತೆ ಮತ್ತು ಮಧುಮೇಹ ಬರುವುದ ನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತದೆ.

Leave A Reply

Your email address will not be published.