24 ಗಂಟೆಯಲ್ಲಿ ತೆರೆಯಲಿದೆ ನಿಮ್ಮ ಅದೃಷ್ಠದ ಬಾಗಿಲು; ನಿಮ್ಮೆಲ್ಲ ಕಷ್ಟಗಳನ್ನ ನೀಗಿಸಿ ಮುನ್ನಡೆಸಲಿದ್ದಾನೆ ಶನಿದೇವನ

0 10,320

24 ಗಂಟೆಯಲ್ಲಿ ತೆರೆಯಲಿದೆ. ನಿಮ್ಮ ಅದೃಷ್ಟದ ಬಾಗಿಲು ನಿಮ್ಮ ಎಲ್ಲ ಕಷ್ಟಗಳನ್ನು ನೀಗಿಸಿ ಮುನ್ನಡೆಸಿದ್ದಾನೆ. ಶನಿದೇವನ ವೀಕ್ಷಕರಿಗೆ ಮಾರ್ಚ್ 18 ರಂದು ಶನಿ ದೇವನು ಅಸ್ತ ಸ್ಥಿತಿಯಿಂದ ಹೊರಬಂದು ಧರಿಸಲಿದ್ದಾರೆ.

ಇಲ್ಲಿಯವರೆಗೂ ಅಸ್ತ ಸ್ಥಿತಿಯಲ್ಲಿದ್ದ ಶನಿ ದೇವನು ಹಲವು ರಾಶಿಯವರಿಗೆ ಅಷ್ಟೊಂದು ಉಚಿತ ಪರಿಣಾಮಗಳನ್ನು ನೀಡಿರಲಿಲ್ಲ. ಆದರೆ ಈಗ ಕುಂಭ ರಾಶಿಯಲ್ಲಿ ಅಸ್ತನಾಗಿರುವ ಶನಿ ದೇವನು ಕುಂಭ ರಾಶಿಯಲ್ಲಿದ್ದುಕೊಂಡೇ ಉದಯಿಸಿದ್ದಾನೆ. ಇದರಿಂದಾಗಿ ಇಲ್ಲಿ ಕೆಲ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದ್ದು, ಇಲ್ಲಿ ಏಳೂವರೆ ವರ್ಷದ ಶನಿದೆಸೆಯಿಂದ ಕಷ್ಟ ಅನುಭವಿಸುತ್ತಿದ್ದ ಅವರ ಜೀವನದಲ್ಲಿ ಸಂತಸದ ಹೊಳೆ ಹರಿಯಲಿದೆ.

ಸೂರ್ಯದೇವನು ಕುಂಭ ರಾಶಿಯಲ್ಲಿದ್ದು ಕೊಂಡು ಉದಯಿಸುತ್ತಿರುವುದರ ಫಲವಾಗಿ ಕೆಲ ವಿಶೇಷ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಎಲ್ಲ ರೀತಿಯ ಸಮಸ್ಯೆಗಳಿಂದ ಮುಕ್ತರಾಗುವ ಕಾಲ ಇಲ್ಲಿಯವರೆಗೆ ನಿಮಗೆ ತೊಂದರೆ ಕೊಡುತ್ತಿದ್ದ ವಿರೋಧಿಗಳು ಸೋಲೊಪ್ಪಿಕೊಳ್ಳುವರು. ವೃತ್ತಿ ಜೀವನದಲ್ಲಿ ಯಶಸ್ಸು ಸಿಗುವುದು.

ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಇನ್ನು ಮುಂದೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.ಅಲ್ಲದೆ ಇಲ್ಲಿ ಪ್ರತಿಷ್ಠೆ, ಗೌರವ ಹೆಚ್ಚುವುದು. ಈ ಸಮಯವು ಉದ್ಯೋಗಿಗಳಿಗೆ ಪ್ರಗತಿಯನ್ನು ತರುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವುದು ಇನ್ನು ಹಣಕಾಸಿನ ಸ್ಥಿತಿ ನಿಧಾನವಾಗಿ ಸುಧಾರಿಸುತ್ತ ಬರುವುದು.

ಇಲ್ಲಿ ನಿಮ್ಮ ಮನಸ್ಸಿನ ಬಹುದೊಡ್ಡ ಆಸೆಗಳು ಈಡೇರುವ ಸಮಯವಿದು.ಆರ್ಥಿಕ ಪರಿಸ್ಥಿತಿ ಸುಧಾರಿಸಿ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ.ಉದ್ಯೋಗಸ್ಥರು ತಮ್ಮ ಉದ್ಯೋಗದಲ್ಲಿ ಬದಲಾವಣೆಗಳನ್ನು ಕಾಣಬಹುದು. ವ್ಯಾಪಾರದಲ್ಲಿ ಪ್ರಗತಿ ಆಗುವುದು.

ಮಾಡುವ ಬಹುತೇಕ ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯೂ ಇದೆ.ಈ ಸಮಯದಲ್ಲಿ ವ್ಯಾಪಾರ ಸಂಬಂಧ ಪ್ರವಾಸಕ್ಕೆ ಹೋದರೆ ಪ್ರಗತಿಯಾಗುವುದು.ಕುಟುಂಬದಲ್ಲಿ ನಡೆಯುತ್ತಿದ್ದ ಕಲಹಗಳು ಕೊನೆಯಾಗುವುದು ದೀರ್ಘ ಕಾಲದಿಂದ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಅದರಿಂದ ಪರಿಹಾರ ಸಿಗುವುದು.

ಕಾನೂನು ವಿವಾದದಲ್ಲಿ ಜಯ ಸಿಗುವ ಕಾಲ ಉದ್ಯೋಗಿಗಳಿಗೆ ಈ ಸಮಯ ತುಂಬಾ ಆಹ್ಲಾದಕರವಾಗಿರುತ್ತದೆ. ಕಠಿಣ ಪರಿಶ್ರಮದಿಂದ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುವುದು ಬಹು ಕಾಲದಿಂದ ಪೂರ್ಣಗೊಳ್ಳದೆ ಉಳಿದಿರುವ ಅನೇಕ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅದೃಷ್ಟ ನಿಮ್ಮ ಕಡೆ ಇರುತ್ತದೆ.

ಆದಾಗಿಯೂ ಇಲ್ಲಿ ತಂದೆಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಉಳಿದಂತೆ ಇಲ್ಲಿ ಬಹುತೇಕ ಸಮಯ ಖಂಡಿತ ಶನಿದೇವನ ಅನುಗ್ರಹದಿಂದ ಲಾಭದಾಯಕವಾಗಿ ಸಿದ್ಧಗೊಳ್ಳಲಿದೆ. ಇನ್ನು ಇಲ್ಲಿ ಶನಿದೇವನು ಉದಯಿಸುತ್ತಿದ್ದಂತೆ ಅದೃಷ್ಟದ ಫಲಗಳನ್ನು ಹೊಂದಲಿರುವ ಆ ರಾಶಿಗಳು ಯಾವುವು

ಅಂದರೆ ಅದು ಮೇಷ ರಾಶಿ, ವೃಷಭ ರಾಶಿ, ತುಲಾ ರಾಶಿ, ಸಿಂಹ ರಾಶಿ ಮತ್ತು ಕನ್ಯಾ ರಾಶಿ ಆಗಿರಲಿದೆ.

Leave A Reply

Your email address will not be published.