ಇಂದು ಅತಿ ಭಯಂಕರ ಎಳ್ಳಅಮವಾಸ್ಯೆ 10 ರಾಶಿಗೆ ರಾಜಯೋಗ 156 ವರ್ಷಗಳು ಬೇಡ ಎಂದರು ಚಿನ್ನದ ಯೋಗ….

0 38

ಇಂದು ಬಹಳ ವಿಶೇಷವಾದ ಶಕ್ತಿಶಾಲಿ ಅಮಾವಾಸ್ಯೆ.20 ವರ್ಷಗಳ ನಂತರ ಬಂದಿರುವುದರಿಂದ ಇದನ್ನು ಬಹಳ ಶಕ್ತಿಶಾಲಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ಕೆಲವೊಂದು ರಾಶಿಯವರಿಗೆ ಅದೃಷ್ಟದ ಪರಿಣಾಮ ಬೀರಲಿದೆ.ಈ 5 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ವಾಗುವುದು.ಇಂದಿನ ಎಳ್ಳ ಅಮಾವಾಸ್ಯೆ ಏಳ್ಳು ಎಣ್ಣೆಯಿಂದ ದೀಪವನ್ನು ಹಚ್ಚಿ ಪೂಜೆ ಮಾಡಬೇಕು. ಈ ರೀತಿ ಮಾಡಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ.ಆ ಅದೃಷ್ಟವನ್ನು ಪಡೆಯುತ್ತಿರುವ ಮೊದಲನೇ ರಾಶಿ

1,ವೃಷಭ ರಾಶಿ-ಈ ರಾಶಿಯವರಿಗೆ ಇಂದು ಹೊಸ ಜನರ ಪರಿಚಯ ಆಗಲಿದೆ. ಅವರಿಂದ ನಿಮಗೆ ತುಂಬಾ ಸಹಾಯವಾಗಲಿದೆ. ಹಿಂದೆ ಇರುವ ಎಲ್ಲಾ ಕಷ್ಟಗಳು ದೂರವಾಗಿ ನಿಮ್ಮಿಂದ ಒಳ್ಳೆಯ ದಿನಗಳು ಆರಂಭವಾಗಲಿದೆ. ಹೊಸ ಕೆಲಸವನ್ನು ಆರಂಭಿಸಲು ಇದು ಬಹಳ ಉತ್ತಮ ಸಮಯ. ತಡಮಾಡದೆ ನೀವು ಮುಂದೆವರೆಯುವುದು ಬಹಳ ಒಳ್ಳೆಯದು.ಇನ್ನು ದಿನದಲ್ಲಿ ಒಮ್ಮೆಯಾದರೂ ಬೆಳಗ್ಗೆ ಅಥವಾ ಸಂಜೆಯಾ ವೇಳೆ ಶಿವನಿಗೆ ಏಳ್ಳು ಎಣ್ಣೆಯ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಿದರೆ ಶಿವನ ಸಂಪೂರ್ಣ ಆಶೀರ್ವಾದ ಸಿಗುತ್ತದೆ.

2, ವೃಶ್ಚಿಕ ರಾಶಿ-ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಬರಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ.ಅಂದುಕೊಂಡ ಕೆಲಸ ಇಂದೇ ಮಾಡಿದರೆ ಈ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ಸಿಗಲಿದೆ. ಕೆಲಸದಲ್ಲಿ ಇರುವವರಿಗೆ ಬಡ್ತಿ ಸಿಗಲಿದೆ.

3, ತುಲಾ ರಾಶಿ-ಈ ರಾಶಿಯವರು ಕೃಷಿಕರು ಆಗಿದ್ದರೆ ಕೃಷಿಯಲ್ಲಿ ಒಳ್ಳೆಯ ಫಲ ನಿಮ್ಮದಾಗಲಿದೆ. ಮುಂದಿನ ಆರು ತಿಂಗಳು ನೀವು ಯಾವುದೇ ಕೆಲಸ ಮಾಡಿದರು ಅದರಲ್ಲಿ ಜಯ ದೊರಕಲಿದೆ. ಇನ್ನು ಕಂಕಣಭಾಗ್ಯ ಕೂಡಿ ಬಾರದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ.

4, ಮಕರ ರಾಶಿ-ಈ ರಾಶಿಯವರಿಗೆ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗಲಿದೆ ಮತ್ತು ಒಳ್ಳೆಯ ಸಮಯ ಶುರುವಾಗಲಿದೆ.ಎಲ್ಲವೂ ನಿಮಗೆ ಎನ್ನುವ ಅಹಂಕಾರವನ್ನು ಬಿಟ್ಟು ಬದುಕಿದರೆ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ.

5, ಸಿಂಹ ರಾಶಿ-ಈ ರಾಶಿಯವರಿಗೆ ವಿದೇಶಿ ಪ್ರಯಾಣದ ಯೋಗ ಬರಲಿದ್ದು ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗಲಿದೆ. ಸಂತಾನ ಭಾಗ್ಯ ಕೂಡಿ ಬರಲಿದೆ. ಒಳ್ಳೆಯ ಕೆಲಸವನ್ನು ನೀವು ಒಳ್ಳೆಯ ಮನಸ್ಸಿನಿಂದ ಮಾಡಿದರೆ ಖರ್ಚಿನ ವಿಚಾರದಲ್ಲಿ ಸ್ವಲ್ಪ ಜಾಗೃರಕರಾಗಿದ್ದಾರೆ ನಿಮಗೆ ಒಳ್ಳೆಯ ದಿನಗಳು ಶುರುವಾಗಲಿದೆ.

Leave A Reply

Your email address will not be published.