ಜೇಬಿನಲ್ಲಿ ಈ ಬಣ್ಣದ ಕವಡೆ ಇಟ್ಟುಕೊಳ್ಳಿ ಕೋಟ್ಯಧಿಶ ಮಾಡುತ್ತದೆ!

0 5,499

ಪ್ರತಿಯೊಬ್ಬರೂ ಜಗತ್ತಿನಲ್ಲಿ ಹಣವನ್ನು ಗಳಿಸಲು ಇಷ್ಟ ಪಡುತ್ತಾರೆ.ಈಗಿನ ದಿನಗಳಲ್ಲಿ ಜನರು ಯಾವತ್ತಿಗೂ ತಮ್ಮ ಜೇಬು ಹಣದಿಂದ ತುಂಬಿಕೊಂಡೆ ಇರಲಿ ಎಂದು ಇಷ್ಟ ಪಡುತ್ತಾರೆ.ಹಣ ಗಳಿಸಲು ಎಲ್ಲಾರು ಶ್ರಮ ಪಡುತ್ತಾರೆ. ಅದರೆ ಕೆಲವರ ಅದೃಷ್ಟ ಒಲಿಯುತ್ತದೆ ಮತ್ತು ಕೆಲವರ ಅದೃಷ್ಟ ಸರಿ ಇರುವುದಿಲ್ಲ. ಹಳದಿ ಬಣ್ಣದ ಕವಡೆಯನ್ನು ನೋಡಿರುತ್ತಿರಿ. ಇದರ ಒಂದು ಚಿಕ್ಕ ಪ್ರಯೋಗವನ್ನು ತಿಳಿಸಿಕೊಡುತ್ತೀವಿ.

ಮೊದಲು ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮಾಡಿದ ನಂತರ ಪೂಜೆಯ ಅಂಗಡಿಯಿಂದ 2 ಹಳದಿ ಬಣ್ಣದ ಕವಡೆಯನ್ನು ಹಬ್ಬದ ದಿನ ಅಥವಾ ಶುಭ ಮುಹೂರ್ತದ ಸಮಯದಲ್ಲಿ ತೆಗೆದುಕೊಂಡು ಬನ್ನಿ. ಹಳದಿ ಕವಡೆಯನ್ನು ತಾಯಿ ಲಕ್ಷ್ಮಿ ದೇವಿ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು.

ಇವೆರಡು ಕವಡೆಯನ್ನು ಬಿನ್ನಾವಾದ ಕೆಂಪು ಬಟ್ಟೆಯಲ್ಲಿ ಕಟ್ಟಿರಿ. ಒಂದು ಕವಡೆಯನ್ನು ಹಣ ಇಡುವ ಜಾಗದಲ್ಲಿ ಇಡಬೇಕು. ಇನ್ನೊಂದು ಕವಡೆಯನ್ನು ಜೇಬಿನಲ್ಲಿ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಜೇಬು ಯಾವತ್ತಿಗೂ ಹಣದಿಂದ ತುಂಬಿರುತ್ತದೆ ಮತ್ತು ನಿಮ್ಮ ಮೇಲೆ ತಾಯಿ ಲಕ್ಷ್ಮಿ ದೇವಿ ಕೃಪೆ ಯಾವತ್ತಿಗೂ ಇರುತ್ತದೆ.

Leave A Reply

Your email address will not be published.