ಸ್ವಸ್ತಿಕ್ ಚಿನ್ಹೆಯ ಲಾಭ ಪಡೆಯುವುದು ಹೇಗೆ
ಸ್ವಸ್ತಿಕ್ ಚಿನ್ಹೆಯ ಲಾಭ ಪಡೆಯುವುದು ಹೇಗೆ..?
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,
ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಪುರಾತನ ವೈದಿಕ ಸನಾತನ ಸಂಸ್ಕೃತಿಯಲ್ಲಿ ಮಂಗಳಕಾರಿ ಪ್ರತೀಕ ಚಿನ್ಹೆ ಎಂದರೆ ಅದು ಸ್ವಸ್ತಿಕ್ ಚಿನ್ಹೆ ಹಬ್ಬಗಳಲ್ಲಿ ವಿಶೇಷವಾಗಿ ಸ್ವಸ್ತಿಕ್ ಚಿನ್ಹೆಗೆ ಪೂಜೆಯನ್ನು ಮಾಡಲಾಗುತ್ತದೆ ಹಾಗೆಯೇ ಕುಂಕುಮದಿಂದ ಸ್ವಸ್ತಿಕ್ ಚಿನ್ಹೆಯನ್ನು ಬರೆದು ವಿಶೇಷ ಪೂಜೆಯನ್ನು ಮಾಡುತ್ತಾರೆ
ಸ್ವಸ್ತಿಕ್ ಶಬ್ದದ ಅರ್ಥ ಸೂ ಮತ್ತು ಹಸ್ತ ಇದು ಸಂಪೂರ್ಣವಾಗಿ ಮಂಗಳ ಕಾರ್ಯದ ಭಾವಗಳನ್ನು ಸೂಚಿಸುತ್ತದೆ ಈ ಸ್ವಸ್ತಿಕ್ ಚಿನ್ಹೆ ಕೋಟ್ಯಾನು ಕೋಟಿ ದೇವತೆಗಳ ಶಕ್ತಿಯ ಚಿನ್ಹೆಯಾಗಿದೆ ಶಾಸ್ತ್ರಗಳಲ್ಲಿ ಶುಭ ಕಾರ್ಯಗಳ ಸಂಕೇತ ಎಂದು ಪರಿಗಣಿಸಲಾಗುತ್ತದೆ ಸ್ವಸ್ತಿಕ್ ಚಿನ್ಹೆಯನ್ನು ಸುಮಾರು ಧರ್ಮಗಳಲ್ಲಿ ಬಳಸುತ್ತಾರೆ
ಹಿಂದೂ, ಜೈನ, ಬೌದ್ಧ ಮುಂತಾದ ಧರ್ಮಗಳಲ್ಲಿ ಸ್ವಸ್ತಿಕ್ ಚಿನ್ಹೆಯನ್ನು ಬಳಸುತ್ತಾರೆ ನಮ್ಮ ಹಿಂದಿನ ಪೂರ್ವಜರು ಮತ್ತು ರಾಜರುಗಳು ಯುದ್ಧಕ್ಕೆ ಹೋಗುವ ಸಂದರ್ಭದಲ್ಲಿ ಸ್ವಸ್ತಿಕ್ ಚಿನ್ಹೆಯನ್ನು ಪೂಜೆ ಮಾಡಿ ಜಯ ನಮ್ಮದಾಗಲಿ ಎಂದು ಹೇಳಿ ಯುದ್ಧಕ್ಕೆ ಹೋಗುತ್ತಿದ್ದರು ಇದನ್ನು ನಾವು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಇದು ಕಾರ್ಯಸಿದ್ಧಿಯನ್ನು ಮಾಡಿಕೊಡುತ್ತದೆ ಮುಂದಿನ ಜೀವನದಲ್ಲಿ ಎಲ್ಲವೂ ಶುಭವಾಗುತ್ತದೆ