ಮದುವೆ ತಡವಾಗುತ್ತಿದೆಯಾ ಈ ಉಪಾಯ ಮಾಡಿ ಒಂದು ತಿಂಗಳಲ್ಲಿ ಮದುವೆ ಆಗುತ್ತದೆ

0 69

ಮದುವೆ ತಡವಾಗುತ್ತಿದೆಯಾ ಈ ಉಪಾಯ ಮಾಡಿ ಒಂದು ತಿಂಗಳಲ್ಲಿ ಮದುವೆ ಆಗುತ್ತದೆ

ನಿಮಗೆ ಮಗ ಇದ್ದರೆ ಸರಿಯಾದ ಹೆಣ್ಣು ಸಿಗುತ್ತಿರುವುದಿಲ್ಲ ಮಗಳು ಇದ್ದರೆ ಸರಿಯಾದ ಗಂಡು ಸಿಗುತ್ತಿರುವುದಿಲ್ಲ ತುಂಬಾ ಒಳ್ಳೆಯ ಮಗ ಇರುತ್ತಾನೆ ಆದರೆ ಒಳ್ಳೆಯ ಸೊಸೆ ಸಿಗುತ್ತಿರುವುದಿಲ್ಲ ತುಂಬಾ ಚೆನ್ನಾಗಿ ಇರುವ ಒಳ್ಳೆಯ ಮಗಳು ಇರುತ್ತಾಳೆ ಆದರೆ ಒಳ್ಳೆಯ ವರ ಸಿಗುತ್ತಿರುವುದಿಲ್ಲ ಇದು ಈಗಿನ ಸಮಾಜದಲ್ಲಿ ಇರುವ ದೊಡ್ಡ ಸಮಸ್ಯೆ ಕೆಲವೊಮ್ಮೆ ಮದುವೆಯಾಗದೇ ಇರಲು ಕೆಲವು ಕಾರಣಗಳು ಇರುತ್ತದೆ ನಿಮ್ಮಲ್ಲಿ ಕೆಲವರು ಮಗಳ ಬಗ್ಗೆ ಚಿಂತೆ ಮಾಡುತ್ತಿರುತ್ತಾರೆ, ಇನ್ನು ಕೆಲವರು ತಂಗಿಯ ಬಗ್ಗೆ ಚಿಂತೆ ಮಾಡುತ್ತಿರುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಏನೇ ಇದ್ದರೂ ಬೇಗ ಒಳ್ಳೆಯ ರೀತಿಯಲ್ಲಿ ಮದುವೆಯಾಗಲಿ ಎಂದು ಎಲ್ಲರೂ ಇಚ್ಚಿಸುತ್ತಾರೆ ಆಗಲಿಲ್ಲ ಎಂದರೆ ಅವುಗಳ ಹಿಂದೆ ಏನಾದರೂ ಒಂದು ಕಾರಣಗಳು ಖಂಡಿತವಾಗಿಯೂ ಇರುತ್ತದೆ ಕೆಲವರ ಜನ್ಮ ಕುಂಡಲಿಯಲ್ಲಿ ಸಮಸ್ಯೆಗಳು ಕಂಡುಬರುತ್ತದೆ ಇವುಗಳನ್ನು ಕೆಲವು ಜ್ಯೋತಿಷ್ಯರಿಗೆ ತೋರಿಸಿರುತ್ತಾರೆ ಅವುಗಳ ಪರಿಹಾರವನ್ನು ಕೂಡ ಮಾಡಿರುತ್ತಾರೆ ಕೆಲವೊಮ್ಮೆ ಇಲ್ಲಿರುವ ಪರಿಸ್ಥಿತಿ ಸ್ವಲ್ಪ ಕಠಿಣವಾಗಿ ಇರುತ್ತದೆ

ಗ್ರಹಗಳ ಚಲನೆ ಸ್ವಲ್ಪ ನಿಧಾನವಾಗಿಯೂ ಇರುತ್ತದೆ ಅಥವಾ ಯಾವ ರೀತಿಯ ನಿಲುವುಗಳು ಆಗಿರುತ್ತದೆ ಎಂದರೆ ಅಂತಹ ಕಾರ್ಯಗಳು ಆಗುತ್ತಲೇ ಇರುವುದಿಲ್ಲ ಸಂಬಂಧಗಳು ತುಂಬಾ ಒಳ್ಳೆಯ ರೀತಿಯಲ್ಲಿ ಬರುತ್ತದೆ ಆದರೆ ಇಲ್ಲಿ ಕುಂಡಲಿಗಳು ಸೇರುತ್ತಿರುವುದಿಲ್ಲ ಒಂದು ವೇಳೆ ಇದರ ಮೇಲೆ ನಿಮಗೆ ನಂಬಿಕೆ ಇಲ್ಲ ಎಂದರೆ ಅವರ ಕಡೆಯಿಂದ ನಿಮಗೆ ಉತ್ತರಗಳು ಬರುತ್ತಿರುವುದಿಲ್ಲ ಎರಡು ಕುಂಡಲಿಗಳು ಸೇರಿ ಒಳ್ಳೆಯ ರೀತಿಯಲ್ಲಿ ಮದುವೆಯಾಗಲಿ ಎಂದು ಇಷ್ಟಪಡುತ್ತಿರುತ್ತೀರಿ

ಆದರೂ ಸಹ ಆಗುತ್ತಿರುವುದಿಲ್ಲ ಇಂತಹ ಎಲ್ಲ ಸಮಸ್ಯೆಗಳ ಹಿಂದೆ ಕಾರಣ ಏನಿರಬಹುದು ಇಂತಹ ಸಮಸ್ಯೆಗಳ ಬಗ್ಗೆ ಕೇಳಿದಾಗ ನೀವು ಸಹ ಚಿಂತೆಗೆ ಈಡಾಗುವಿರಿ ನಾವು ತಿಳಿಸುವ ಉಪಾಯವನ್ನು ಮಾಡಿದರೆ 99% ಅವರ ಕೆಲಸ ಆಗುತ್ತದೆ ಈ ಉಪಾಯದಲ್ಲಿ ಹೆಚ್ಚಿನ ಕಷ್ಟಗಳು ಇರುವುದಿಲ್ಲ ಯಾವುದೇ ರೀತಿಯ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ ಇಲ್ಲಿ ಕೇವಲ ಒಳ್ಳೆಯ ಭಕ್ತಿಯಿಂದ ದೇವರ ಮೇಲೆ ನಂಬಿಕೆ ಇಟ್ಟು ಈ ಕಾರ್ಯಗಳನ್ನು ನೀವು ಮಾಡಬೇಕಾಗುತ್ತದೆ

ನಾವು ತಿಳಿಸುವ ಈ ಕಾರ್ಯಗಳನ್ನು ಯಾರು ಬೇಕಾದರೂ ಸುಲಭವಾಗಿ ಮಾಡಬಹುದು ಇದನ್ನು ನೀವು ಹುಡುಗರಿಗೋಸ್ಕರ ಅಥವಾ ಹುಡುಗಿಯರಿಗೋಸ್ಕರ ಮಾಡಬಹುದು ಸೋಮವಾರದ ದಿನ ಒಂದು ಬಟ್ಟಲಿನ ತುಂಬಾ ನೀವು ಕಪ್ಪು ಉದ್ದಿನ ಕಾಳುಗಳನ್ನು ತೆಗೆದುಕೊಳ್ಳಬೇಕು ನಿಮ್ಮ ಕೈ ಮುಷ್ಟಿಯಲ್ಲಿ ಎಷ್ಟು ಬರುತ್ತದೆ ಅಷ್ಟು ಉದ್ದಿನ ಕಾಳುಗಳನ್ನು ತೆಗೆದುಕೊಳ್ಳಬೇಕು ನಂತರ 5 ಕಾಗದದ ತುಂಡುಗಳನ್ನು ತೆಗೆದುಕೊಳ್ಳಬೇಕು

ಈ ಐದು ಹಾಳೆಯ ತುಂಡುಗಳಲ್ಲಿ ಒಂದೊಂದು ಮುಷ್ಟಿಯ ಕಾಳುಗಳನ್ನು ನೀವು ಹಾಕಬೇಕು ಇದೇ ರೀತಿ 5 ಹಾಳೆಗಳ ಮೇಲೆ ಸ್ವಲ್ಪ ಸ್ವಲ್ಪ ಕಾಳುಗಳನ್ನು ಇಡಬೇಕು ನಂತರ ಎಲ್ಲಾ ಹಳೆಗಳ ಮೇಲೆ ಚಿಕ್ಕದಾಗಿ ಇರುವ ಬೆಲ್ಲದ ತುಂಡುಗಳನ್ನು ಇಡಬೇಕು ನಂತರ ಒಂದೊಂದಾಗಿ ಅವುಗಳನ್ನು ಪೊಟ್ಟಣದ ರೀತಿ ಕಟ್ಟಬೇಕು ಇದಾದಮೇಲೆ ನೀವು ಭಗವಂತ ಶಿವ ಮತ್ತು ಪಾರ್ವತಿಯನ್ನು ನೀವು ವಲಿಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.