ಸೋಮವಾರ ಹುಟ್ಟಿದವರ ಬಗ್ಗೆ ನೀವು ಅರಿಯದ ನಿಗೂಢ ವಿಚಾರಗಳು

0 24

ಸೋಮವಾರ ಹುಟ್ಟಿದವರ ಬಗ್ಗೆ ನೀವು ಅರಿಯದ ನಿಗೂಢ ವಿಚಾರಗಳು

ಈ ದಿನ ಹುಟ್ಟಿದವರ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ ಲಕ್ಕಿ ಬಣ್ಣ ಇವರಿಗೆ ಬಿಳಿ ಬಣ್ಣ ಆಗಿರುತ್ತದೆ ಇವರಿಗೆ ಲಕ್ಕಿ ದಿನಗಳು ಬಂದು ಸೋಮವಾರ ಶುಕ್ರವಾರ ಮತ್ತು ಭಾನುವಾರ ಆಗಿರುತ್ತದೆ ಇವರ ಸ್ವಭಾವವು ಬಹಳ ಅಸಮುಕಿ ಸ್ವಭಾವ ಆಗಿರುತ್ತದೆ ಯಾವುದೇ ಕಷ್ಟ ಬಂದರೂ ಅದನ್ನು ಎದುರಿಸುವ ತಾಕತ್ತು ಮತ್ತು ಶಕ್ತಿ ಇವರಿಗೆ ಇರುತ್ತದೆ ಸೋಮವಾರ ಹುಟ್ಟಿದವರು ಬಹಳಷ್ಟು ಬುದ್ಧಿವಂತರು ಆಗಿರುತ್ತಾರೆ ಇವರಿಗೆ ಉತ್ತಮ ವ್ಯಕ್ತಿತ್ವವುರುತ್ತದೆ ಎಂದು ಹೇಳಬಹುದು ಇವರಿಗೆ ಜೀವನದಲ್ಲಿ ಉತ್ತಮ ಟ್ಯಾಲೆಂಟ್ ಅನ್ನುವುದು ಇವರಿಗೆ ಇರುತ್ತದೆ

ಈ ವ್ಯಕ್ತಿಗಳು ಹೆಣ್ಣು ಮಕ್ಕಳಿಗೆ ಬಹಳ ಗೌರವವನ್ನು ನೀಡುತ್ತಾರೆ ಪ್ರತಿ ಹುಡುಗಿಯ ಬಳಿ ಮಾತನಾಡಬೇಕಾದರೂ ಇವರು ಗೌರವವನ್ನು ನೀಡಿ ಮಾತನಾಡುತ್ತಾರೆ ನೀವು ನಿಮ್ಮ ಟ್ಯಾಲೆಂಟ್ ನಿಂದ ಸಾಕಷ್ಟು ಮುಂದೆ ಹೋಗುತ್ತೀರಾ ಈ ದಿನ ಹುಟ್ಟಿದವರು ಸ್ವಲ್ಪ ಪರಿಶ್ರಮ ಪಟ್ಟರು ಸಹ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳುತ್ತಾರೆ ಇವರು ಪ್ರೀತಿಸುವಾಗ ತುಂಬಾ ಯೋಚನೆ ಮಾಡಿ ಪ್ರೀತಿ ಮಾಡುತ್ತಾರೆ

ಇವರಿಗೆ ಪ್ರೇಮ ವಿವಾಹ ಅಂದರೆ ತುಂಬಾ ಇಷ್ಟ ಇರುತ್ತದೆ ಇವರು ಪ್ರೀತಿ ಮಾಡಿದರೆ ಇವರು ಯಾವುದೇ ಕಾರಣಕ್ಕೂ ಅವರಿಗೆ ಮೋಸ ಮಾಡುವುದಿಲ್ಲ ಇವರ ವೈವಾಹಿಕ ಜೀವನದಲ್ಲಿ ಇವರಿಗೆ ಯಾವುದೇ ಒಂದು ರೀತಿಯ ತೊಂದರೆ ಇರುವುದಿಲ್ಲ ಯಾವುದೇ ರೀತಿಯ ತೊಂದರೆಗಳು ಇವರಿಂದ ಬರುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.