ಪಿತ್ತ, ತಲೆ ಸುತ್ತು,ಬಾಯಿ ಹುಣ್ಣು ಎಲ್ಲದಕ್ಕೂ ಒಂದೇ ಮನೆ ಮದ್ದು

Recent stories

ಪಿತ್ತ, ತಲೆ ಸುತ್ತು,ಬಾಯಿ ಹುಣ್ಣು ಎಲ್ಲದಕ್ಕೂ ಒಂದೇ ಮನೆ ಮದ್ದು

ತುಂಬಾ ಜನರಿಗೆ ಪದೇ ಪದೇ ಪಿತ್ತ, ತಲೆ ಸುತ್ತು, ಬಾಯಿ ಹುಣ್ಣು ಕಾಡುತ್ತಿರುತ್ತದೆ ಇದಕ್ಕೆ ಸೀಬೆ ಮರ ಅಥವಾ ಪೇರಳೆ ಹಣ್ಣು ಮರದ ಎಲೆ ಚಿಗುರು ಬಾಗಿಯಲ್ಲಿ ಚೆನ್ನಾಗಿ ಜಗಿದು ರಸವನ್ನು ನುಂಗಬೇಕು ಈ ರೀತಿ ಮಾಡುವುದರಿಂದ ಪಿತ್ತ ಶಮನಾಗುತ್ತದೆ ಕಷಾಯದ ಒಗರು

ಗುಣ ಆ ಗಿಡದ ಚಿಗುರಿಗೆ ಇರುತ್ತದೆ ಈ ಒಗರು ಗುಣವನ್ನು ಸೇವನೆ ಮಾಡುವುದರಿಂದ ಬಾಯಿಯ ಒಳಗೆ ಆಗಿರುವ ಹುಣ್ಣು ಅಥವಾ ಗಾಯ ಬೇಗನೆ ವಾಸಿಯಾಗುತ್ತದೆ ಜೊತೆಗೆ ಪಿತ್ತ ಕಡಿಮೆಯಾಗುತ್ತದೆ ಇದನ್ನು ಆಗಾಗ ಮಾಡುತ್ತಿರಬೇಕು ಪಿತ್ತ ಕಡಿಮೆಯಾಗಿ ತಲೆ ಸುತ್ತುವಿಕೆ ಕಡಿಮೆಯಾಗುತ್ತದೆ ಮತ್ತು ದೇಹದ ಉಷ್ಣತೆ ಕಡಿಮೆಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *