ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯ ಕೃಪೆ ಈ ರಾಶಿಯವರಿಗೆ ಇಂದಿನ ವಿಶೇಷ ದಿನ ಭವಿಷ್ಯ

0 17

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ ಅಪರಿಚಿತರೊಂದಿಗೆ ವ್ಯವಹಾರ ಮಾಡಬೇಡಿ ಅತಿಯಾದ ಮಾತು ಕಲಹಕ್ಕೆ ಕಾರಣವಾಗುತ್ತದೆ ಆರೋಗ್ಯದ ಬಗ್ಗೆ ಗಮನವಹಿಸಿ

ವೃಷಭ ರಾಶಿ ತಂದೆಯವರ ಮಾರ್ಗದರ್ಶನದಲ್ಲಿ ಶ್ರೇಯಸ್ಸು ಉಂಟಾಗುತ್ತದೆ ವ್ಯಾಪಾರದಲ್ಲಿ ಅಧಿಕ ಲಾಭಗಳಿಸುತ್ತೀರಾ ವೈವಾಹಿಕ ಮತ್ತು ಔದ್ಯೋಗಿಕ ಕೆಲಸಗಳಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಕೆಟ್ಟವರ ಸಹವಾಸದಿಂದ ನಷ್ಟ ಉಂಟಾಗಬಹುದು

ಮಿಥುನ ರಾಶಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯೋಗವಿದೆ ಮಕ್ಕಳ ಪ್ರಗತಿಯಿಂದ ಸಂತೋಷಗೊಳ್ಳುತ್ತೀರಾ ಸಣ್ಣಪುಟ್ಟ ಕಲಹಗಳು ಮನಸ್ಸಿಗೆ ನೋವುಂಟು ಮಾಡುತ್ತದೆ

ಕರ್ಕಾಟಕ ರಾಶಿ ದೈಹಿಕ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ವ್ಯವಹಾರಗಳಲ್ಲಿ ಸಂಕಷ್ಟ ಎದುರಾಗುತ್ತದೆ ಮಧುಮೇಹ ರಕ್ತದೊತ್ತಡ ಇರುವವರು ಆರೋಗ್ಯದಲ್ಲಿ ಗಮನವಹಿಸಿ

ಸಿಂಹ ರಾಶಿ ಮಾನಸಿಕ ಒತ್ತಡದಿಂದ ಕೆಲಸದಲ್ಲಿ ಹಿಂಸಾ ಭಾವನೆ ಇರುತ್ತದೆ ಕುಟುಂಬ ನಿರ್ವಹಣೆಗೆ ಅಧಿಕ ವೆಚ್ಚ ಉಂಟಾಗುತ್ತದೆ ಕೆಲಸದಲ್ಲಿ ಆತುರ ಬೇಡ ಹಿರಿಯರ ಮಾತಿಗೆ ಗೌರವವಿರಲಿ ಆರೋಗ್ಯದಲ್ಲಿ ಗಮನವಹಿಸಿ

ಕನ್ಯಾ ರಾಶಿ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ ವಸ್ತ್ರಾಭರಣ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ಉಂಟಾಗುತ್ತದೆ ಕುಟುಂಬದಲ್ಲಿ ಸಂತೋಷ ವಾತಾವರಣ ಇರುತ್ತದೆ ಉದ್ಯೋಗದಲ್ಲಿ ಪ್ರಗತಿ ಉಂಟಾಗುತ್ತದೆ

ತುಲಾ ರಾಶಿ, ಕುಟುಂಬ ನಿರ್ವಹಣೆಗೆ ಅಧಿಕ ವೆಚ್ಚ ಉಂಟಾಗುತ್ತದೆ ಅನಗತ್ಯ ಖರ್ಚುಗಳು ಹೆಚ್ಚಾಗುತ್ತದೆ ಇಂದು ಲಾಭ ನಿಮಗೆ ಅಷ್ಟೇನೂ ಇರುವುದಿಲ್ಲ ನಿಮ್ಮ ಕುಟುಂಬದವರಿಂದ ಅವಮಾನಿತರು ಆಗುತ್ತೀರಾ ಮಾತಿನಲ್ಲಿ ಹಿಡಿತವಿರಲಿ ನಿಮ್ಮ ವ್ಯವಹಾರಗಳಲ್ಲಿ ಲಾಭ ಗಳಿಸುತ್ತೀರಾ

ವೃಶ್ಚಿಕ ರಾಶಿ ಆರ್ಥಿಕ ವ್ಯವಹಾರದಲ್ಲಿ ಹೆಚ್ಚಿನ ಜಾಗೃತ ವಹಿಸಿ ಆಪರಿಚಿತರೊಂದಿಗೆ ಯಾವುದೇ ವ್ಯವಹಾರ ಮಾಡಬೇಡಿ ಹಿರಿಯರಿಗೆ ನೋವುಂಟು ಮಾಡುವ ಕೆಲಸ ಮಾಡಬೇಡಿ

ಧನಸ್ಸು ರಾಶಿ ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಕುಟುಂಬ ಕಲಹಗಳು ಮನಸ್ಸಿಗೆ ನೋವುಂಟು ಮಾಡುತ್ತದೆ ಅನಗತ್ಯ ಮಾತಿನಿಂದ ಗೌರವ ಉಂಟಾಗುತ್ತದೆ ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿ

ಮಕರ ರಾಶಿ ಉದ್ಯೋಗವನ್ನು ಬಿಡುವ ಮುನ್ನ ಆಲೋಚಿಸಿ ಮೇಲಾಧಿಕಾರಿಗಳ ಜೊತೆ ಸಮಾಧಾನದಿಂದ ವ್ಯವಹರಿಸಿ ಯಾವುದೇ ಕೆಲಸಗಳಲ್ಲಿ ಆತುರ ಬೇಡ ಸಂಕಷ್ಟ ಎದುರಾಗುತ್ತದೆ

ಕುಂಭ ರಾಶಿ ಕೋಪದಿಂದ ಉದ್ಯೋಗ ನಷ್ಟ ಆಗುವ ಸಾಧ್ಯತೆ ಇದೆ ಮಾತಿನಲ್ಲಿ ಜಾಗೃತೆವಹಿಸಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಸ್ನಾಯು ಸೆಳೆತ ಮೈಕೈ ನೋವು ಕಾಣಿಸಿಕೊಳ್ಳುತ್ತದೆ ಅನಗತ್ಯ ವಿಷಯದಲ್ಲಿ ವಾಗ್ವಾದ ಮಾಡಬೇಡಿ

ಮೀನ ರಾಶಿ ಉದ್ಯೋಗದಲ್ಲಿ ಯಶಸ್ಸು ಉಂಟಾಗುತ್ತದೆ ವಸ್ತ್ರಾಭರಣ ಕರಕುಶಲ ವ್ಯಾಪಾರ ಮಾಡುವವರಿಗೆ ಅಧಿಕಾರ ಗಳಿಸುತ್ತಾರೆ ಆರೋಗ್ಯದ ಬಗ್ಗೆ ಗಮನ ವಹಿಸಿ ಅನೇಕ ಕೆಲಸ ಕರಿಗಳಲ್ಲಿ ಪ್ರಗತಿ ಕಾಣುತ್ತೀರ

Leave A Reply

Your email address will not be published.