ವೀಳ್ಯದೆಲೆಯಿಂದ ಕೋಟಿ ಸಾಲ ಇದ್ದರು ತೀರಿಸಬಹುದು!

0 6,938

ನಿಮ್ಮ ಮನೆಯಲ್ಲಿ 3 ಶುಕ್ರವಾರದ ದಿನ ಯಾರು ಬೇಕಾದರೂ ಈ ದೀಪವನ್ನು ಹಚ್ಚಬಹುದು.ಈ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಅನ್ನೋದು ಆಗುತ್ತದೆ.ಇನ್ನು ಧನುರ್ಮಾಸದಲ್ಲಿ ಪ್ರಾರಂಭಮಾಡಿದರೆ ವಿಶೇಷವಾಗಿ ವಿಷ್ಣು ದೇವ ಹಾಗು ಮಹಾ ಲಕ್ಷ್ಮಿ ದೇವಿಯ ಅನುಗ್ರಹ ಅನ್ನೋದು ಆಗುತ್ತದೆ.ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ನಿಮ್ಮ ಜೀವನದಲ್ಲಿ ಇರುವಂತಹ ಸಕಲ ಹಣಕಾಸಿನ ಸಮಸ್ಸೆಗಳು ಕಳೆಯುತ್ತವೆ.

ಇದನ್ನು ವೀಳ್ಯದೆಲೆಯಿಂದ ಈ ದೀಪವನ್ನು ಹಚ್ಚಬೇಕು. ವೀಳ್ಯದೆಲೆ ಎಂದರೇ ಸಾಕ್ಷಾತ್ ಮಹಾ ಲಕ್ಷ್ಮಿ ದೇವಿ. ವೀಳ್ಯದೆಲೆ ಬಳಸಿಕೊಂಡು ಮನೆಯಲ್ಲಿ ದೇವರ ಮನೆಯಲ್ಲಿ 3 ಶುಕ್ರವಾರ ನಾವು ತಿಳಿಸಿದ ಹಾಗೆ ದೀಪ ಹಚ್ಚಬೇಕು.

ಮೊದಲು ಒಂದು ಚೆನ್ನಾಗಿ ಇರುವ ಒಂದು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು. ವೀಳ್ಯದೆಲೆ ಮೇಲೆ ಒಂದು ಗಾಜಿನ ಬೋಟ್ಟಲು ಇಡಬೇಕು ಮತ್ತು ಗಾಜಿನ . ಇದಕ್ಕೆ ಅರಿಶಿನ ಕುಂಕುಮ ಹಚ್ಚಬೇಕು.ಗಾಜಿನ ಬೋಟ್ಟಲಿನ ಒಳಗೆ ಒಂದು ವೀಳ್ಯದೆಲೆ ಮತ್ತು ಎಣ್ಣೆ ಹಾಗು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು. ದೇವರ ಕೋಣೆಯಲ್ಲಿ ಇದನ್ನು ಹಚ್ಚಬೇಕು. ಮಹಾಲಕ್ಷ್ಮಿ ದೇವಿ ಫೋಟೋ ಮುಂದೆ ಈ ದೀಪವನ್ನು ಇಟ್ಟು ನಮಗೆ ಇರುವ ಹಣಕಾಸಿನ ಸಮಸ್ಸೆಗಳು ಕಳೆಯಬೇಕು ಇವತ್ತಿನಿಂದ ಹಾಗು ಕೊಟ್ಟ ಹಣ ವಾಪಾಸ್ ಬರಬೇಕು ಎಂದರೆ ಮಹಾ ಲಕ್ಷ್ಮಿ ನೆನಸಿಕೊಂಡು ಸಣ್ಣ ಕೆಲಸ ಮಾಡಿ ನೋಡಿ. ಇದು ಹಣವನ್ನು ವಸಿಲಿ ಮಾಡುವ ತಂತ್ರ. ಇದನ್ನು ಯಾರು ಬೇಕಾದರೂ ಮಾಡಬಹುದು.

Leave A Reply

Your email address will not be published.