ಸಿಂಹ ರಾಶಿಯವರ ಗುಣಲಕ್ಷಣಗಳು!
ಅದೃಷ್ಟ, ಬಣ್ಣ, ದಿನ, ದೇವತೆ, ಸಂಖ್ಯೆ, ದಿನಾಂಕ, ರತ್ನ!
ಮಿತ್ರ ಮತ್ತು ಶತ್ರು ರಾಶಿ

0 40

ಸಿಂಹ ರಾಶಿಯವರ ಗುಣಲಕ್ಷಣಗಳು!
ಅದೃಷ್ಟ, ಬಣ್ಣ, ದಿನ, ದೇವತೆ, ಸಂಖ್ಯೆ, ದಿನಾಂಕ, ರತ್ನ!
ಮಿತ್ರ ಮತ್ತು ಶತ್ರು ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ರಾಶಿಯವರು ಎಲ್ಲರನ್ನು ಆಕರ್ಷಿಸುವ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ ವಿಶಾಲ ಹೃದಯದವರಾಗಿರುತ್ತಾರೆ ಸಣ್ಣಪುಟ್ಟ ಅಧಿಕಾರವನ್ನು ಬಯಸುವುದಿಲ್ಲ ಇವರಲ್ಲಿ ನಾಯಕತ್ವದ ಗುಣವಿರುತ್ತದೆ ಒರಟಾದ ದೇಹವನ್ನು ಹೊಂದಿದ್ದರು ಗಂಭೀರ ನಡೆಯುಳ್ಳವರಾಗಿರುತ್ತಾರೆ

ಇವರಿಗೆ ಆತ್ಮಸ್ಥೈರ್ಯ ಹೆಚ್ಚು ಇವರು ಯಾರನ್ನು ಅವಲಂಬಿಸಿರುವುದಿಲ್ಲ ಮತ್ತು ಯಾರಿಗೂ ತಲೆಬಾಗುವುದಿಲ್ಲ ಇಚ್ಚಿಸಿದ ಕಾರ್ಯವನ್ನು ಸಾಧಿಸದೆ ಬಿಡುವುದಿಲ್ಲ ಶತ್ರುಗಳ ಕಾಟ ಇವರ ಹತ್ತಿರ ನಡೆಯುವುದಿಲ್ಲ ಸ್ಥಿರ ಮನಸ್ಸು ಶಿಸ್ತು ಬದ್ಧ ಜೀವನ ಆತುರದಿಂದ ಕಾರ್ಯ ಮಾಡುವುದಿಲ್ಲ ಸಾಕಷ್ಟು ಸಹನೆ ಇರುತ್ತದೆ ಸ್ವಾಭಿಮಾನ ಹೆಚ್ಚಾಗಿರುತ್ತದೆ ವಂಚನೆ ಎಂಬುದು ಅವರಿಗೆ ತಿಳಿದಿರುವುದಿಲ್ಲ

ಯಾವುದೇ ಕಾರ್ಯವನ್ನು ಮಾಡುವಾಗ ಹತ್ತಾರು ಬಾರಿ ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಒಮ್ಮೆ ಅನಾರೋಗ್ಯ ಬಂದರೆ ತಕ್ಷಣ ಗುಣವಾಗುವುದಿಲ್ಲ ಸಮಸ್ಯೆಗಳನ್ನು ಧೈರ್ಯವಾಗಿ ಸಮರ್ಥವಾಗಿ ಎದುರಿಸುವ ಗುಣ ಹೊಂದಿದವರಾಗಿರುತ್ತಾರೆ ಇತರರಿಗೆ ಸಹಾಯ ಮಾಡುವ ಗುಣ ಉಳ್ಳವರಾಗಿರುತ್ತಾರೆ ಆದರ್ಶ ಪ್ರಿಯರಾಗಿರುತ್ತಾರೆ.

ಇವರ ಅದೃಷ್ಟ ರತ್ನ ಮಾಣಿಕ್ಯ, ಅದೃಷ್ಟ ಬಣ್ಣ ಗುಲಾಬಿ ಮತ್ತು ಕೆಂಪು, ಅದೃಷ್ಟದ ದಿನ ರವಿವಾರ ಮತ್ತು ಬುಧವಾರ, ಅದೃಷ್ಟದೇವತೆ ಸೂರ್ಯನಾರಾಯಣ, ಅದೃಷ್ಟ ಸಂಖ್ಯೆ 1,5 ಮತ್ತು 9, ಅದೃಷ್ಟದ ದಿನಾಂಕ 1, 10 ಮತ್ತು 19 ಹಾಗೂ 28, ಮಿತ್ರ ರಾಶಿ ಮೇಷ ಮತ್ತು ಮಿಥುನ, ಶತ್ರು ರಾಶಿ ವೃಷಭ ಮತ್ತು ತುಲಾ ರಾಶಿ, ಸಿಂಹ ರಾಶಿಯವರ ಅದೃಷ್ಟದ ಗುಣ ಏನಾಗಿರುತ್ತದೆ ಎಂದರೆ ಅವರು ಬಹಳ ಉದರಿಗಳು, ಸಿಂಹ ರಾಶಿಯ ಅಧಿಪತಿ ಸೂರ್ಯ, ಸೂರ್ಯ ಮಂತ್ರವನ್ನು ದಿನವೂ ಪಠಿಸುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ

https://youtu.be/QcW8AFwtODo

ಸೂರ್ಯ ಮಂತ್ರ ಹೀಗಿದೆ :-
“ಓಂ ಭಾಸ್ಕರಾಯ ವಿದ್ಮಹೆ!
ಮಹಾಧಿಥಿಕರಾಯ ಧೀಮಹಿ!
ತನ್ನೋ ಆದಿತ್ಯ ಪ್ರಚೋದಯಾತ್!
ಈ ಮಂತ್ರವನ್ನು ನಿತ್ಯಪಡಿಸುವುದರಿಂದ ಸೂರ್ಯನ ಅನುಗ್ರಹವನ್ನು ಪಡೆದುಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.