ಹಸ್ತ ರೇಖೆಗಳನ್ನು ನೋಡಿ ನಿಮಗೆ ಮದುವೆ ಯಾವಾಗ ಆಗುತ್ತದೆ ಎಂದು ತಿಳಿಯಿರಿ

0 268

ಹಸ್ತ ರೇಖೆಗಳನ್ನು ನೋಡಿ ನಿಮಗೆ ಮದುವೆ ಯಾವಾಗ ಆಗುತ್ತದೆ ಎಂದು ತಿಳಿಯಿರಿ

ಹಸ್ತ ರೇಖೆಗಳನ್ನು ನೋಡಿ ನಿಮಗೆ ಮದುವೆ ಯಾವಾಗ ಆಗುತ್ತದೆ ಎಂದು ಬಹಳ ಸುಲಭವಾಗಿ ತಿಳಿಯಬಹುದು ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಕೈಯಲ್ಲಿನ ರೇಖೆಗಳನ್ನು ನೋಡಿ ಭವಿಷ್ಯವನ್ನು ತಿಳಿದುಕೊಳ್ಳಬಹುದು ಇನ್ನು ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಮೇಲೆ ಇದರ ಪ್ರಭಾವ ಇರುತ್ತದೆ ವಿವಾಹ ರೇಖೆಯಿಂದ ನಿಮಗೆ ಯಾವಾಗ ಮದುವೆಯಾಗುತ್ತದೆ ಎಂದು ತಿಳಿಯಬಹುದು ವಿವಾಹ ರೇಖೆ ಕಿರುಬೆರಳು ಹಾಗೂ ಹೃದಯ ರೇಖೆಯ ಮಧ್ಯೆ ಇರುತ್ತದೆ

ಪ್ರಧಾನ ರೇಖೆಯನ್ನೂ ಹೊಂದಿಕೊಂಡು ಸಣ್ಣ ರೇಖೆಗಳು ಇದ್ದರೆ ಅನೇಕ ಜನರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ ನಿಶ್ಚಿತಾರ್ಥದ ನಂತರ ಮದುವೆಯನ್ನು ರದ್ದು ಮಾಡಿಕೊಳ್ಳುವ ಸಂಭವವಿದೆ ಇನ್ನು ಮದುವೆ ರೇಖೆಯ ಹೃದಯ ರೇಖೆ ಮತ್ತು ವಿವಾಹ ರೇಖೆ ಮಧ್ಯೆ ಅಂತರವಿರುವ ವ್ಯಕ್ತಿಗಳಿಗೆ ಮದುವೆ ತಡವಾಗಿ ಆಗುತ್ತದೆ ಪುರುಷರಿಗೆ 32 ವರ್ಷದ ನಂತರ ಹಾಗೂ ಮಹಿಳೆಯರಿಗೆ 27 ವರ್ಷದ ನಂತರವೇ ವಿವಾಹ ಯೋಗ ಇರುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ ಅದೇ ವಿವಾಹ ರೇಕೆ ಉದ್ದವಾಗಿದ್ದರೆ ಅಂತಹವರಿಗೆ ಬೇಗ ಮದುವೆಯಾಗಿ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಅನುಭವಿಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇನ್ನು ಚಿಕ್ಕದಾಗಿ ಸ್ಪಷ್ಟವಾಗಿ ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ ಒಂದು ವೇಳೆ ಹೃದಯ ರೇಖೆ ಇತರ ರೇಖೆಗಳೊಂದಿಗೆ ಕೂಡಿಕೊಂಡಿದ್ದರೆ 23 ವರ್ಷ ದೊಳಗೆ ಮದುವೆಯಾಗುತ್ತಾರೆ ಇನ್ನು ಕಿರುಬೆರಳಿಗೆ ಹತ್ತಿರವಾಗಿದ್ದರೆ ಮದುವೆ ತಡವಾಗಿ ನಡೆಯುತ್ತದೆ ಅಷ್ಟೇ ಅಲ್ಲದೆ ಜೀವನಪೂರ್ತಿ ಬ್ರಹ್ಮಚಾರಿಯಾಗಿ ಉಳಿಯುವ ಸಾಧ್ಯತೆಗಳು ಇದೆ ಇನ್ನು ವಿವಾಹ ರೇಖೆಯು ತುಂಡಾಗಿದ್ದರೆ ಮದುವೆಯ ನಂತರ ಗಂಡ, ಹೆಂಡತಿ ಬೇರೆ ಬೇರೆ ಯಾಗುತ್ತಾರೆ ಅಥವಾ ವಿಚ್ಛೇದನವನ್ನು ಪಡೆಯುತ್ತಾರೆ ಇನ್ನು ವಿವಾಹ ರೇಖೆಯ ಪಕ್ಕದಲ್ಲಿ ಸಣ್ಣ ಸಣ್ಣ ರೇಖೆಗಳು ಇದ್ದರೆ ಒಂದೇ ಬಾರಿಗೆ ಇಬ್ಬರೊಂದಿಗೆ ಪ್ರೇಮದಲ್ಲಿ ಸಿಲುಕಿಕೊಳ್ಳುತ್ತಾರಂತೆ ಇಂತಹವರು ಮದುವೆ ಮಾಡಿಕೊಳ್ಳದೆ ಇರುವುದು ಉತ್ತಮ ಆದರೆ ಇವೆಲ್ಲವೂ ನಂಬಿದವರಿಗೆ ಮಾತ್ರ ಎಂದು ತಿಳಿದುಕೊಳ್ಳಿ ನಂಬದವರಿಗೆ ನಾವೇನು ಮಾಡಲು ಆಗುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.