ಶುಕ್ರವಾರದ ವ್ರತಗಳಲ್ಲಿ ಈ ವಿಧಾನಗಳನ್ನು ತಪ್ಪದೇ ಪಾಲಿಸಲೇಬೇಕು

0 17

ಶುಕ್ರವಾರದ ವ್ರತಗಳಲ್ಲಿ ಈ ವಿಧಾನಗಳನ್ನು ತಪ್ಪದೇ ಪಾಲಿಸಲೇಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಶ್ರಾವಣ ಮಾಸದಲ್ಲಿ ಅದರಲ್ಲೂ ಶ್ರಾವಣ ಶುಕ್ರವಾರದಲ್ಲಿ ಹಲವಾರು ರೀತಿಯ ವ್ರತಗಳನ್ನ ಆಚರಿಸಲಾಗುತ್ತದೆ ಎಲ್ಲದಕ್ಕಿಂತ ಮುಖ್ಯವಾಗಿ ಲಕ್ಷ್ಮಿ ದೇವಿಯನ್ನು ಒಲಸಿಕೊಳ್ಳುವುದಕ್ಕೊಸ್ಕರ ಸಂಪತ್ ಶುಕ್ರವಾರದ ವ್ರತ ಶ್ರಾವಣ ಶುಕ್ರವಾರ ಜೊತೆಗೆ ವರಮಹಾಲಕ್ಷ್ಮಿ ವ್ರತ ಹೀಗೆ ಹಲವು ವ್ರತಗಳನ್ನು ಪಾಲಿಸಬೇಕಾಗುಗುತ್ತದೆ. ಆದರೆ

ಈ ಶುಕ್ರವಾರದ ವ್ರತ ವಿಧಾನ ಏನು ಈ ವಿಧಾನವನ್ನು ಪಾಲಿಸಿದರೆ ಎಂತಹ ಲಾಭಗಳನ್ನು ಕೂಡ ಪಡಿಬಹುದು ಅದೇನು ಅನ್ನೋದನ್ನ ನೋಡೋಣ ಬನ್ನಿ. ಧಾರ್ಮಿಕ ನಂಬಿಕೆ ಮತ್ತೆ ಆಚರಣೆಗಳಿಗೆ ಆದ ಮಹತ್ವ ಇದೆ ಬಯಸಿದ್ದನ್ನ ಪಡೆಯೋದಕ್ಕೆ ಭಗವಂತನ ಮೊರೆ ಹೋಗುತ್ತವೆ ವ್ರತ ಪೂಜೆ ಉಪಾಸನೆಗಳನ್ನ ಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಮನೋಕಾಮಲೆಗಳನ್ನ ಈಡೇರಿಸೋಕೆ ಸಾಧ್ಯ ಹಿಂದೂ ಧರ್ಮದಲ್ಲಿ ಪ್ರತಿದಿನವೂ ವಿಶೇಷಾನೆ ಸೋಮವಾರ ಶಿವನನ್ನು ಆರಾಧಿಸಿದರೆ ಉತ್ತಮ ಹಾಗೆ ಶುಕ್ರವಾರ ಲಕ್ಷ್ಮಿಯನ್ನು ಪೂಜೆ ಮಾಡಿದರೆ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತೆ ಅಂತ ಹೇಳುತ್ತೆ ಶಾಸ್ತ್ರ ಹಾಗಾಗಿ ಶುಕ್ರವಾರದ ವ್ರತದ ವಿಧಾನ ಮತ್ತೆ ಲಾಭದ ಬಗ್ಗೆ ತಿಳಿಲೇಬೇಕು ನಮ್ಮಲ್ಲಿ ಹಲವಾರು ವ್ರತ ಮಾಡಬೇಕು ದೇವರನ್ನು ಒಲಿಸಬೇಕು ಅನ್ನೋದೇ ಇರುತ್ತೆ ಹೊರತು ಅದರಿಂದ ಲಾಭಗಳು ಏನೇನಾಗುತ್ತೆ ಅನ್ನೋದನ್ನ ಯೋಚನೆ ಮಾಡಿರುವುದಿಲ್ಲ ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಹಬ್ಬ ಹರಿದಿನಗಳ ಆಚರಣೆಗಳು ಇವೆ

ಹಾಗೆ ಪ್ರತಿ ದಿನಕ್ಕೂ ಒಂದೊಂದು ವಿಶೇಷತೆ ಇರುತ್ತೆ ಕೆಲವು ಮಾಸದಲ್ಲಿ ಅದಿಕ್ಕೆ ಇರುವ ವಿಶೇಷತೆ ಅಧಿಕ ಶುಕ್ರವಾರ ಲಕ್ಷ್ಮಿ ಪ್ರಾರ್ಥಿಸಿ ಪ್ರಥಮ ಸ್ಥಾನ ಮಾಡಬೇಕು ಹೀಗೆ ಪ್ರತಿ ಕ್ಷಣವನ್ನು ಭಗವಂತನ ಆರಾಧನೆಗೆ ಮೀಸಲಾಗಿಟ್ಟಿದ್ದಾರೆ ಆಷಾಢ ಶ್ರಾವಣ ಕಾರ್ತಿಕ ಹೀಗೆ ಎಲ್ಲಾ ಮಾಸಗಳಿಗೂ ಅದರದೇ ಆದ ವಿಶೇಷತೆ ಇದೆ ಹಾಗೆ ಆಯಾಯ ಮಾಸದಲ್ಲಿ ಬರುವಂತಹ ಹಬ್ಬ ಹರಿದಿನಗಳಂತೆ ಕೆಲವು ವಾರಗಳಲ್ಲಿ ಮಾಡುವ ವ್ರತ ಇಂದ ಉಪಾಸಣೆಯಿಂದ ಶೀಘ್ರ ಫಲಪ್ರಾಪ್ತಿ ಸಾಧ್ಯ ಇದೆ. ಅಂತ ಹೇಳುತ್ತೆ ಶಾಸ್ತ್ರ ಹಾಗೆ ಶುಕ್ರವಾರ ವೈಭವ್ಯ ಲಕ್ಷ್ಮಿಯ ವ್ರತ ಉತ್ತಮ ಅಂತ ಕೂಡ ಹೇಳಬಹುದು ನಿಯಮ ಬದ್ಧವಾಗಿ ವ್ರತ ಆಚರಣೆ ಮಾಡಿದ್ದಲ್ಲಿ ಬಯಸಿದ ಫಲ ಸಿಗುತ್ತೆ ಸಿದ್ಧಿ ಆಗುತ್ತೆ ಅಂತ ಹೇಳುವುದಕ್ಕೆ ಪುರಾಣದ ವೈಭೋಗ ಲಕ್ಷ್ಮಿಯ ಕಥೆ ಸಾಕ್ಷಿಯಾಗಿದೆ

ಶುಕ್ರವಾರ ಶುಕ್ರ ಗ್ರಹಕ್ಕೆ ಸಂಬಂಧಿಸಿದ ಹಾಗೆ ಲಕ್ಷ್ಮಿ ದೇವಿಯನ್ನ ಪ್ರಸನ್ನ ಗೊಳಿಸುವ ಜೊತೆಗೆ ಜಾತಕದಲ್ಲಿ ಶುಕ್ರ ಗ್ರಹನನ್ನು ಬಲಪಡಿಸುವುದಕ್ಕೆ ಅಶುಭ ಪ್ರಭಾವವಿದ್ದಲ್ಲಿ ಅದನ್ನ ತಗ್ಗಿಸಲು ಪೂಜೆ ವ್ರತಗಳನ್ನ ಮಾಡಲಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಗೆ ಲಕ್ಷ್ಮಿಪಾಸನೆ ಮಾಡಬೇಕು ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮಿ ಉಪಾಸನೆಗೆ ಸಂಪತ್ತಿಗೆ ಶ್ರೇಷ್ಠವಾದ ದಿನ ಶುಕ್ರವಾರ ಅವತ್ತು ಲಕ್ಷ್ಮೀದೇವಿಯು ಪ್ರಸನ್ನಗೊಳ್ಳಲೆಂದು ವ್ರತ ಕೂಡ ಆಚರಿಸುತ್ತಾರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ರವಾರದಂದು ವ್ರತವನ್ನು ಆಚರಿಸಿದರೆ ಲಕ್ಷ್ಮಿ ದೇವಿಯ ಕೃಪೆಯಿಂದಾಗಿ ಸುಖ ಸೌಭಾಗ್ಯಗಳನ್ನು ಹೊಂದುತ್ತಾರೆ.

ಹಾಗೆ ಮುಖ್ಯವಾಗಿ ವ್ರತವನ್ನ ನಿಯಮ ಬದ್ಧವಾಗಿ ಪಾಲಿಸಿದ್ದಲ್ಲಿ ಮಾತ್ರ ಪ್ರಾಪ್ತಿಯಾಗುವುದಾಗಿ ಪುರಾಣದಲ್ಲಿ ಕೂಡ ಹೇಳಲಾಗಿದೆ ಮುಖ್ಯವಾಗಿ ಈ ವ್ರತವನ್ನು ಆರಂಭಿಸುವ ಮುಂಚೆ ಹಿರಿಯರಿಂದ ಹಾಗೂ ಪುರೋಹಿತರಿಂದ ಪೂಜಾ ವಿಧಿ ವಿಧಾನಗಳನ್ನೆಲ್ಲ ಸರಿಯಾಗಿ ತಿಳಿದುಕೊಳ್ಳಬೇಕು ಜೊತೆಗೆ ಸಂಕಲ್ಪವನ್ನು ಮಾಡಬೇಕು ವ್ರತದ ನಿಯಮಗಳನ್ನ ಸರಿಯಾಗಿ ಅರ್ಥೈಸಿಕೊಂಡ ನಂತರವೇ ಈ ವ್ರತವನ್ನು ಶುರು ಮಾಡಬೇಕು ಶ್ರದ್ಧೆಯಿಂದ ಭಕ್ತಿಯಿಂದ ವ್ರತವನ್ನು ಪಾಲಿಸಿದರೆ ಮಾತ್ರ ಬಯಸಿದ ಫಲ ಸಿಗುತ್ತದೆ ಅಂತ ಶಾಸ್ತ್ರ ಹೇಳುತ್ತದೆ ಹಾಗಾದರೆ ನೀವು ಏನು ಮಾಡಬೇಕು ಅನ್ನುವುದನ್ನ ತಿಳಿದುಕೊಳ್ಳೋಣ

ಸೂರ್ಯೋದಯಕ್ಕೆ ಮುಂಚೆ ಎದ್ದಿ ಸ್ಥಾನಾಧಿಗಳನ್ನು ಮಾಡಿ ಶುಚಿಯಾದ ವಸ್ತುಗಳನ್ನು ಧರಿಸಿ ಲಕ್ಷ್ಮಿ ದೇವಿಯ ಜ್ಞಾನ ಮಾಡಬೇಕು ವ್ರತ ಮಾಡುವರು ಶುಚಿಯಾದ ಹಾಸನದ ಮೇಲೆ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು ಪೀಠದ ಮೇಲೆ ಸುಬ್ರವಾದ ಕೆಂಪು ವಸ್ತ್ರವನ್ನು ಆಸಿ ಅದರ ಮೇಲೆ ಲಕ್ಷ್ಮಿಯನ್ನ ಕೂರಿಸಬೇಕು ಅದರ ಮುಂದೆ ಅಕ್ಕಿಯನ್ನು ಇಟ್ಟು ನೀರಿನ ಕಳಸವನ್ನು ಸ್ಥಾಪಿಸಬೇಕು ಲಕ್ಷ್ಮಿ ಮಂತ್ರವನ್ನು ಜಪಿಸಿ ಪೂಜಾ ವಿಧಿ ವಿಧಾನಗಳನ್ನು ಅನುಸರಿಸಬೇಕು ಮುಗಿಯುವ ಸಂದರ್ಭದಲ್ಲಿ ಶುಕ್ರವಾರದ ವ್ರತ ಕಥೆಯನ್ನ ಹೇಳಬೇಕು

ನಂತರ ಮಹಾಮಂಗಳಾರತಿಯನ್ನು ಮಾಡಬೇಕು ನಂತರ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದು ಎಲ್ಲರಿಗೂ ಪ್ರಸಾದವನ್ನು ಹಂಚಿದ ನಂತರ ಊಟವನ್ನು ಮಾಡಬೇಕು ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವುದು ಈ ವೃತ್ತವನ್ನು ಮಾಡುವುದರಿಂದ ಆಗುವ ಲಾಭಗಳೇನು ಅವಿವಾಹಿತರು ಈ ವ್ರತವನ್ನು ಶ್ರದ್ಧೆಯಿಂದ ಮಾಡಿದಲ್ಲಿ ಯೋಗ್ಯನಾದ ವರ ಸಿಗುತ್ತಾನೆ ವಿವಾಹಿತ ಮಹಿಳೆಯರು ಭಕ್ತಿಯಿಂದ ವ್ರತವನ್ನು ಮಾಡಿಕೊಂಡರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿಯಾಗುತ್ತದೆ.

ಈ ವ್ರತದಿಂದ ಆರ್ಥಿಕ ಕಷ್ಟಗಳು ನಿವಾರಣೆಯಾಗಿ ಲಾಭ ಆಗುತ್ತೆ ಧನ ಕ್ಷೇತ್ರದಲ್ಲಿ ವಿಜಯ ಪ್ರಾಪ್ತಿಯಾಗುತ್ತದೆ ನ್ಯಾಯ ವಿವಾದದಲ್ಲಿ ಸಿಲುಕಿಕೊಂಡಿದ್ದಲ್ಲಿ ಜಯ ಕೂಡ ಸಿಗುತ್ತದೆ. ಸುಖವನ್ನು ಬಯಸುವ ಮಹಿಳೆಯರು ಈ ವ್ರತವನ್ನು ಶ್ರದ್ದೆಯಿಂದ ಮಾಡಿದ್ದಲ್ಲಿ ಲಕ್ಷ್ಮಿ ದೇವಿ ಕೃಪೆ ಸಂತಾನ ಇಲ್ಲದೆ ಇರುವವರಿಗೆ ಸಂತಾನ ಪ್ರಾಪ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ ಹೀಗೆ ವ್ರತವನ್ನು ಮಾಡುವುದರಿಂದ ಹಲವಾರು ಪ್ರಯೋಜನಗಳು ಕೂಡ ಉಂಟು ಯಾವುದೇ ಒಂದು ಪೂಜೆ ಫಲ ಸಿಗಬೇಕು ಅಂದರೆ ನಮ್ಮಲ್ಲಿ ಶ್ರದ್ಧೆ ಮತ್ತು ಭಕ್ತಿ ಮುಖ್ಯ ಅವೆರಡು ಇದ್ದರೆ ಖಂಡಿತ ನೀವು ಮಾಡುವ ಪೂಜೆಗೆ ಫಲ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.