ಸಿಂಹ ರಾಶಿ 2023ರ ವರ್ಷ ಭವಿಷ್ಯ 100% ಸತ್ಯ 2023ರಲ್ಲಿ ನಿಮ್ಮ ಅದೃಷ್ಟ ಹೇಗಿದೆ ತಿಳಿಯಿರಿ

0 61

ಸಿಂಹ ರಾಶಿ 2023ರ ವರ್ಷ ಭವಿಷ್ಯ 100% ಸತ್ಯ 2023ರಲ್ಲಿ ನಿಮ್ಮ ಅದೃಷ್ಟ ಹೇಗಿದೆ ತಿಳಿಯಿರಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಾವು ಈ ದಿನ 2023ರ ಸಿಂಹ ರಾಶಿಯವರ ರಾಶಿ ಭವಿಷ್ಯ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ ಬನ್ನಿ ಸಿಂಹ ರಾಶಿಯ ಸ್ಥಳೀಯರು ವಾರ್ಷಿಕ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲೇಬೇಕು ಯಾಕೆಂದರೆ 2023ರ ಪ್ರಕಾರ ಈ ವರ್ಷದಿಂದ ನಿಮಗೆ ಮಿಶ್ರ ಫಲಿತಾಂಶವನ್ನು ನೀವು ನಿರೀಕ್ಷಿಸಬಹುದು ಅಂದರೆ ಹೆಚ್ಚಾಗಿ ಲಾಭಕರನು ಅಲ್ಲ ಹೆಚ್ಚಾಗಿ ನಷ್ಟಕರನು ಅಲ್ಲ ಉತ್ತಮವಾದ ಜೀವನವನ್ನು ನೀವು ಈ ವರ್ಷ ನಡೆಸುತ್ತೀರಾ ಈ ವರ್ಷದ ಆರಂಭದಲ್ಲಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಿಮ್ಮ 6ನೇ ಮನೆಯಲ್ಲಿ ನೆಲೆಸಿರುವಂತಹ ಶನಿಯು ನಿಮ್ಮ ಶತ್ರುಗಳನ್ನು ದುರ್ಬಲಗೊಳಿಸುತ್ತಾನೆ ಮತ್ತು ಅವರನ್ನು ಕಿರುಕುಳಕ್ಕೆ ಒಳಗಾಗುವ ರೀತಿ ಮಾಡುತ್ತಾನೆ ಈ ರೀತಿ ಮಾಡುವುದರಿಂದ ನಿಮಗೆ ತೊಂದರೆ ನೀಡುತ್ತಿದ್ದಂತಹ ಅವರನ್ನು ತಡೆಯುತ್ತದೆ ಜೊತೆಗೆ ಯಾವುದೇ ರೀತಿಯ ತೊಂದರೆಗಳು ನಿಮಗೆ ಎದುರಾಗುವುದಿಲ್ಲ ಇದರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಬಹಳಷ್ಟು ಉನ್ನತಿಯನ್ನು ಕಾಣುತ್ತೀರ ಯಾವುದೇ ರೀತಿಯ ಎದುರಾಳಿ ನಿಮಗೆ ಇಲ್ಲದೆ ಇರುವ ಕಾರಣ

ನಿಮ್ಮ ಕೆಲಸ ಕ್ಷೇತ್ರದಲ್ಲಿ ನೀವು ಉನ್ನತರಾಗುತ್ತೀರಿ ಆದಷ್ಟು ಬೇಗ ನಿಮ್ಮ ಕೆಲಸದಲ್ಲಿ ಬಡ್ತಿ ಸಿಗುತ್ತದೆ ನೀವು ವ್ಯವಹಾರವನ್ನು ಮಾಡುತ್ತಿದ್ದೀರಾ ಎಂದರೆ ನಿಮ್ಮ ವ್ಯವಹಾರದಲ್ಲಿ ಲಾಭವಾಗುತ್ತದೆ ಜೊತೆಗೆ ನೀವು ಆದಷ್ಟು ರೀತಿಯ ಆರ್ಥಿಕ ಸದೃಢತೆಯನ್ನು ಪಡೆದುಕೊಳ್ಳುತ್ತೀರ

ಇನ್ನು ಬೃಹಸ್ಪತಿ ಮಹಾರಾಜರು ನಿಮ್ಮ ಎಂಟನೇ ಮನೆಯಲ್ಲಿ ಉಳಿಯುವ ಮೂಲಕ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡುವುದರ ಜೊತೆಗೆ ಧಾರ್ಮಿಕವಾಗಿ ನಿಮ್ಮನ್ನು ಬಲಶಾಲಿಯಾಗಿ ಮಾಡುತ್ತಾರೆ ಆದ್ದರಿಂದ ಆದಷ್ಟು ಬೃಹಸ್ಪತಿ ಆರಾಧನೆಯನ್ನು ಮಾಡಿ ಇದರಿಂದ ನಿಮಗೆ ಮತ್ತಷ್ಟು ಒಳ್ಳೆಯದಾಗುತ್ತದೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ನಿಮಗೆ ಬರುವುದಿಲ್ಲ

ನಿಮ್ಮ ರಾಶಿ ಚಕ್ರದ ಅಧಿಪತಿ ಸೂರ್ಯನು ವರ್ಷದ ಆರಂಭದಲ್ಲಿ ಐದನೇ ಮನೆಯಲ್ಲಿ ಇದ್ದು ನೀವು ಅತ್ಯುತ್ತಮ ಆರ್ಥಿಕ ಸ್ಥಿತಿಯನ್ನು ಹೊಂದುತ್ತೀರಾ ನೀವು ಗಮನಾರ್ಹವಾದ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದು ಅಂದರೆ ವಿದ್ಯಾರ್ಥಿಗಳು ಬಹಳಷ್ಟು ಉತ್ತಮ ಶ್ರೇಣಿಯಲ್ಲಿ ನೀವು ತೇರ್ಗಡೆಯಾಗುತ್ತೀರಾ ನಿಮಗೆ ಕಾನ್ಸಂಟ್ರೇಶನ್ ಜಾಸ್ತಿ ಆಗುತ್ತದೆ ಮತ್ತು ಹೆಚ್ಚೆಚ್ಚು ಅಂಕಗಳನ್ನು ಗಳಿಸುವುದಕ್ಕೆ ಇದು ಬಹಳಷ್ಟು ಪೂರಕವಾಗುತ್ತದೆ

ಐದನೇ ಮನೆಯ ಅಧಿಪತಿ ಗುರುವು ಏಪ್ರಿಲ್ 22ರಂದು ನಿಮ್ಮ 9ನೇ ಮನೆಗೆ ಚಲಿಸುವುದರಿಂದ ಯಾವುದೇ ರೀತಿಯ ಪೂರ್ವಜರ ಆಸ್ತಿಯನ್ನು ಒದಗಿಸುವ ಭಾಗ್ಯವನ್ನು ತರುತ್ತದೆ ಅಂದರೆ ನಿಮಗೆ ಯಾವುದೋ ಒಂದು ಹಳೆಯ ಕೇಸು ಇದ್ದು ಕೋರ್ಟ್ನಲ್ಲಿ ನಡೆಯುತ್ತಿದ್ದು ಅಥವಾ ಯಾರೋ ನಿಮ್ಮ ಅಕ್ಕ ತಂಗಿಯರು ಏನಾದರೂ ನಿಮಗೆ ಕೇಸ್ ಹಾಕಿದ್ದಾರೆ ಅಂತಾದರೆ ಅದರ ನಿರ್ಣಯ ಆಗುತ್ತದೆ ಈ ತಿಂಗಳು ಅದು ಸಹ

ನಿಮ್ಮ ಪರವಾಗಿ ಆಗುತ್ತದೆ ಯಾಕೆಂದರೆ ಈಗ ನಿಮಗೆ ಬಹಳಷ್ಟು ಗುರುಬಲ ಇರುವುದರಿಂದ ನಿಮಗೆ ಬೃಹಸ್ಪತಿಯ ಒಲವು ಸಹ ನಿಮ್ಮ ಮೇಲೆ ಇರುವುದರಿಂದ ಆದಷ್ಟು ನಿಮಗೆ ಒಳ್ಳೆಯ ರೀತಿಯಲ್ಲಿ ಅದರ ನಿರ್ಣಯ ಆಗುತ್ತದೆ ಇನ್ನು ಈ ಕ್ಷೇತ್ರದಲ್ಲಿ ರಾಹು ಗುರುವಿನ ಚಂಡಾಳ ಯೋಗದಿಂದ ಯಾವುದೇ ರೀತಿಯಾದಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಯಾಕೆಂದರೆ ಈ ಸಮಯದಲ್ಲಿ ನೀವು ಯಾವುದೇ ರೀತಿಯಾದಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಇದು ಬಹಳಷ್ಟು ಕಷ್ಟವಾಗುತ್ತದೆ ಯಾವುದಾದರೂ ತಪ್ಪಾಗಬಹುದು

ಆಗಸ್ಟ್ ನಿಂದ ಆರಂಭವಾಗಿ ನಿಮ್ಮ ಗ್ರಹಗಳ ಸಂಚಾರ ಹಂತ ಹಂತವಾಗಿ ಹೊಂದಾಣಿಕೆಯಾಗುತ್ತ ಸಾಗುತ್ತದೆ ಮತ್ತು ನಿಮಗೆ ಯಶಸ್ಸನ್ನು ತರುತ್ತದೆ ಅಕ್ಟೋಬರ್ 31 ರಂದು ರಾಹು 8ನೇ ಮನೆಗೆ ಪ್ರವೇಶಿಸಿದಾಗ ಗುರು 9ನೇ ಮನೆಯಲ್ಲಿದ್ದಾಗ ಸಂಪೂರ್ಣ ಧಾರ್ಮಿಕ ಪ್ರಯಾಣವನ್ನು ಮಾಡಲು ನಿಮಗೆ ಅವಕಾಶವಿದೆ ಆದಷ್ಟು ಈ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಿ ಬನ್ನಿ ಇದರಿಂದ ನಿಮಗೆ ಬಹಳಷ್ಟು ಒಳ್ಳೆಯದಾಗುತ್ತದೆ ಇನ್ನು ರಾಹು ಅನಿರೀಕ್ಷಿತ ಆರ್ಥಿಕ ನಷ್ಟವನ್ನು ನಿಮಗೆ ತಂದೊಡ್ಡುತ್ತಾನೆ

ಅಥವಾ ದೈಹಿಕ ಹಾನಿಯನ್ನು ಸಹ ತರುವಂತಹ ಸಾಮರ್ಥ್ಯವನ್ನು ಹೊಂದಿದ್ದಾನೆ ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಿ ಆಗಸ್ಟ್ ನ ನಂತರ ಅತಿ ಹೆಚ್ಚು ಹಣವನ್ನು ಇನ್ವೆಸ್ಟ್ ಮಾಡುವುದಕ್ಕೆ ಹೋಗಬೇಡಿ ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಕೊಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.