ಶೀಘ್ರ ವಿವಾಹ ಪ್ರಾಪ್ತಿಗೆ ಪರಿಹಾರ

0 174

ಶೀಘ್ರ ವಿವಾಹ ಪ್ರಾಪ್ತಿಗೆ ಪರಿಹಾರ

ವಿವಾಹವೆಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ವಿವಾಹವಾಗಲು ಋಣ ಸಂಬಂಧ ಇರಬೇಕಾಗುತ್ತದೆ ಯಾವುದೋ ಒಂದು ಒಂದು ಯಾವುದೋ ಒಂದು ವಾರ ಮದುವೆಯಾಗುತ್ತಿದ್ದಾರೆ ಎಂದರೆ ಅವರಿಗೆ ಯಾವುದೋ ಒಂದು ಋಣವಿದೆ ಎಂದು ಅರ್ಥ ವಿವಾಹವನ್ನು ಸಕಾಲದಲ್ಲಿ ಮದುವೆಯಾದರೆ ತುಂಬಾ ಒಳ್ಳೆಯದಾಗುತ್ತದೆ ಹೆಚ್ಚಾಗಿ ನಾವು ಮುಂದೂಡುತ್ತಾ ಹೋದರೆ ವಿವಾಹದಲ್ಲಿ ತೊಂದರೆಗಳು ಉಂಟಾಗುತ್ತದೆ ವಿವಾಹಗಳಲ್ಲಿ ಗೊಂದಲವುಂಟಾಗುತ್ತದೆ ವಿವಾಹವಾಗುವುದು ಕಷ್ಟವಾಗಿರುತ್ತದೆ ಆದ್ದರಿಂದ ಪೂರ್ಣ ತಯಾರಿಯನ್ನು ನಡೆಸಿಕೊಂಡು ಆದಷ್ಟು ಬೇಗ ವೈವಾಹಿಕ ಜೀವನಕ್ಕೆ ಕಾಲಿಡುವ ಬೇಕಾಗಿರುತ್ತದೆ

ನಾವು ಯಾವ ಕಾಲಕ್ಕೆ ಯಾವುದು ಮಾಡಬೇಕು ಅದನ್ನೇ ಮಾಡಬೇಕು ವಿವಾಹವಾಗುವ ಸಮಯದಲ್ಲಿ ನಾವು ಜೀವನದಲ್ಲಿ ಬದಲಾಗಬೇಕು ಅಂದುಕೊಂಡು ಅದರ ಬಗ್ಗೆ ಗಮನವಹಿಸಿ ಮುಂದಕ್ಕೆ ಹೋಗುತ್ತಾರೆ ವಿವಾಹ ಭಾಗ್ಯವ ನಮ್ಮನ್ನು ಕೈ ಬಿಡುತ್ತದೆ ವೈವಾಹಿಕ ಜೀವನದಲ್ಲಿ ಅಡೆತಡೆಗಳು ಹೆಚ್ಚಾಗಿರುತ್ತದೆ ನಾವು ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಜಾತಕಗಳ ಆದರಿಸಿ ನಮ್ಮ ವಿವಾಹವನ್ನು ನಾವು ತಿಳಿದುಕೊಳ್ಳಬಹುದಾಗಿದೆ ಗುರು 5ನೇ ಸ್ಥಾನದಲ್ಲಿ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ ವಿವಾಹಕ್ಕೆ ಬಲವಾದ ಯೋಗ್ಯವಾಗುತ್ತದೆ ಗುರುವಿನ ದೃಷ್ಟಿ 11ನೇ ಸ್ಥಾನದಲ್ಲಿ ಇದ್ದರೆ ಖಂಡಿತವಾಗಿಯೂ ವಿವಾಹವು ಒಂದು ವರ್ಷದಲ್ಲಿ ನೆರವೇರುತ್ತದೆ ಹಾಗೂ ಗುರು ಗ್ರಹದ ಜೊತೆಗೆ ಶುಕ್ರ ಚಂದ್ರ ಗ್ರಹಗಳು ವಿವಾಹಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಇದರ ಒಂದು ಬಲವನ್ನು ಆದರಿಸುವ ಸಹ ವೈವಾಹಿಕ ಜೀವನಕ್ಕೆ ಕಾಲಿಡುವ ಸೌಭಾಗ್ಯ ಅಧಿಕವಾಗಿ ಪ್ರಾಪ್ತಿಯಾಗುತ್ತದೆ

ಆಗುವ ವಿವಾಹವು ಬೇಗವಾಗಿ ಇಚ್ಛೆಯಂತೆ ನಡೆಯುವಂತೆ ಸಾಧ್ಯವಾಗುತ್ತದೆ ವಿವಾಹಕ್ಕೆ ವಿಳಂಬವಾಗುವುದು ಕಾರಣಗಳೆಂದರೆ ಮೊದಲನೆಯದಾಗಿ ಪಂಚಮ ಸ್ಥಾನದಲ್ಲಿ ರಾಹು ಇದು ದೃಷ್ಟಿ ಕೇಂದ್ರೀಕೃತವಾಗಿದ್ದರೂ ಹನ್ನೊಂದನೇ ಮನೆಯಲ್ಲಿ ರಾಹುವಿದ್ದರೆ ವಿವಾಹಯೋಗ ಶುಭಕರವಾಗಿರಲಿಲ್ಲ ವಿವಾಹದಲ್ಲಿ ಮುಂದೂಡುವಂತೆ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ ಅದು ಗುರುವಿನ ಪಂಚಮ ಸ್ಥಾನದ ಮೇಲೆ ಶನಿ ರಾಹು ಕೇತು ವಿರಾಜಮಾನವಾಗಿ ದೃಷ್ಟಿ ಬಿದ್ದರು ಸಹ ವಿವಾಹದಲ್ಲಿ ತಡೆಯಾಗುವ ಅಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಮದುವೆಗಿಂತ ವರನ ಜಾತಕದಲ್ಲಿ ಗುರು ದುರ್ಬಲವಾಗಿದ್ದರೂ ವಿವಾಹ ವಿಳಂಬವಾಗುವ ಅಂತಹ ಸಾಧ್ಯತೆ ಇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.