ಶನಿದೇವರು ಆಂಜನೇಯ ಭಕ್ತರನ್ನು ಕಾಯುವನೇ
ಶನಿದೇವರು ಆಂಜನೇಯ ಭಕ್ತರನ್ನು ಕಾಯುವನೇ?
ಆಂಜನೇಯನ ಭಕ್ತರನ್ನು ಶನಿದೇವರು ಕಾಡುವುದಿಲ್ಲವಂತೆ ! ಯಾಕೆ ? ಆಂಜನೇಯನಿಗೂ ಶನೀಶ್ವರನಿಗೂ ಯಾವ ಸಂಭಂದವಿದೆ ? ಈ ವಿಷಯವನ್ನೇ ಸಂಕ್ಷಿಪ್ತವಾಗಿ ತಿಳಿಸುತ್ತೆನೆ. ರಾಮಯಣದಲ್ಲಿನ ಕಥೆ ಇದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ವಿಶ್ವ ವಸುಭ್ರಹ್ಮ ಕೈಕಸೀದೇವಿಯರ ಪುತ್ರನಾದ ರಾವಣನು ಬ್ರಹ್ಮನ ವರಬಲ ದಿಂದಲೂ ಶಿವನ ವರದಿಂದಲೂ ಮಹೋಗ್ರಾ ಪ್ರತಾಪವಂತನಾಗಿ ಅನೇಕ ಸುರರಾಜ್ಯಗಳನ್ನು ಕೈವಶ ಮಾಡಿಕೊಂಡು ದೇವತೆಯರಿಗೆ ಸಿಂಹಸ್ವಪ್ನವಾಗಿದ್ದನು. ಇಂದ್ರ ವರುಣ, ವಾಯು, ಅಗ್ನಿ, ಕುಬೇರಾದಿ ದಿಕ್ಪಾಲಕರನ್ನು ನಿರ್ಬಂಧಿಸಿ ಲಂಕಾನಗರಕ್ಕೆ ಕಾವಲುಗಾರರನ್ನಾಗಿ ನಿಯಮಿಸಿಕೊಂಡನು.
ಶನಿದೇವರ ಶಕ್ತಿಯನ್ನು ತಿಳಿದುಕೊಂಡು ಅವನಿಂದಲೆ ತನಗೆ ಕೆಲವು ಆತಂಕಗಳು ಬರುತ್ತಿವೆ ಎಂದು ಆಗ್ರಹಿಸಿ ಶನಿದೇವರನ್ನು ಸಹ ಲಂಕಾನಗರದ ಕಾರಾಗೃಹದಲ್ಲಿ ಬಂಧಿಸಿಟ್ಟಿದ್ದನು. ಶನಿದೇವನಿಗೇ ಶನಿಯಾಗಿ ಬಿಟ್ಟನು ರಾವಣನು
ಹೀಗೆ ಅನೇಕ ವರ್ಷಗಳು ಗತಿಸಿದವು
ಆಂಜನೇಯನು ಸೀತಾದೇವಿಯ ಅನ್ವೇಷಣೆಗಾಗಿ ಲಂಕಾದ್ವೀಪಕ್ಕೆ ಬಂದಾಗ ಕಾರಾಗೃಹದಲ್ಲಿದ್ದ ಶನಿದೇವನನ್ನು ಕಂಡಿದ್ದನು. ಶನಿದೇವನನ್ನು ಸ್ತುತಿಸಿ ಅಭಯವನ್ನು ಪಡೆಯುತ್ತಾ ಲಂಕಾ ದ್ವೀಪದಲ್ಲಿದ್ದ ಕಾರಣವನ್ನು ಕೇಳಿದನು. ಶನಿದೇವನು ತನ್ನನ್ನು ರಾವಣನು ಬಂಧಿಸಿರುವುದಾಗಿ ಹೇಳಿದನು.
ಶನಿದೇವಾ! ಚಿಂತಿಸದಿರು! ಕೆಲವೇ ದಿನದಲ್ಲಿ ರಾವಣನು ನಿಹತನಾಗುತ್ತಾನೆ. ನಾನೇ ಬಂದು ನಿನ್ನನ್ನು ಬಂಧವಿಮುಕ್ತ ಮಾಡುತ್ತೇನೆ ಎಂದು ಹೇಳಿದನು.
ಶ್ರೀರಾಮ ರಾವಣನ ವಧೆಯನ್ನು ಮಾಡಿದ ನಂತರ ಆಂಜನೇಯನು ಖುದ್ದಾಗಿ ತಾನೇ ಬಂದು ಕೊಟ್ಟ ಮಾತಿನಂತೆ ಶನಿದೇವರನ್ನು ಬಂಧವಿಮುಕ್ತನನ್ನಾಗಿಸಿದನು. ಆಂಜನೇಯನ ಅಭಿಮಾನಕ್ಕೆ ಸಂತುಷ್ಟನಾದ ಶನಿದೇವನು “ಆಂಜನೇಯ ನಿಂನಗೊಂದು ವರವನ್ನು ನೀಡುತ್ತಿದ್ದೇನೆ. ನಿನಗೆ ಶರಣಾದ ಜನರನ್ನು ನಾನೆಂದಿಗೂ ಕಾಡುವುದಿಲ್ಲ” ಎಂದನು
ಸಂತೋಷ ಪಟ್ಟಿದ್ದನು ಆಂಜನೇಯನು
ಅಂದಿನಿಂದ ಆಂಜನೇಯ ಭಕ್ತರನ್ನು ಶನೀಶ್ವರನು ಎಂದಿಗೂ ಭಾದಿಸುವುದಿಲ್ಲವೆಂದು ಪುರಾಣೋಕ್ತಿ
ಒಂದು ವಿಷಯ
ಆಂಜನೆಯನಿಗೆ ನೈವೇದ್ಯವಾಗಿ ಸೀತಾಫಲ, ಪಪ್ಪಾಯಿ, ಸಪೋಟ ಮುಂತಾದ ಹಾಲು ಸೋರುವ ಹಣ್ಣುಗಳನ್ನು ಕೊಡಬಾರದು. ಶನಿಬಾಧಾ
ನಿವೃತಿಗಾಗಿ ಆಂಜನೇಯನಿಗೆ ಕಪ್ಪು ದ್ರಾಕ್ಷಿಯನ್ನು ನೈವೇದ್ಯ ನೀಡಿದರೆ ಒಳ್ಳೆಯದು.