ಪೂಜೆ ಮಾಡುವಾಗ ಈ 6 ತಪ್ಪುಗಳನ್ನು ಮಾಡಿದರೆ ಬೀದಿಗೆ ಬರೋದು ಗ್ಯಾರಂಟಿ

0 568

ಪೂಜೆ ಮಾಡುವಾಗ ಈ 6 ತಪ್ಪುಗಳನ್ನು ಮಾಡಿದರೆ ಬೀದಿಗೆ ಬರೋದು ಗ್ಯಾರಂಟಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ

ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಾವು ದೇವರ ಪೂಜೆಯನ್ನು ಸೂಕ್ತ ರೀತಿಯಲ್ಲಿ ಮಾಡುವ ಮೂಲಕ ದೇವರನ್ನು ಗೌರವಿಸಿದರೆ ದೇವರು ನಮ್ಮ ಬಗ್ಗೆ ಸಂತೋಷ ಪಡುತ್ತಾನೆ ಮತ್ತು ಅವನ ಹೇರಳವಾದ ಕೃಪೆಯನ್ನು ನಮ್ಮ ಮೇಲೆ ದಾರೆ ಎರೆಯುತ್ತಾನೆ ಆದರೆ ನಾವು ಪೂಜೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು ಎಂದು ಹೇಳಲಾಗಿದೆ

ನಾವು ಪೂಜೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಗೊತ್ತೇ ಒಬ್ಬ ವ್ಯಕ್ತಿಯು ಪ್ರಾಮಾಣಿಕ ಹೃದಯದಿಂದ ದೇವರನ್ನು ಆರಾಧಿಸಿದಾಗ ಅವನ ಎಲ್ಲಾ ಆಸೆಗಳು ಶೀಘ್ರದಲ್ಲಿ ಈಡೇರುತ್ತವೆ ಎಂದು ನಂಬಲಾಗಿದೆ ಹಿಂದೂ ಧರ್ಮದಲ್ಲಿ ಪೂಜೆಗೆ ಹೆಚ್ಚಿನ ಮಹತ್ವವಿದೆ ಪೂಜೆ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಅನೇಕ ಗ್ರಂಥಗಳಲ್ಲಿ ಹೇಳಲಾಗಿದೆ ಸಣ್ಣ ತಪ್ಪಾದರೂ ಪೂಜೆಯ ಪೂರ್ಣ ಫಲಿತಾಂಶ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾದರೆ ಪೂಜೆ ಸಮಯದಲ್ಲಿ ನೀವು ವಿಶೇಷ ಕಾಳಜಿ ವಹಿಸಬೇಕಾದ ಆರು ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ

ದೇವರಿಗೆ ಏನನ್ನು ಅರ್ಪಿಸಬಾರದು ಎಂದು ತಿಳಿದಿರುವುದು ಬಹಳ ಮುಖ್ಯ ಪೂಜೆಯ ಸಮಯದಲ್ಲಿ ಭಗವಾನ್ ವಿಷ್ಣುವಿಗೆ ಅನ್ನ ಗಣೇಶನಿಗೆ ತುಳಸಿ ದುರ್ಗಾ ಮಾತೆಗೆ ದುರ್ವಾ ಮತ್ತು ಸೂರ್ಯ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸಬಾರದು ಎಂದು ಯಾವಾಗಲೂ ನೆನಪಿನಲ್ಲಿಡಿ

ದೀಪವನ್ನು ನಂದಿಸಬಾರದು ಪೂಜೆ ಮಾಡುವಾಗ ದೇವತೆಗಳಿಗೆ ಹಚ್ಚಿದ ದೀಪವನ್ನು ಎಂದಿಗೂ ನಂದಿಸಬಾರದು ಎಂಬುದನ್ನು ನೆನಪಿನಲ್ಲಿಡಿ ದೇವರಿಗೆ ಹಚ್ಚಿದ ದೀಪ ಯಾವಾಗಲು ಅದಾಗಿಯೆ ಹಾರಬೇಕು ನಾವೇ ಸ್ವತಹ ನಂದಿಸುವ ಕೆಲಸ ಮಾಡಬಾರದು, ಇಂತಹ ವಸ್ತುಗಳನ್ನು ದೇವರಿಗೆ ಅರ್ಪಿಸಬೇಡಿ ಭಗವಂತನು ತನ್ನ ಕೈಯಲ್ಲಿ ಇಡಿದ ಹೂವನ್ನು ಮತ್ತೆ ದೇವರಿಗೆ ಅರ್ಪಿಸುವುದು ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ಶ್ರೀಗಂಧ ಮತ್ತು ಪ್ಲಾಸ್ಟಿಕ್ ಪಾತ್ರೆಗಳಿಂದ ಗಂಗಾಜಲವನ್ನು ಎಂದಿಗೂ ಅರ್ಪಿಸಬಾರದು ತಾಮ್ರ ಅಥವಾ ಇತ್ತಾಳೆ ಪಾತ್ರೆಯಲ್ಲಿ ಮಾತ್ರ ನೀರನ್ನು ಅರ್ಪಿಸಿ

ಹೆಂಡತಿಯನ್ನು ಬಲಭಾಗದಲ್ಲಿ ಕೂರಿಸಿ ಮನೆಯಲ್ಲಿ ಪೂಜೆ ಹವನ ಇತ್ಯಾದಿಗಳನ್ನು ಆಯೋಜಿಸಿದಾಗ ಹೆಂಡತಿ ಬಲಭಾಗದಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ ಅಭಿಷೇಕ ಮಾಡುವಾಗ ಮತ್ತು ಬ್ರಾಹ್ಮಣರ ಪಾದಗಳನ್ನು ತೊಳೆಯುವಾಗ ಮತ್ತು ಸಿಂಧೂರವನ್ನು ಧಾನ ಮಾಡುವಾಗ ಹೆಂಡತಿಯು ಎಡಬಾಗದಲ್ಲಿ ಇರಬೇಕು ಸಮೃದ್ಧಿಗಾಗಿ ಇಂತಹ ದೀಪವನ್ನು ಬೆಳಗಿಸಿ ಒಂದು ದೀಪವನ್ನು ಮತ್ತೊಂದು ದೀಪದಿಂದ ಎಂದಿಗೂ ಬೆಳಗಿಸಬಾರದು ಎಂಬುದರ ಕುರಿತು ಪೂಜೆಯಲ್ಲಿ ಕಾಳಜಿ ವಹಿಸಬೇಕು

ಶಾಸ್ತ್ರಗಳ ಪ್ರಕಾರ ಹೀಗೆ ಮಾಡುವುದರಿಂದ ಒಬ್ಬ ವ್ಯಕ್ತಿಯು ಬಡವನಾಗುತ್ತಾನೆ ಯಾರೊಬ್ಬರ ಉಂಗುರವನ್ನು ಧರಿಸಬೇಡಿ ಯಾವುದೇ ರೀತಿಯ ಶುಭ ಕಾರ್ಯಗಳಲ್ಲಿ ಇನ್ನೊಬ್ಬರ ಉಂಗುರವನ್ನು ಎಂದಿಗೂ ಧರಿಸಬಾರದು ಎಂದು ವಿಶೇಷ ಕಾಳಜಿ ವಹಿಸಿ ನಿಮ್ಮ ಬಳಿ ಚಿನ್ನದ ಉಂಗುರವಿಲ್ಲದಿದ್ದರೆ ಅಂಕುಶದ ಉಂಗುರವನ್ನು ಮಾಡಿಸಿ ಧರಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ

ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.