ಸಾಲಬಾಧೆಯಿಂದ ಮುಕ್ತರಾಗಬೇಕಾ..? ಜೀವನದಲ್ಲಿ ಈ 5 ನಿಯಮಗಳನ್ನು ಪಾಲಿಸಿ

0 4,188

ಸಾಲಬಾಧೆಯಿಂದ ಮುಕ್ತರಾಗಬೇಕಾ..? ಜೀವನದಲ್ಲಿ ಈ 5 ನಿಯಮಗಳನ್ನು ಪಾಲಿಸಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಜೀವನದಲ್ಲಿ ಸಾಲ ತೆಗೆದುಕೊಳ್ಳಲು ಯಾರು ಬಯಸುವುದಿಲ್ಲ ಆದರೆ ಕೆಲವೊಂದು ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ ಸಾಲವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ ಸಾಲವನ್ನು ಬೇಗ ತೀರಿಸಬಹುದು ಅಂದುಕೊಂಡಿರುತ್ತೇವೆ ಆದರೆ ಕಾರಣಾಂತರಗಳಿಂದ ಆ ಸಾಲವನ್ನು ಎಷ್ಟೇ ಪ್ರಯತ್ನ ಪಟ್ಟರು ತೀರಿಸಲು ಸಾಧ್ಯವಾಗುವುದಿಲ್ಲ ಕೆಲವರು ಒಂದು ಸಾಲವನ್ನು ತೀರಿಸಲು ಮತ್ತೊಂದು ಸಾಲವನ್ನು ತೆಗೆದುಕೊಳ್ಳುತ್ತಾರೆ ಹೀಗೆ ಸಾಲ ಬೆಳೆಯುತ್ತಲೇ ಇರುತ್ತದೆ ಸಾಲಬಾಧೆ ಸಮಸ್ಯೆಯನ್ನು ಪರಿಹರಿಸಲು ಕೆಲವು ಮಾರ್ಗಗಳಿವೆ ಅವುಗಳೆಂದರೆ:

ಮೊದಲನೆಯದಾಗಿ ಮಂಗಳವಾರದಂದು ಸಾಲವನ್ನು ಮರುಪಾವತಿಸಿ ಮಂಗಳವಾರದಂದು ಸ್ವಲ್ಪ ಸ್ವಲ್ಪವೇ ಸಾಲವನ್ನು ಮರುಪಾವತಿಸುತ್ತಾ ಬನ್ನಿ ಇದರಿಂದ ನೀವು ಬೇಗನೆ ಸಾಲವನ್ನು ತೀರಿಸಬಹುದು ಅಲ್ಲದೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ನೀವು ಪಡೆಯಬಹುದು

ಎರಡನೆಯದಾಗಿ ನೀರಿನ ದಿಕ್ಕನ್ನು ತಕ್ಷಣ ಬದಲಾಯಿಸಿ ನೀವು ಪದೇ ಪದೇ ಸಾಲವನ್ನು ತೆಗೆದುಕೊಳ್ಳಬೇಕಾಗಿ ಬಂದರೆ ಅಥವಾ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದಿದ್ದರೆ ಮನೆ ಅಥವಾ ನಿಮ್ಮ ಕೃಷಿ ಭೂಮಿಯಲ್ಲಿರುವ ನೀರಿನ ಧಿಕ್ಕನ್ನು ಬದಲಾಯಿಸಬೇಕು ಎನ್ನುವುದಾಗಿ ವಾಸ್ತುಶಾಸ್ತ್ರ ತಿಳಿಸುತ್ತದೆ. ನಿಮ್ಮ ಮನೆಯ ನೀರಿನ ಟ್ಯಾಂಕ್ ಉತ್ತರ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಿ ಇದನ್ನು ಅನುಸರಿಸುವುದರಿಂದ ಶೀಘ್ರದಲ್ಲೇ ಸಾಲವನ್ನು ತೊಡೆದು ಹಾಕುವಿರಿ ಜೊತೆಗೆ ಹಣದ ಹರಿವೂ ಸಹ ಹೆಚ್ಚಾಗುವುದು

ಮೂರನೇಯದಾಗಿ ಮನೆಯಲ್ಲಿ ಬೆಳಕು ಪ್ರತಿಫಲಿಸುವಂಥ ಕನ್ನಡಿಯನ್ನು ಬಳಸಿ ಮನೆಯಲ್ಲಿರುವ ಕನ್ನಡಿಯು ನೀವು ಮಾಡುವಂತಹ ಸಾಲದ ಮೇಲೆ ಪರಿಣಾಮ ಬೀರುತ್ತವೆ ಮನೆಯಲ್ಲಿ ಸೂಕ್ತವಾದ ದಿಕ್ಕಿನಲ್ಲಿ ಕನ್ನಡಿಯನ್ನು ಇಟ್ಟರೆ ಸಾಲದಿಂದ ಮುಕ್ತರಾಗಬಹುದು ನೀವು ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಇದ್ದಾಗ ನಿಮ್ಮ ಮನೆಯಲ್ಲಿ ಅಥವಾ

ಕಚೇರಿಯಲ್ಲಿ ಇಟ್ಟಿರುವಂತಹ ಕನ್ನಡಿಯ ದಿಕ್ಕನ್ನು ಬದಲಾಯಿಸಿ ಕನ್ನಡಿಯನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಿದ್ದರೆ ನೀವು ಬೇಗನೆ ಸಾಲದಿಂದ ಮುಕ್ತರಾಗುವಿರಿ ಆದರೆ ಗಾಜಿನ ತೂಕವು ಕಡಿಮೆಯಾಗಿದ್ದು ಉದ್ಧ ಹೆಚ್ಚಾಗಿರಬೇಕು ಎನ್ನುವ ಅಂಶವನ್ನು ಗಮನದಲ್ಲಿರಿಸಿಕೊಳ್ಳಿ ಗಾಜಿನ ಅಂಚಿನ ಬಣ್ಣ ಸಿಂಧೂರದ ಬಣ್ಣದಲ್ಲಿದ್ದರೆ ಇನ್ನೂ ಉತ್ತಮ ಇದರಿಂದಾಗಿ ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ

ನಾಲ್ಕನೆಯದಾಗಿ ನೈರುತ್ಯ ದಿಕ್ಕಿನಲ್ಲಿ ಮನೆಯ ಶೌಚಾಲಯ ಇರಬಾರದು ವಾಸ್ತುವಿನ ಪ್ರಕಾರ ಮನೆಯ ನೈರುತ್ಯ ದಿಕ್ಕಿನಲ್ಲಿ ಶೌಚಾಲಯವಿದ್ದರೆ ಅದು ಹಣದ ನಷ್ಟಕ್ಕೆ ಕಾರಣವಾಗುತ್ತದೆ ವ್ಯಕ್ತಿಯನ್ನು ಸಾಲದಲ್ಲಿ ಮುಳುಗಿಸುತ್ತದೆ ಇಂತಹ ಶೌಚಾಲಯ ಇದ್ದರೆ ಅದರ ದಿಕ್ಕನ್ನು ಬದಲಾಯಿಸಿ ಇದರಿಂದ ಕ್ರಮೇಣವಾಗಿ ನೀವು ಸಾಲದಿಂದ ಮುಕ್ತರಾಗಬಹುದು

ಐದನೆಯದಾಗಿ ಮನೆಯ ಮೆಟ್ಟಿಲುಗಳು ಅಸಮರ್ಪಕ ದಿಕ್ಕಿನಲ್ಲಿ ಇರಬಾರದು ವಾಸ್ತುವಿನ ಪ್ರಕಾರ ನೀವು ಮನೆಯ ಮೆಟ್ಟಿಲುಗಳನ್ನು ತಪ್ಪಾದ ದಿಕ್ಕಿನಲ್ಲಿ ನಿರ್ಮಿಸಿದ್ದರೆ ನೀವು ಸಾಲವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಕೆಲವರು ದೊಡ್ಡಮಟ್ಟದ ಸಾಲಕ್ಕೆ ಸಿಲುಕಬಹುದು ಆದ್ದರಿಂದ ಮನೆಯ ಅಥವಾ ಕಚೇರಿಯ ಮೆಟ್ಟಿಲುಗಳನ್ನು ನಿರ್ಮಿಸಿದಾಗ ಮೆಟ್ಟಿಲುಗಳ ದಿಕ್ಕಿನ ಬಗ್ಗೆ ಎಚ್ಚರಿಕೆ ವಹಿಸಿ

ಆರನೆಯದಾಗಿ ಮನೆಯ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ ಮನೆಯ ಸುತ್ತಮುತ್ತಲು ಸ್ವಚ್ಛವಾಗಿ ಇರಿಸುವುದು ಮುಖ್ಯ ವಾಸ್ತು ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ಬೇಡವಾದ ವಸ್ತುಗಳನ್ನು ಇಡುವುದರಿಂದ ಆರ್ಥಿಕ ನಷ್ಟ ಉಂಟಾಗುವುದು ಜೊತೆಗೆ ಮನೆಯ ಉತ್ತರ ದಿಕ್ಕಿಗೆ ಕಸವನ್ನು ಹಾಕಬೇಡಿ ಅನಿರೀಕ್ಷಿತ ವೆಚ್ಚಗಳಿಂದ ಸಾಲವನ್ನು ಮರುಪಾವತಿಸಲು ಕಷ್ಟವಾಗಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.