ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರ ಈ ರಾಶಿಯವರಿಗೆ ಶುಭದಾಯಕ.

0 13

ನಮಸ್ಕಾರ ಸ್ನೇಹಿತರೇ, ಇಂದಿನಿಂದ ಸೂರ್ಯನು ಚಂದ್ರನ ನಕ್ಷತ್ರ ಆಗಿರುವಂತಹ ರೋಹಿಣಿ ನಕ್ಷತ್ರದಲ್ಲಿ ಸಂಚಾರವನ್ನು ಪ್ರಾರಂಭ ಮಾಡುತ್ತಿದ್ದಾನೆ ಅಂದರೆ ರೋಹಿಣಿ ನಕ್ಷತ್ರವನ್ನು ಚಂದ್ರನ ನಕ್ಷತ್ರ ಎಂದು ಕರೆಯುತ್ತಾರೆ ಇವತ್ತು ರಾತ್ರಿ 9:12 ಕ್ಕೆ ಸೂರ್ಯನು ರೋಹಿಣಿ ನಕ್ಷತ್ರದಲ್ಲಿ ಸಂಚಾರವನ್ನು ಮಾಡುತ್ತಿದ್ದಾನೆ ಸೂರ್ಯವನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ.

ಹಾಗಾಗಿ ಸೂರ್ಯನ ಈ ಸಂಚಾರ ಎಲ್ಲ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೆ ಸೂರ್ಯನೂ ಚಂದ್ರನ ನೆಚ್ಚಿನ ನಕ್ಷತ್ರ ಆಗಿರುವ ರೋಹಿಣಿನಕ್ಷತ್ರಕ್ಕೇ ಹೋಗುತ್ತಿರುವುದು ಹಾಗಾಗಿ ಯಾವ ರಾಶಿಯವರಿಗೆ ವಿಶೇಷವಾಗಿ ಅನುಗ್ರಹ ಆಗುತ್ತಿದೆ ಅದೃಷ್ಟ ಬರುತ್ತಿದೆ ಎಂಬುದನ್ನು ತಿಳಿಯಬಹುದು

ಮೇಷ ರಾಶಿ:- ಈ ರಾಶಿಯವರಿಗೆ ಪ್ರಭಾವ ಬೀರುತ್ತದೆ ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಬಹಳಷ್ಟು ಉತ್ತಮ ಆಗುತ್ತದೆ ವಿಶೇಷವಾಗಿ ಸಂಬಂಧಗಳಿಗೆ ಅನುಕೂಲ ಆಗುತ್ತದೆ ಬಿಗಿಯಾಗುತ್ತದೆ ಹಾಗೂ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ ಕುಟುಂಬದ ಜೊತೆ ಉತ್ತಮ ಸಂಬಂಧ ಇರುತ್ತದೆ

ವೃಷಭ ರಾಶಿ:-ವೃಷಭರಾಶಿಗೆ ಒಂದು ನಾಯಕತ್ವದ ಸಾಮರ್ಥ್ಯ ಬರುತ್ತದೆ ಹಾಗೂ ಇವರ ಮುಖ ಭಾವದಲ್ಲಿ ವಿಭಿನ್ನವಾದ ಹೊಳಪು ಕಾಣುತ್ತದೆ ತೇಜಸ್ಸು ಹೆಚ್ಚುತ್ತದೆ ಒಳ್ಳೆಯ ಫಲಿತಾಂಶ ಸಿಗುತ್ತದೆ
ಕಟಕ ರಾಶಿ:-ಈ ಸಮಯದಲ್ಲಿ ಈ ರಾಶಿಯವರಿಗೆ ಧನಲಾಭ ಆಗುತ್ತದೆ ವೃತ್ತಿ ಜೀವನ ತುಂಬಾ ಚೆನ್ನಾಗಿದೆ ಆದಾಯದ ಮೂಲಗಳು ಸಾಕಷ್ಟು ಚೆನ್ನಾಗಿದೆ ಇವರಿಗೆ ಹೆಚ್ಚಿನದಾಗಿ ಅದೃಷ್ಟ ಬರಲಿದೆ

ಸಿಂಹರಾಶಿ:- ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದರೆ ಒಂದು ಒಳ್ಳೆಯ ಶುಭ ಸುದ್ದಿ ಸಿಗುತ್ತದೆ ವೃತ್ತಿ ಜೀವನ ತುಂಬಾ ಚೆನ್ನಾಗಿದೆ ಸೂರ್ಯನ ಈ ಪ್ರಭಾವ ಸಾಕಷ್ಟು ಜನ ಬಲವಾದ ವೃತ್ತಿ ಜೀವನ ಪಡೆಯುತ್ತಾರೆ ಆರ್ಥಿಕ ಸ್ಥಿತಿ ಬಹಳಷ್ಟು ಅನುಕೂಲಕರವಾಗಿದೆ
ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.