ನಿಮ್ಮಲ್ಲಿ ಈ ಒಂದು ಗುಣವಿದ್ದರೆ ನಿಮಗೆ ಸತ್ಯ ಮತ್ತು ಒಳ್ಳೆಯದನ್ನು ನೋಡಲು ಸಾಧ್ಯವೇ ಇಲ್ಲ

0 205

ನಿಮ್ಮಲ್ಲಿ ಈ ಒಂದು ಗುಣವಿದ್ದರೆ ನಿಮಗೆ ಸತ್ಯ ಮತ್ತು ಒಳ್ಳೆಯದನ್ನು ನೋಡಲು ಸಾಧ್ಯವೇ ಇಲ್ಲ

ನೀವು ಹುಟ್ಟು ಪಾಪಿಗಳು ದುಷ್ಟರು ಎಂದು ಭಾವಿಸುವುದೇ ನಿಮಗೆ ನೀವು ಹೇಳಿಕೊಳ್ಳುವ ಹೀನ ಸುಳ್ಳು ಇತರರನ್ನು ಪಾಪಿಗಳಂತೆ ಯಾರು ನೋಡುವರು ಅವರು ಮಾತ್ರ ಪಾಪಿಗಳು ಪ್ರಕೃತಿಯ ಮೇಲೆ ಪ್ರಶ್ನಾತೀತ ನಿಯಂತ್ರಣ ನಮ್ಮ ಗುರಿ ನಾವು ಪ್ರಕೃತಿಯ ಮೇಲೆ ಅಧಿಪತ್ಯ ಸ್ಥಾಪಿಸಬೇಕಲ್ಲದೆ ನಾವು ಅದರ ಗುಲಾಮರಾಗಬಾರದು, ಶರೀರವಾಗಲಿ ಮನಸಾಗಲಿ ನಮ್ಮನ್ನು ಆಳುವಂತಾಗಬಾರದು ಶರೀರ ನನ್ನದಲ್ಲದೆ ನಾನು ಶರೀರದ ಅಧೀನನಲ್ಲ ಎಂಬುದನ್ನು ಎಂದಿಗೂ ಮರೆಯಬಾರದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನೀವು ಯಾವ ಕ್ಷಣದಲ್ಲಿ ಬೇಕಾದರೂ ಬದಲಾಗಲು ಸಿದ್ಧವಾಗಿರುವವರೆಗೆ ಸತ್ಯವನ್ನು ನೋಡಲಾರಿರಿ ಸತ್ಯದ ದಾರಿಯಲ್ಲಿ ಒಂದು ನಿಷ್ಠೆ ಇರಬೇಕು ಆಗ ಮಾತ್ರ ಸತ್ಯವನ್ನು ನೋಡಲು ಸಾಧ್ಯ ನಿರಾಸರಾಗಬೇಡಿ ಏಕೆಂದರೆ ನೀವು ಏನೇ ಮಾಡಿದರೂ ನಿಮ್ಮ ಪ್ರಭಾವವನ್ನು ಬದಲಾಯಿಸಲಾರಿರಿ ಪ್ರಕೃತಿಯೇ ಪ್ರಕೃತಿಯನ್ನು ನಾಶ ಮಾಡಲಾರದು ನಿಮ್ಮ ಪ್ರಕೃತಿ ಸ್ವಭಾವತಹ ಪರಿಶುದ್ಧ ಲಕ್ಷಾಂತರ ವರ್ಷಗಳವರೆಗೆ ಅದು ಹುದುಗಿರಬಹುದು ಕೊನೆಗೂ ಅದು ಜಯಸಿ ಪ್ರಕಟವಾಗುತ್ತದೆ

ವಜ್ರದ ಗಣಿಯನ್ನು ಬಿಟ್ಟು ಗಾಜಿನ ಚೂರನ್ನು ಆರಿಸಲು ಹೋಗಬೇಡಿ ಈ ಜೀವನ ಒಂದು ದೊಡ್ಡ ಅವಕಾಶ ನೀನು ಪ್ರಪಂಚಿಕ ಭೋಗವನ್ನು ಹುಡುಕುವುದಾದರೆ ಭಗವಂತನೇ ಆನಂದದ ಗಣಿ ಶ್ರೇಷ್ಠವಾದ ವಸ್ತುವನ್ನೇ ಬಯಸಿ ಶ್ರೇಷ್ಠವಾದದ್ದನ್ನೇ ಗುರಿಯಾಗಿಟ್ಟುಕೊಳ್ಳಿ ಕೊನೆಗೂ ನೀವು ಶ್ರೇಷ್ಠವಾದದ್ದನ್ನೆ ಪಡೆದುಕೊಳ್ಳುವಿರಿ ಮನಸ್ಸನ್ನು ನಿಗ್ರಹಿಸಿದಿದ್ದರೆ ಗುಹೆಯಲ್ಲಿದ್ದರೂ ಪ್ರಯೋಜನವಿಲ್ಲ ಏಕೆಂದರೆ ಅದೇ ಮನಸ್ಸು ಅಲ್ಲಿ ಎಲ್ಲಾ ತರಹದ ಹಾವಳಿಯನ್ನು ಉಂಟುಮಾಡುವುದು

ಆ ಗುಹೆಯಲ್ಲಿಯೇ ಸಾವಿರಾರು ದೆವ್ವಗಳು ಇರುವಂತೆ ಭಾಸವಾಗುವುದು ಏಕೆಂದರೆ ಅವುಗಳೆಲ್ಲ ನಮ್ಮ ಮನಸ್ಸಿನಲ್ಲಿ ಇವೆ ಅದೇ ಮನಸ್ಸು ಸ್ವಾಧೀನದಲ್ಲಿದ್ದರೆ ನಾವಿರುವ ಸ್ಥಳವನ್ನೇ ಗುಹೆಯನ್ನಾಗಿ ಮಾಡಿಕೊಳ್ಳಬಹುದು ಜಗತ್ತಿನಲ್ಲಿ ಯಾವುದೇ ಆಗಲಿ ಅದು ನಿಮ್ಮ ಮೇಲೆ ಅಧಿಕಾರ ಮಾಡುವುದಕ್ಕೆ ನೀವು ಅದಕ್ಕೆ ಅವಕಾಶವನ್ನು ಕೊಟ್ಟ ಹೊರತು ಅದು ನಿಮ್ಮ ಮೇಲೆ ಅಧಿಕಾರ ನಡೆಸುವುದು ಅಸಾಧ್ಯ ಎಂಬುದನ್ನು ಅರಿಯುವುದು ಬಹಳ ಕಠಿಣ ಆದರೆ ನೀವು ಇದನ್ನು ಕಾಲಾನುಕಾಲದಲ್ಲಿ ಅರಿಯುವಿರಿ

ಸ್ವಮೋಹದಿಂದ ವಿವೇಕ ಶೂನ್ಯವಾಗಿ ತನ್ನ ಆತ್ಮಧೀನತೆಯನ್ನು ಮರೆತ ಹೊರೆತು ಆತನ ಮೇಲೆ ಯಾವುದಕ್ಕೂ ಅಧಿಕಾರವಿರುವುದಿಲ್ಲ ನಮಗೆ ಶಕ್ತಿ ಇರುವಷ್ಟು ಪೆಟ್ಟಿಗೆ ಪೆಟ್ಟು ಮೋಸಕ್ಕೆ ಮೋಸ ಸುಳ್ಳಿಗೆ ಸುಳ್ಳನ್ನು ಪ್ರತಿಯಾಗಿ ಹಿಂತಿರುಗಿ ಕೊಡುವಂತೆ ಪ್ರಕೃತಿ ನಮ್ಮಿಂದ ಅಪೇಕ್ಷಿಸುತ್ತದೆ ಆದ್ದರಿಂದ ಪ್ರತಿಕಾರ ಮಾಡದೆ ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಂಡು ಮೌನವಾಗಿ ಇರಬೇಕಾಗಿರುವುದು ಮುಖ್ಯ ಇದರಿಂದ ನೀನು ಎಲ್ಲವನ್ನು ಪಡೆಯುವೆ ನಿಮ್ಮನ್ನು ನೀವು ನಿಯಂತ್ರಿಸಿ ಆಗ ಪ್ರಪಂಚದ ಎಲ್ಲವನ್ನು ಎದುರಿಸುವ ಅಥವಾ ನಿಯಂತ್ರಿಸುವ ಶಕ್ತಿ ಬರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.