ಮನೆಯಲ್ಲಿ ಮನಿ ಪ್ಲಾಂಟ್ ಬೆಳೆಸಿದ್ದರು ದುಡ್ಡು ಬರುತ್ತಿಲ್ಲವೇ? ಈ ಪ್ರಯತ್ನವನ್ನು ಮಾಡಿ ನೋಡಿ….!!

0 28

ಮನೆಯಲ್ಲಿ ಮನಿ ಪ್ಲಾಂಟ್ ಬೆಳೆಸಿದ್ದರು ದುಡ್ಡು ಬರುತ್ತಿಲ್ಲವೇ? ಈ ಪ್ರಯತ್ನವನ್ನು ಮಾಡಿ ನೋಡಿ….!!

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮನೆಯಲ್ಲಿ ಮಣಿ ಪ್ಲಾಂಟ್ ಬೆಳೆಸುವವರು ಈ ತಪ್ಪನ್ನು ಮಾಡುವುದರಿಂದ ನಿಮಗೆ ಹಣ ಬರುವುದಿಲ್ಲ ಹಣದ ಒಳಹರಿವು ಕಡಿಮೆಯಾಗುತ್ತಿರುತ್ತದೆ ಹಾಗಾದರೆ ಈ ತಪ್ಪುಗಳಾದರೂ ಏನು? ಯಾವ ಕೆಲಸವನ್ನು ಮಾಡಿದರೆ ಹಣದ ಅರಿವು ಹೆಚ್ಚಾಗುತ್ತದೆ ಎಂದು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ. ಸ್ನೇಹಿತರೆ ಇಂದಿನ ಕಾಲಮಾನದಲ್ಲಿ ಮನೆಯ ಒಳಗೆ ಮತ್ತು ಮನೆಯ ಹೊರಗಡೆ ಈ ಗಿಡಗಳನ್ನು ಬೆಳೆಸಲಾಗುತ್ತದೆ ಮನಿ ಪ್ಲಾಂಟ್ ಎಂದರೆ “ದುಡ್ಡಿನ ಗಿಡ” ಈ ಗಿಡವನ್ನು ಬೆಳೆಸುವುದರಿಂದ ದುಡ್ಡು ಪ್ರಾಪ್ತಿಯಾಗಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆದರೆ ನೀವು ಮಾಡುವ ಕೆಲವು ತಪ್ಪುಗಳಿಂದ ದುಡ್ಡು ಪ್ರಾಪ್ತಿಯಾಗುವುದಿಲ್ಲ ಆ ತಪ್ಪುಗಳು ಏನೆಂದರೆ ಈ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು ಈ ರೀತಿಯಾಗಿ ಈಶಾನ್ಯ ದಿಕ್ಕಿಗೆ ಈ ಗಿಡವನ್ನು ಇಟ್ಟರೆ ಬಹಳಷ್ಟು ಕೆಡುಕಾಗುತ್ತದೆ ಹಾಗೆಯೇ ಸೂರ್ಯನ ಕಿರಣ ನೇರವಾಗಿ ಬೀಳುವಂತಹ ಜಾಗದಲ್ಲಿ ಈ ಗಿಡವನ್ನು ಅ
ಇಡಬಾರದು ಈ ರೀತಿಯಾಗಿ ಇಡುವುದರಿಂದ ಬಹಳಷ್ಟು ಕೆಡುಕಾಗುತ್ತದೆ ಅಲ್ಲದೆ ಈ ಗಿಡ ಒಣಗಿ ಕೂಡ ಹೋಗುತ್ತದೆ

ಇನ್ನು ಮೂರನೆಯದಾಗಿ ಈ ಗಿಡವನ್ನು ಮನೆಯ ಬಾಗಿಲ ಬಳಿ ಬೆಳೆಸಬಾರದು ಈ ರೀತಿಯಾಗಿ ಬೆಳೆಸುವುದರಿಂದ ಮನೆಯ ಮಗ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಈ ಗಿಡ ಸ್ವಂತ ಕಾಲಿನಲ್ಲಿ ತಾನು ನಿಲ್ಲುವುದಿಲ್ಲ ಇದು ಬಳ್ಳಿಯಾಗುವುದರಿಂದ ಯಾವುದೇ ಕಾರಣಕ್ಕೂ ಮನೆಯ ಮುಂದೆ ಈ ಗಿಡವನ್ನು ಬೆಳೆಸಬಾರದು ಇನ್ನೂ ನಾಲ್ಕನೇದಾಗಿ ಈ ಗಿಡದ ಬುಡದಲ್ಲಿ ಕೆಲವು ನಾಣ್ಯಗಳನ್ನು ಹಾಕುವುದು, ಕೆಲವು ನಾಣ್ಯಗಳನ್ನು ಹಾಕುವುದರಿಂದ ಬಹಳಷ್ಟು ಅದೃಷ್ಟದಾಯಕ ಫಲಗಳು ದೊರೆಯುತ್ತವೆ

ನಾಣ್ಯಗಳು ಸಕಾರಾತ್ಮಕ ಶಕ್ತಿಯಾಗಿದ್ದು ಇನ್ನಷ್ಟು ಸಕಾರಾತ್ಮಕ ಶಕ್ತಿಗಳನ್ನು ತನ್ನ ಬಳಿ ಸೆಳೆಯುತ್ತದೆ ಹಾಗೂ ಈ ಗಿಡ ತುಂಬಾ ಚೆನ್ನಾಗಿ ಬೆಳೆದು ಅದೃಷ್ಟದಾಯಕ ಫಲಗಳನ್ನು ನಿಮಗೆ ನೀಡುತ್ತದೆ ಸ್ನೇಹಿತರೆ ಈ ಗಿಡವನ್ನು ಮನೆಯ ಉತ್ತರ ಭಾಗದಲ್ಲಿ ಇಟ್ಟು ಪೂಜಿಸಿ ಪೋಷಿಸಬೇಕು ಈ ರೀತಿ ಮಾಡುವುದರಿಂದ ಬಹಳಷ್ಟು ಅದೃಷ್ಟದಾಯಕ ಫಲಗಳು ನಿಮಗೆ ದೊರೆಯುತ್ತಾ ಹೋಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.