ಪುರಾಣದಲ್ಲಿರುವ ಐದು ವಿಶೇಷ ಮಹಿಳೆಯರು

0 20

ಪುರಾಣದಲ್ಲಿರುವ ಐದು ವಿಶೇಷ ಮಹಿಳೆಯರು

ಹಿಂದೂ ಪುರಾಣದ ಪ್ರಕಾರ ದೇವತೆಗಳು ಶಾಪದಿಂದ ಮನುಷ್ಯ ಜನ್ಮ ತಾಳಿ ಕಷ್ಟದಿಂದ ಸುಖದಿಂದ ನೋವು ನಲಿವು ಅನುಭವಿಸಿ ಸಾಮಾನ್ಯ ಜನರ ಜೀವನದಲ್ಲಿ ಆದರ್ಶವಾಗಿ ಇದ್ದಾರೆ ಇಂತಹ ಮಹಿಳೆಯರಲ್ಲಿ ಪ್ರಮುಖರಾಗಿ ಅಹಲ್ಯಾ ದ್ರೌಪತಿ ಸೀತಾ ತಾರಾ ಮಂಡೋದರಿ ಇದರಲ್ಲಿ ಸೀತಾತಾರ ಮಂಡೋದರಿ ರಾಮಾಯಣದಲ್ಲಿ ದ್ರೌಪದಿ ಮಹಾಭಾರತದಲ್ಲಿ ಪಾತ್ರಗಳಲ್ಲಿ ಇವರು ಮುಖ್ಯವಾಗಿ ಇದ್ದಾರೆ ಇಂತಹ ಪ್ರಭಾವಿ ಮಹಿಳೆಯರ ಬಗ್ಗೆ ಈ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ

ಮೊದಲನೆಯದಾಗಿ ಅಹಲ್ಯ ಒಮ್ಮೆ ಬ್ರಹ್ಮನು ಒಂದು ಸುಂದರವಾದ ಹೆಣ್ಣು ಮಗಳನ್ನು ಸೃಷ್ಟಿಸುತ್ತಾರೆ ಅವಳ ಹೆಸರು ಅಹಲ್ಯ ತ್ರಿಲೋಕ ಸುಂದರಿ ಆ ಮಗುವನ್ನು ಪೋಷಿಸಿ ಬೆಳೆಸಲು ಮಹರ್ಷಿಗಳಿಗೆ ನೀಡುತ್ತಾರೆ ಆಗ ಮಹರ್ಷಿಗಳು ಯುದ್ಧ ವಯಸ್ಸಿಗೆ ಬರುವವರೆಗೂ ಬೆಳೆಸಿ ಪೋಷಿಸಿ ಬ್ರಹ್ಮನಿಗೆ ಮತ್ತೆ ನೀಡುತ್ತಾರೆ ಆಗ ಬ್ರಹ್ಮದೇವನು ಇಂದ್ರ ಮತ್ತು ಗೌತಮರಿಗೆ ಯಾರು ತ್ರಿಲೋಕವನ್ನು ಸುತ್ತಿ ಬೇಗ ನನ್ನ ಬಳಿ ಬರುತ್ತಾರೆ ಅವರಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ ಎಂದು ಹೇಳುತ್ತಾರೆ ಆಕೆಯ ಸೌಂದರ್ಯಕ್ಕೆ ಸೋತಿರುವ ಇಂದ್ರನು ವಾಯುವಿನ ಸಹಾಯದೊಂದಿಗೆ ಕ್ಷಣ ಮಾತ್ರದಲ್ಲಿ ಓಡಿ ಬ್ರಹ್ಮದೇವನ ಬಳಿ ಬರುತ್ತಾರೆ ಆದರೆ ಅಷ್ಟರಲ್ಲಿ ಬ್ರಹ್ಮನ ಸುತ್ತ ಮೂರು ಸುತ್ತು ಪ್ರದಕ್ಷಣೆಯಾಗಿ ಗೌತಮನು ಅಹಲ್ಯಾಳನ್ನು ಮದುವೆಯಾಗುತ್ತಾರೆ ಅವರು ಒಂದು ಕುಟೀರವನ್ನು ಕಟ್ಟಿಕೊಂಡು ಅನ್ಯೋನ್ಯವಾಗಿ ಬಾಳುತ್ತಾರೆ ಆದರೆ ಅವಳ ಸೌಂದರ್ಯಕ್ಕೆ ಮನಸುತಿದ್ದನಿಗೆ ಅವಳನ್ನು ಮರೆಯಲು ಸಾಧ್ಯವಾಗಲಿಲ್ಲ

ಸಮಯವನ್ನು ನೋಡಿಕೊಂಡು ಗೌತಮನು ನದಿಗೆ ಸ್ನಾನಕ್ಕೆ ಹೋದಾಗ ಗೌತಮನ ವೇಷದಲ್ಲಿ ಇಂದ್ರನ ಬಂದು ಅಹಲ್ಯಾದೊಂದಿಗೆ ಶೃಂಗಾರವನ್ನು ನಡೆಸುತ್ತಾರೆ ಅದೇ ಸಮಯಕ್ಕೆ ಬಂದ ಗೌತಮರು ಅದನ್ನು ನೋಡಿ ಪತ್ನಿಗೆ ಕಲ್ಲಾಗುವಂತೆ ಶಾಪ ನೀಡುತ್ತಾರೆ ಕೊನೆಗೆ ತನ್ನ ಪತ್ನಿಯದ್ದು ಯಾವುದೇ ತಪ್ಪಿಲ್ಲವೆಂದು ತಿಳಿದು ಮುಂದೆ ಒಬ್ಬ ಇಸ್ಮಾಕು ವಂಶದ ಪುರುಷೋತ್ತಮನು ಬಂದು ಶಿಲೆಯನ್ನು ಸ್ಪರ್ಶಿಸಿದರೆ ಶಾಪವಿಮೋಚನೆಯಾಗುತ್ತದೆ ಎಂದು ವರವನ್ನು ನೀಡುತ್ತಾರೆ ಮುಂದೆ ತ್ರೇತಾಯುಗದಲ್ಲಿ ರಾಮ ಲಕ್ಷ್ಮಣರು ಸೀತಾದೇವಿಯ ಸ್ವಯಂವರಕ್ಕೆ ಹೋಗುತ್ತಿರುವಾಗ ವಿಶ್ವಾಮಿತ್ರರು ಕಲ್ಲಾದ ಕಥೆಯನ್ನು ರಾಮ ಲಕ್ಷ್ಮಣರಿಗೆ ತಿಳಿಸುತ್ತಾರೆ ರಾಮನು ಅಹಲ್ಯ ಪದವನ್ನು ಮುಟ್ಟಿ ನಮಸ್ಕರಿಸಿದಾಗ ರಾಮನ ಸ್ಪರ್ಶದಿಂದ ಚೈತನ್ಯ ಮೂಡಿ ಶಾಪವಿಮೋಚನೆ ಯಾಗುತ್ತದೆ

ಎರಡನೆಯದಾಗಿ ಮಹಾಭಾರತದ ಪ್ರಮುಖ ನಾಯಕಿ ದ್ರೌಪದಿ ದ್ರೌಪದಿ ಇಲ್ಲದ ಮಹಾಭಾರತವನ್ನು ಉಳಿಸಿಕೊಳ್ಳುವುದು ಅಸಾಧ್ಯ ಪಾಂಚಾಲನ ರಾಜ ತ್ರಿಪದನ ಮಗಳು ಹಾಗೂ ಪಂಚಪಾಂಡವರ ಪತ್ನಿ ಐದು ಜನ ಪಾಂಡವರ ಮನವನ್ನು ಅರಿತು ನಡೆಯುವವಳು ಕೃಷ್ಣನ ಆಪ್ತ ಸಹೋದರಿ ಮಹಾಭಾರತದ ಎಲ್ಲರ ಪ್ರಶ್ನೆಗೆ ಮುಖ್ಯ ಕಾರಣ ದ್ರೌಪದಿ ದ್ರೌಪತಿ ಸ್ವಯಂಕಾಳಿಗೆ ಆಗಿದ್ದಳು ಮಹಾಭಾರತದಲ್ಲಿ ಕೊನೆಯವರೆಗೂ ಪ್ರಮುಖ ಪಾತ್ರವನ್ನು ವಹಿಸಿದ ದಿಟ್ಟ ಮಹಿಳೆ ಹಲವು ವರ್ಷಗಳ ರಾಜ್ಯಭಾರವನ್ನು ಮಾಡಿ ಪಾಂಡವರು ಸ್ವರ್ಗಕ್ಕೆ ಹೋಗುತ್ತಾರೆ ಮಧ್ಯದಲ್ಲಿ ದ್ರೌಪದಿಯು ಮರಣವನ್ನು ಹೊಂದುತ್ತಾಳೆ ಕಾಳಿ ಎಂದರೆ ಸ್ತ್ರೀ ಜನ್ಮದಲ್ಲಿ ಜನಿಸಿ ಆರು ಹಂತಗಳನ್ನು ದಾಟಿ ಏಳನೆಯ ಅಂತ ಕಾಳಿ ಇನ್ನು ಕೊನೆಯದಾಗಿ ಸೀತಾ

ಸೀತಾದೇವಿಯನ್ನು ರಾವಣನಿಗೂ ಸಹ ಏನು ಮಾಡಲು ಸಾಧ್ಯವಾಗುವುದಿಲ್ಲ ಎಂತಹ ಪರಿಸ್ಥಿತಿಯಲ್ಲೂ ಕುಗ್ಗದೆಯ ಧೈರ್ಯದಿಂದ ಸಾಧಿಸಿ ತೋರಿಸಿದಳು ಹೆಣ್ಣು ಅಭಯ ಎಲ್ಲಾ ಮತ್ತು ಮಹಾ ಪತಿವ್ರತೆ ಎಂದು ತೋರಿಸಿಕೊಟ್ಟ ದಿಟ್ಟ ಮಹಿಳೆ ನಾಲ್ಕನೆಯದಾಗಿ ತಾರಾ ಈಕೆಯು ವಾಲಿ ಮತ್ತು ಸುಗ್ರೀವರ ಪತ್ನಿ ಇವಳು ಸಮುದ್ರದಲ್ಲಿ ಜನಿಸಿರುವ ಅಪ್ಸರೆ ಸುಗ್ರೀವನನ್ನು ಯುದ್ಧಕ್ಕೆ ಆಹ್ವಾನಿಸಿದಾಗ ತಾರಾ ಶ್ರೀ ರಾಮನ ಬಗ್ಗೆ ಎಲ್ಲವನ್ನು ಹೇಳಿ ಸುಗ್ರೀವನನ್ನು ರಕ್ಷಿಸುತ್ತಾಳೆ ವಾಲಿಯ ಮರಣದ ನಂತರ ತಾರಾ ಸುಗ್ರೀವನನ್ನು ಮದುವೆಯಾಗುತ್ತಾಳೆ ವಾಲಿ ಮತ್ತು ತಾರಳ ಮಗ ಅಂಗದ

ಐದನೆಯದಾಗಿ ಮಂಡೋದರಿ ಪೂರ್ವಕಾಲದಲ್ಲಿ ಕಶ್ಯಪರ ಮಗನಾದ ಮಾಯಸುರ ಹಾಗೂ ಹೇಮಾಳಿಗೆ ಮಾಯಾವಿ ಹಾಗೂ ದುಂಡುಬಿ ಎಂಬ ಗಂಡು ಮಗ ಇರುತ್ತಾರೆ ಒಬ್ಬ ಪುತ್ರಿಯೂ ಬೇಕು ಎಂದು ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡುತ್ತಾರೆ ಎರಡು ವರ್ಷಗಳ ನಂತರ ಒಂದು ಬಾವಿಯಲ್ಲಿ ಹೆಣ್ಣು ಮಗು ಅಳುವುದು ಕೇಳಿಸುತ್ತದೆ ಮಗುವನ್ನು ತೆಗೆದುಕೊಂಡು ಬಂದರು ಮತ್ತು ಬಾವಿಯಲ್ಲಿ ಸಿಕ್ಕಿರುವ ಕಾರಣದಿಂದ ಮಂಡೋದರಿ ಎಂಬ ಹೆಸರು ಬಂದಿತು ಇವಳು ರಾವಣನನ್ನು ಮದುವೆಯಾಗಿ ಶೂರ ಮಕ್ಕಳಂಗೆ ಜನ್ಮ ನೀಡುತ್ತಾಳೆ ಈಕೆ ಧರ್ಮವನ್ನು ಬೆಂಬಲಿಸುತ್ತಿದ್ದಳು ರಾವಣನನ್ನು ಹೆಚ್ಚು ಪ್ರೀತಿಸುತ್ತಿದ್ದಳು ಈ ಕಾರಣದಿಂದ ಚಂದ್ರನಿಂದ ಅಮೃತವನ್ನು ತಂದು ರಾವಣನ ಹೊಟ್ಟೆಯ ಒಳಗೆ ಸ್ವೀಕರಿಸಿ ಇಟ್ಟಿರುತ್ತಾಳೆ ಇದರಿಂದಾಗಿ ರಾವಣನು ಸಾಯುತ್ತ ಇರುತ್ತಿರಲಿಲ್ಲ ರಾಮ ರಾವಣರ ಯುದ್ಧದಲ್ಲಿ ಈ ವಿಷಯವನ್ನು ವಿಭೀಷಣ ರಾಮನಿಗೆ ತಿಳಿಸುತ್ತಾನೆ ರಾವಣನನ್ನು ಬ್ರಹ್ಮದೇವನ ಅಸ್ತ್ರದಿಂದ ಮಾತ್ರ ಸಂಹರಿಸಲು ಸಾಧ್ಯ ಎನ್ನುವ ವಿಷಯವನ್ನು ರಾಮನಿಗೆ ತಿಳಿಸುತ್ತಾರೆ ರಾಮ ರಾವಣರ ಯುದ್ಧದಲ್ಲಿ ರಾವಣನಿಗೆ ಎಚ್ಚರಿಸಿದರು ಕೇಳದಿದ್ದಾಗ ಪತ್ನಿಯೂ ಸಹ ರಾವಣನೊಂದಿಗೆ ಯುದ್ಧದಲ್ಲಿ ಭಾಗಿಯಾಗುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.