ಸೈಕಾಲಜಿ ಪ್ರಕಾರ ನಾವು ಒಬ್ಬರ ಬಗ್ಗೆ ಎಷ್ಟು ಹೆಚ್ಚು ಯೋಚಿಸುತ್ತೇವೆಯೋ ಅಷ್ಟೇ ಹೆಚ್ಚು ಬೇಗ ಅವರು?

0 46,561

ಸೈಕಾಲಜಿ ಪ್ರಕಾರ ನಾವು ಒಬ್ಬರ ಬಗ್ಗೆ ಎಷ್ಟು ಹೆಚ್ಚು ಯೋಚಿಸುತ್ತೇವೆಯೋ ಅಷ್ಟೇ ಹೆಚ್ಚು ಬೇಗ ಅವರು?

ಯಾರಾದರೂ ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದರೆ ಅದರ ಅರ್ಥ ನೀವು ಅವರಿಗಿಂತ ಮೇಲಿರುವಿರಿ ಸೈಕಾಲಜಿ ಹೇಳುತ್ತದೆ ಯಾವ ಮನುಷ್ಯ ಹೇಳುತ್ತಾನೋ ನಾವು ಎಂದಿಗೂ ಪ್ರೀತಿ ಮಾಡುವುದಿಲ್ಲ ಅಂತ ಆ ಮನುಷ್ಯ ಪ್ರೀತಿಯಲ್ಲಿ ಬಿದ್ದ ನಂತರ ಅವರಿಲ್ಲದೆ ಇರುವುದು ಕಷ್ಟ ಪಡುತ್ತಾನೆ ಟೀಕೆ, ಹೋಲಿಕೆ ಮತ್ತು ದೂರಿನಿಂದ ದೂರವಿದ್ದಷ್ಟು ಮನಸ್ಸಲ್ಲಿ ಮನಸ್ ಶಾಂತಿ ಹೆಚ್ಚುತ್ತದೆ ಯಾವ ವ್ಯಕ್ತಿ ತಮ್ಮನ್ನು ಸ್ಟ್ರಾಂಗ್ ಎಂದು ತೋರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೋ ಅಂತಹ ಜನರು ತುಂಬಾ ಭಾವಕರಾಗಿರುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನೀವು ಸುಂದರವಾಗಿದ್ದೀರಿ ಎಂದು ನಿಮಗೆ ಭಾವಿಸಿದರೆ, ನೀವು ಇನ್ನೂ ಹೆಚ್ಚು ಆಕರ್ಷಕವಾಗಿ ಕಾಣಲು ಪ್ರಾರಂಭಿಸುತ್ತೀರಿ ನೀವು ಮಾಡಬೇಕಾದ ಕಾರ್ಯಗಳನ್ನು ನೀವು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಿದರೆ ನಿಮ್ಮ ಜೀವನದ ಬಗ್ಗೆ ನೀವು ಉತ್ಸುಕರಾಗಿದ್ದೀರಿ ಎಂದರ್ಥ ಯಾರನ್ನಾದರೂ ಕ್ಷಮಿಸುವ ಸಾಮರ್ಥ್ಯವನ್ನು ಹೊಂದಿರುವ ಜನರು ಅವರು ಬಹಳಷ್ಟು ಕಾಲ ಬದುಕುತ್ತಾರೆ ಏಕೆಂದರೆ ನಾವು ಯಾರನ್ನಾದರೂ ಕ್ಷಮಿಸಿ ಸಂತೋಷಪಟ್ಟಾಗ ಅದು ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ

ಗಿಡಮರಗಳ ಬಳಿ ಸಮಯವನ್ನು ಕಳೆಯುವುದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಆಗ ನಿಮ್ಮ ಆಲೋಚನೆ ಕೂಡ ಸಕರಾತ್ಮಕವಾಗಿರುತ್ತದೆ ಸಾಮಾನ್ಯವಾಗಿ ಸುಂದರ ವ್ಯಕ್ತಿಗಳು ಅವರು ಬುದ್ಧಿವಂತರಲ್ಲದಿದ್ದರೂ ಜನರು ಅವರನ್ನು ಬುದ್ಧಿವಂತರೆಂದು ಭಾವಿಸುತ್ತಾರೆ ಒಂದು ಹುಡುಗಿ ನಿಮಗೆ ಪ್ರತಿದಿನ ಸಂದೇಶ ಕಳುಹಿಸಿದರೆ ಅಥವಾ ಕರೆ ಮಾಡಿದರೆ ಇದರ ಅರ್ಥ ನೀವು ಅವಳ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಅವಳು ಬಯಸುತ್ತಾಳೆ ಒಮ್ಮೆ ನೀವು ಯಾರನ್ನಾದರೂ ಪ್ರೀತಿಸಿದರೆ ನೀವು ಅವರನ್ನು ಮುಂದೆ ಇಷ್ಟಪಡದಿದ್ದರೂ ನೀವು ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ ಧರ್ಮದ ಸರಳ ವಾಕ್ಯ ಇದು ನಮ್ಮಿಂದಾಗಿ ಯಾವ ಆತ್ಮವೂ ನರಳಬಾರದು ಅದೇ ಧರ್ಮ ಅಗತ್ಯಕ್ಕಿಂತ ಹೆಚ್ಚು ಸಮಯ ಮತ್ತು ಗೌರವವನ್ನು ನೀಡಿದರು ಜನರು ಬದಲಾಗುತ್ತಾರೆ ನಾವು ಯಾರ ಬಗ್ಗೆ ತುಂಬಾ ಹೆಚ್ಚು ಯೋಚಿಸುತ್ತೇವೆ? ನಾವು ಅವರನ್ನು ಅಷ್ಟೇ ಹೆಚ್ಚು ನಂಬಲು ಪ್ರಾರಂಭಿಸುತ್ತೇವೆ ಸ್ವಲ್ಪ ಯೋಚಿಸಿ ಸಾವಿರ ತಪ್ಪುಗಳ ನಂತರವೂ ನೀವು ನಿಮ್ಮನ್ನು ಪ್ರೀತಿಸುತ್ತೀರಿ ಎಂದರೆ ನಂತರ ನೀವು ಇತರರ ತಪ್ಪಿಗಾಗಿ ಅವರನ್ನು ಏಕೆ ದ್ವೇಷಿಸಲು ಪ್ರಾರಂಭಿಸುತ್ತೀರಿ

ಜೀವನದಲ್ಲಿ ಪಾತ್ರಗಳು ತುಂಬಾ ದುಬಾರಿ ಕಾಲಕಾಲಕ್ಕೆ ಎಲ್ಲರ ಭಾವನೆಗಳು ಹೆಚ್ಚಾಗುತ್ತವೆ ಪರಿಶ್ರಮವು ಒಂದು ಸಣ್ಣ ಪದ ಆದರೆ ಯಾರಿಗೆ ಅಂಟಿಕೊಳ್ಳುತ್ತೋ ಅವರ ಜೀವನ ಬದಲಾಯಿಸಿ ಬಿಡುತ್ತೆ ಜನರು ನೊಂದುಕೊಂಡು ಹೇಳುತ್ತಾರೆ ಯಾರು ಯಾರಿಗೂ ಸೇರಿದವರಲ್ಲ ಎಂದು ಮತ್ತು ತಮ್ಮೊಳಗೆ ತಾವೇ ಕೇಳಲು ಮರೆಯುತ್ತಾರೆ ನಾವು ಯಾರಿಗೆ ಸೇರಿದ್ದೇವೆ ನಾವು ಯಾರಿಗೂ ಅನೇಕ ಮಿತಿಗಳನ್ನು ದಾಟುತೇವೋ ಅವರೇ ನಮಗೆ ಮಿತಿಯಲ್ಲಿ ಹೇಗೆ ಬದುಕಬೇಕೆಂದು ಕಲಿಸುತ್ತಾರೆ ಮುಖ ಶುಭ್ರತೆ ಹೃದಯದಲ್ಲಿ ಕಹಿ, ಬಾಯಲ್ಲಿ ನೀವು, ಬೆನ್ನಿನ ಹಿಂದೆ ಹಾವೂ, ಇದು ಜಗದ ನಿಯಮ ಬಯಕೆಗಳು ಅಷ್ಟು ಮಾತ್ರ ಒಳ್ಳೆಯದು

ಎಲ್ಲಿಯವರೆಗೆ ಅದರಲ್ಲಿ ಸ್ವಾಭಿಮಾನವನ್ನು ಅಡಮಾನ ಇಡುವ ಅಗತ್ಯವಿಲ್ಲವೋ ಯಾರಿಗೂ ತೊಂದರೆ ಕೊಡಬೇಡಿ, ಯಾರನ್ನು ನೋಯಿಸಬೇಡಿ ಸಾವಿರಾರು ತಪ್ಪು ಮಾಡಿದರು ಮುಗುಳ್ನಕ್ಕು ಬಿಡಿ ನೀವು ಒಬ್ಬ ವ್ಯಕ್ತಿಯಿಂದ ಎರಡು ಬಾರಿ ಮೋಸ ಹೋದರೆ ತಪ್ಪು ನಿಮ್ಮದೇ ಆಗಿರುತ್ತದೆ ಸಮಯ ಒಂದೇ ರೀತಿ ಇರುವುದಿಲ್ಲ ಅವರು ಅಳಲೇಬೇಕು ಯಾರು ಇತರರನ್ನು ಅಳುವಂತೆ ಮಾಡಿರುತ್ತಾರೋ ಮತ್ತೆ ಮತ್ತೆ ಒಬ್ಬರ ಬಳಿ ಅವರ ಸಮಯ ಕೇಳುವುದಕ್ಕಿಂತ ಒಂಟಿಯಾಗಿ ಬದುಕಲು ಕಲಿಯುವುದು ಉತ್ತಮ ಯಾಕೆಂದರೆ ಇಲ್ಲಿ ಯಾರು ಯಾರಿಗೂ ಸೇರಿದವರಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.