ಪ್ರತಿದಿನ ಕೇವಲ ಅರ್ಧ ಗಂಟೆ ವಾಕಿಂಗ್ ಮಾಡುವುದು ಈ ಸಮಸ್ಯೆಗಳಿಗೆ ರಾಮಬಾಣ

0 26

ಪ್ರತಿದಿನ ಕೇವಲ ಅರ್ಧ ಗಂಟೆ ವಾಕಿಂಗ್ ಮಾಡುವುದು ಈ ಸಮಸ್ಯೆಗಳಿಗೆ ರಾಮಬಾಣ

ಜೀರ್ಣ ಸರಿಯಾಗಿ ಆಗದೆ ಗ್ಯಾಸ್ಟ್ರಿಕ್ ಶುರುವಾಗುತ್ತದೆ ಇನ್ನು ಕೆಲವರಿಗೆ ಇದು ಹೆಚ್ಚಾಗಿ ಮಲಬದ್ಧತೆ ಸಮಸ್ಯೆಗಳು ಉಂಟಾಗುತ್ತದೆ ಈ ರೀತಿಯಲ್ಲ ಆಗಬಾರದು ಎಂದರೆ ಪ್ರತಿನಿತ್ಯ ಕನಿಷ್ಠವಾಗಿ ಅರ್ಧ ಗಂಟೆ ವಾಕಿಂಗ್ ಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು ನಮಗೆ ಯಾವಾಗ ಬಿಡುವು ಇರುತ್ತದೆ, ಆ ಸಮಯದಲ್ಲಿ ವಾಕಿಂಗ್ ಮಾಡಬಹುದು ಇನ್ನು ಇತ್ತೀಚಿನ ದಿನಗಳಲ್ಲಿ ತುಂಬಾ ಜನಕ್ಕೆ ಜಾಯಿಂಟ್ ಪೇನ್

ಕೈ ಕಾಲುಗಳಲ್ಲಿ ನೋವು ಸೊಂಟ ನೋವು ಈ ರೀತಿಯ ಸಮಸ್ಯೆಗಳು ಸಣ್ಣ ವಯಸ್ಸಿನವರೆಗೂ ಸಹ ಕಾಡುತ್ತಿರುತ್ತದೆ ಹಾಗಾಗಿ ನಾವು ಪ್ರತಿನಿತ್ಯ ಅರ್ಧ ಗಂಟೆ ವಾಕಿಂಗ್ ಮಾಡುವುದರಿಂದ ನಮ್ಮ ಮಾಂಸಖಂಡಗಳೆಲ್ಲವೂ ಫ್ರೀಯಾಗಿ ಜಾಯಿಂಟ್ ಪೈನ್ ಎಲ್ಲಾ ಕಡಿಮೆಯಾಗುತ್ತದೆ ಇನ್ನು ಇತ್ತೀಚಿನ ದಿನಗಳಲ್ಲಿ ನಾವು ಆದಷ್ಟು ಮನೆಯ ಒಳಗೆ ಇರುವುದು ಹೆಚ್ಚಾಗಿದೆ ಸೂರ್ಯನ ಬಿಸಿಲಿಗೆ ಹೋಗುವುದು ತುಂಬಾ ಕಡಿಮೆ ಎಂದು ಹೇಳಬಹುದು ಇದರಿಂದಾಗಿ ತುಂಬಾ ಜನರಲ್ಲಿ ವಿಟಮಿನ್ ಡಿ ಕೊರತೆ ಕಂಡುಬರುತ್ತದೆ ಇದರಿಂದಾಗಿ ಕೂಡ ನಮಗೆ ಮೂಳೆಗಳಲ್ಲಿ ಸಮಸ್ಯೆಗಳು

ಕಾಡಲು ಶುರುವಾಗುತ್ತದೆ ಹಾಗಾಗಿ ನಾವು ವಾಕಿಂಗ್ ಮಾಡಲು ಅರ್ಧ ಗಂಟೆ ಹೊರಗಡೆ ಹೋದರೆ ಸೂರ್ಯನ ಬಿಸಿಲಿಗೆ ಹೋಗುತ್ತೇವೆ ಆಗ ನಮಗೆ ನ್ಯಾಚುರಲ್ಲಾಗಿ ವಿಟಮಿನ್ ಡಿ ಸಿಗುತ್ತದೆ ಇನ್ನು ಇದು ನಮ್ಮ ಹೃದಯದ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಸುಮ್ಮನೆ ಕುಳಿತುಕೊಂಡು ವ್ಯಾಯಾಮ ಮಾಡದೇ ಇದ್ದಾಗ ಹೃದಯಕ್ಕೆ ಬೇರೆ ಬೇರೆ ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ ಆಗ ನಾವು ಆದಷ್ಟು ವಾಕಿಂಗ್ ಮಾಡುವುದು ತುಂಬಾ ಒಳ್ಳೆಯದು ಇನ್ನು ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಕಾಡುತ್ತಿರುವ ಸಮಸ್ಯೆಗಳೆಂದರೆ ಬಿಪಿ,ಶುಗರ್, ಕೊಲೆಸ್ಟ್ರಾಲ್ ಹೆಚ್ಚಾಗುವುದು

ಈ ರೀತಿಯ ಸಮಸ್ಯೆಗಳು ಸಣ್ಣ ವಯಸ್ಸಿನವರಿಂದ ಹಿಡಿದು ದೊಡ್ಡವರಿಗೂ ಬಂದಿದೆ ಇದಕ್ಕೆ ಕೂಡ ನಮ್ಮ ಕೆಟ್ಟ ಜೀವನ ಶೈಲಿಯ ಕಾರಣವಾಗಿರುತ್ತದೆ ಇದನ್ನು ಸರಿಪಡಿಸಿಕೊಳ್ಳಲು ನಾವು ಪ್ರತಿನಿತ್ಯ ಅರ್ಧ ಗಂಟೆ ವಾಕಿಂಗ್ ಮಾಡಬೇಕು ಇನ್ನು ಇತ್ತೀಚಿನ ದಿನಗಳಲ್ಲಿ ನಾವು ತುಂಬಾ ಒತ್ತಡದಿಂದ ಇರುತ್ತೇವೆ ಇವುಗಳಿಂದ ಹೊರಗೆ ಬರಲು ನಾವು ಪ್ರತಿನಿತ್ಯ ಅರ್ಧ ಗಂಟೆ ವಾಕಿಂಗ್ ಮಾಡಬೇಕು ಇದರಿಂದಾಗಿ ನಮಗೆ ಶುದ್ಧವಾದ ಗಾಳಿ ದೊರೆತು ಉಸಿರಾಡಲು ಸಹಾಯವಾಗುತ್ತದೆ ಇದರಿಂದಾಗಿ ನಮ್ಮ ಮೆದುಳು ಆರೋಗ್ಯವಾಗಿ ಇರಲು ಕೂಡ ತುಂಬಾ ಸಹಾಯವಾಗುತ್ತದೆ ತುಂಬಾ ಜನರಿಗೆ ಅವರ ಕೆಲಸದ ಗಡಿಬಿಡಿಯಿಂದಗಿ ಪ್ರತಿನಿತ್ಯ ವ್ಯಾಯಾಮ ಮಾಡಲು ಆಗುತ್ತಿರುವುದಿಲ್ಲ ಅಂತಹವರು ಕೂಡ ಪ್ರತಿನಿತ್ಯ ಅರ್ಧ ಗಂಟೆ ವಾಕಿಂಗ್ ಮಾಡಬಹುದು ಈ ರೀತಿ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ತುಂಬಾ ಸಹಾಯವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.