ಒಂದು ಲೋಟ ಮೆಂತೆ ಹಾಲಿನಲ್ಲಿ ಎಂಥ ಅದ್ಭುತ ಶಕ್ತಿ ಇದೆ ಗೊತ್ತಾ? ಈ ಸಮಸ್ಯೆಗೆ ಹೇಳಿ ಗುಡ್ ಬೈ
ನಮಸ್ಕಾರ ಸ್ನೇಹಿತರೆ,
ಜಾಯಿಂಟ್ ಪೇನ್ ಇರುತ್ತೆ ಬೆನ್ನು ನೋವು ಸೊಂಟ ನೋವು ಎಲ್ಲಾ ಪದೇ ಪದೇ ಕಾಡ್ತಾ ಇರುತ್ತೆ ಅಂಥವರಿಗೆ ತುಂಬಾನೇ ಒಳ್ಳೇದು ಅಂತ ಹೇಳಬಹುದು ಇದು ಒಂದು ಲೋಟ ಕುಡಿಯುವುದರಿಂದ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಅನ್ನೋದು ನಮ್ಮ ಅಡುಗೆ ಮನೆಯಲ್ಲಿ ಇದೆ ಅಂತನೇ ಹೇಳಬಹುದು .
ನಾವು ಪ್ರತಿನಿತ್ಯ ಬಳಸುವಂತೆ ಕೆಲವೊಂದು ಆಹಾರ ಸಾಮಗ್ರಿಗಳನ್ನ ಬಳಸಿಕೊಂಡು ನಾವುಕೆಲವೊಂದು ಮನೆ ಮದ್ದುಗಳನ್ನು ಮಾಡಿಕೊಳ್ಳಬಹುದು. ಮನೆ ಮದ್ದು ಅನ್ನುವುದಕ್ಕಿಂತ ನಾವು ಡೈಲಿ ರೂಟೀನ್ ತರ ಮಾಡಿಕೊಳ್ಳಬಹುದು. ಅದನ್ನು ಇದರಿಂದಾಗಿ ನಮ್ಮ ಆರೋಗ್ಯ ಇಂಪ್ರೂ ಆಗುವುದರ ಜೊತೆಯಲ್ಲಿ ಆರೋಗ್ಯ ಸಮಸ್ಯೆಗಳು ಕೂಡ ಬರ್ದೇ ಇರೋ ತರ ನೋಡ್ಕೊಳ್ಳೋದಕ್ಕೆ ತುಂಬಾನೇ ಸಹಾಯ ಆಗುತ್ತೆ.
ಸೊ ಇವತ್ತು ಅಂತಹದ್ದೇ ಒಂದು ನ್ಯಾಚುರಲ್ ಡ್ರಿಂಕ್ ಆರೋಗ್ಯಕರ ಪಾನೀಯ ಮಾಡೋದು ಹೇಗೆ ಅಂತ ಹೇಳ್ತೀನಿ ಹೇಗೆ ಮಾಡೋದು ಆ ಪಾನೀಯ ಏನೇನು ಸಾಮಗ್ರಿಗಳು ಬೇಕು ಹಾಗೇನೇ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಅನ್ನೋದನ್ನು ತಿಳ್ಕೊಳೋಣ ಇವತ್ತು ನಾವು ಮೊದಲಿಗೆ ಮೆಂತ್ಯ ಹಾಲು ಅಥವಾ ಮೆಂತೆ ಪಾನೀಯವನ್ನು ಹೇಗೆ ಮಾಡೋದು ಅಂತ ನೋಡ್ಕೊಳ್ಳೋಣ .
ನಾವು ಒಂದು ಪಾತ್ರೆಗೆ ಒಂದು ಲೋಟ ಆಗುವಷ್ಟು ನೀರನ್ನು ಸೇರಿಸಿ ನೀರುಸ್ವಲ್ಪ ಬಿಸಿಯಾಗುತ್ತಾ ಇದ್ದಂಗೆ ಅದಕ್ಕೆ ಒಂದು ಟೀ ಸ್ಪೂನ್ ಆಗುವಷ್ಟು ಮೆಂತ್ಯ ಕಾಳುಗಳನ್ನು ಸೇರಿಸಬೇಕು ಮೆಂತೆ ಕಾಳುಗಳು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಈ ನೀರಲ್ಲಿ ಮೆಂತ್ಯ ಕಾಳುಗಳನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು .
ಮೆಂತೆ ಕಾಳುಗಳು ಸ್ವಲ್ಪ ಗಟ್ಟಿ ಇರೋದ್ರಿಂದ ಅದರ ಸತ್ವ ಬಿಡಬೇಕು ಅಂದ್ರೆ ನಾವು ಅದನ್ನು ಸ್ವಲ್ಪ ಹೊತ್ತು ಕುದಿಸಿಕೊಳ್ಳಬೇಕು ನೀರಿನಲ್ಲಿ ಒಂದು ಮೂರರಿಂದ ನಾಲ್ಕು ನಿಮಿಷ ಕುದಿಯಬೇಕು ಅದು ಸರಿಯಾಗಿ ಕುದಿದ ನಂತರ ಒಂದು ಲೋಟ ಆಗುವಷ್ಟು ಹಾಲನ್ನು ಅದಕ್ಕೆ ಬೆರೆಸಬೇಕು ಕುದಿಸಿರುವಂತಹ ಹಾಲು ಅಥವಾ ಕುದಿಸ್ತಿರುವಂತಹ ಹಾಲು ಯಾವುದಾದರೂ ಹಾಕಿಕೊಳ್ಳಬಹುದು ಒಂದು ಲೋಟ ಹಾಲನ್ನು ಹಾಕಿ ಮತ್ತೆ ಚೆನ್ನಾಗಿ ಕುದಿಸಿಕೊಳ್ಳಬೇಕು.
ಇದನ್ನು ಮೆಂತೆಯಲ್ಲಿರುವಂತಹ ಸತ್ವ ಎಲ್ಲವೂ ಬಿಟ್ಟುಕೊಳ್ಳುವಷ್ಟು ಇವೆಲ್ಲವೂ ಚೆನ್ನಾಗಿ ಕುಡಿದ ಮೇಲೆ ಇದಕ್ಕೆ ಒಂದು ಟೀ ಸ್ಪೂನ್ ಆಗುವಷ್ಟು ಬೆಲ್ಲವನ್ನು ಸೇರಿಸಬೇಕು ಬೆಲ್ಲ ಆಪ್ಷನಲ್ ಬೇಕಂದ್ರೆ ಮಾತ್ರ ಹಾಕಿಕೊಳ್ಳಬಹುದು ಇದು ಕುಡಿಯೋದಕ್ಕೆ ತುಂಬಾ ಚೆನ್ನಾಗಿರುತ್ತೆ ಆರೋಗ್ಯಕ್ಕೆ ಕೂಡ ಒಳ್ಳೆಯದು ಅಂತ ಹೇಳಬಹುದು ಸೋ ನಾವು ಬೆಲ್ಲವನ್ನು ಸೇರಿಸಿಕೊಂಡು ಮತ್ತೆ ಎರಡು ನಿಮಿಷ ಕುದಿಸಿಕೊಳ್ಳಬೇಕು .
ಇದು ಎರಡು ನಿಮಿಷ ಸರಿಯಾಗಿ ಕುದಿದ ಮೇಲೆ ಅದನ್ನು ನಾವು ಸೋಸಿಕೊಳ್ಳಬೇಕು ಸೋಸಿ ಕೊಂಡು ಕುಡಿಯಬಹುದು ನಾವು ಇಷ್ಟ ಆದರೆ ಪ್ರತಿನಿತ್ಯ ಮಾಡಿಕೊಳ್ಳಬಹುದು. ಇಲ್ಲ ಅಂದ್ರೆ ವಾರದಲ್ಲಿ ಎರಡರಿಂದ ಮೂರು ಸಾರಿ ಇತರ ಮಾಡಿಕೊಡಬಹುದು ಇತರ ಮಾಡಿ ಕುಡಿಯುವುದರಿಂದ ನಮಗೆ ಕೆಲವೊಬ್ಬರಿಗೆ ಪದೇ ಪದೇ ಮೈ ಕೈ ನೋವು ಎಲ್ಲ ಬರ್ತಾ ಇರುತ್ತೆ ಅಲ್ವಾ ಜಾಯಿಂಟ್ ಇರುತ್ತೆ ಬೆನ್ನು ನೋವು ಸೊಂಟ ನೋವು ಎಲ್ಲಾ ಪದೇ ಪದೇ ಕಾಡ್ತಾ ಇರುತ್ತೆ ಸು ಅಂತವರಿಗೆ ತುಂಬಾನೇ ಒಳ್ಳೇದು ಅಂತನೇ ಹೇಳಬಹುದು .
ಇದು ಒಂದು ಲೋಟ ಕುಡಿಯುವುದರಿಂದ ಮೈ ಕೈ ನೋವು ಬೆನ್ನು ನೋವು ಕೀಲು ನೋವು ಇವೆಲ್ಲವನ್ನು ಸ್ವಲ್ಪ ದೂರ ಇಡಬಹುದು ಒಂದು ನ್ಯಾಚುರಲ್ ಪೇನ್ ಕಿಲ್ಲರ್ ಅಂತಾನೆ ಹೇಳಬಹುದು ಇದನ್ನ ಇನ್ನು ನಮ್ಮ ದೇಹಕ್ಕೆ ತುಂಬಾನೇ ತಂಪು ಅಂತಾನೆ ಹೇಳಬಹುದು ಕೆಲವೊಬ್ಬರಿಗೆ ತುಂಬಾನೇ ಉಷ್ಣ ಆಗ್ತಾ ಇರುತ್ತೆ ಬಾಡಿ ತುಂಬಾ ಹಿಟ್ ಆಗ್ತಾ ಇರುತ್ತೆ ಸೊ ಉಷ್ಣದಿಂದ ಬಾಯಿ ಹುಣ್ಣು ಎಲ್ಲಾ ಆಗುತ್ತದೆ ಇನ್ನು ಬೆನ್ನು ನೋವು ಎಲ್ಲ ಕೂಡ ಉಷ್ಣದಿಂದ ಕೆಲವೊಮ್ಮೆ ಬರುತ್ತದೆ.
ಸೋ ಇವುಗಳನ್ನ ದೂರ ಇಡೋದಕ್ಕೆ ದೇಹವನ್ನ ತಂಪು ಮಾಡೋದಕ್ಕೆ ಕೂಡ ಈ ಒಂದು ಲೋಟ ಮೆಂತೆ ಪಾನೀಯ ತುಂಬಾನೇ ಸಹಾಯ ಮಾಡುತ್ತೆ ಇನ್ನು ಮಲಬದ್ಧತೆ ಸಮಸ್ಯೆ ಇರುವವರಿಗೆ ಕೂಡ ತುಂಬಾನೇ ಒಳ್ಳೆಯದು ಕಾನ್ಸ್ಟಿಪೇಶನ್ ಸಮಸ್ಯೆ ಬರಬಾರದು ಜೀರ್ಣಕ್ರಿಯೆ ಸರಿಯಾಗಿ ಆಗಬೇಕು ಅಂದರೆ ಕೂಡ ಈ ಮೆಂತ್ಯ ಹಾಲು ಅಥವಾ ಮೆಂತ್ಯ ಪಾನೀಯವನ್ನು ಕುಡಿಯಬಹುದು ಇನ್ನೂ ಶುಗರ್ ಪೇಷಂಟ್ ಗೆ ಕೂಡ ತುಂಬಾನೇ ಒಳ್ಳೆಯದು.
ಇದು ಡಯಾಬಿಟಿಸ್ ಪೇಷಂಟ್ ಇದನ್ನು ಬೆಲ್ಲಾ ಹಾಕ್ದೆನೆ ಹಾಗೆನೇ ಬಳಸಿದರೆ ತುಂಬಾನೇ ಒಳ್ಳೆಯದು ಬೆಲ್ಲ ಹಾಕುವ ಬದಲು ಬರಿ ಹಾಲು ಮತ್ತು ನೀರನ್ನು ಮಿಕ್ಸ್ ಮಾಡಿ ಹಾಗೆ ಕುದಿಸಿ ಕುಡಿಯಬಹುದು ಇದರ ಜೊತೆಯಲ್ಲಿ ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಕೂಡ ಇದು ತುಂಬಾನೇ ಒಳ್ಳೆಯದು. ಚರ್ಮ ಮತ್ತೆ ಕೂದಲಿಗೆ ಬೇಕಾಗುವಂತಹ ಅಗತ್ಯವಾದಂತ ಪೋಷಕಾಂಶಗಳನ್ನು ಇದು ಒದಗಿಸುತ್ತದೆ ಇದರಿಂದಾಗಿ ಚರ್ಮ ಮತ್ತೆ ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಕೂಡ ಸಹಾಯ ಆಗುತ್ತದೆ ನೋಡಿದ್ರಲ್ಲ ಒಂದು ನ್ಯಾಚುರಲ್ ಡ್ರಿಂಕ್ ಮೆಂತ್ಯ ಹಾಲು ಅಥವಾ ಮೆಂತ್ಯ ಪಾನೀಯ ಹೇಗೆ ಮಾಡೋದು ಹಾಗೆ ಏನೇನು ಬೆನಿಫಿಟ್ಸ್ ಇದೆ ಅಂತ ಹೇಳಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512