ಒಮ್ಮೆ ಮಾಡಿರುವಂತಹ ಟೀ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕರ ನೋಡಿ
ಒಮ್ಮೆ ಮಾಡಿರುವಂತಹ ಟೀ ಚಹಾ ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕರ ನೋಡಿ
ಸಾಕಷ್ಟು ಜನರು ಪ್ರತಿನಿತ್ಯ ಮೂರರಿಂದ ಐದು ಬಾರಿ ಟೀಯನ್ನು ಕುಡಿಯುತ್ತಾ ಇರುತ್ತಾರೆ ಆದರೆ ಕೆಲವೊಂದಿಷ್ಟು ಜನರು ಮಾಡಿರುವಂತಹ ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುತ್ತಿರುತ್ತಾರೆ ಒಮ್ಮೆ ಬಿಸಿ ಮಾಡಿದ ಚಹಾ ವನ್ನು ಮತ್ತೆ ನಾಲ್ಕು ಗಂಟೆಗಳ ಕಾಲ ಬಿಸಿ ಮಾಡಿ ಕುಡಿದರೆ ಆಗ ಆ ಚಹದಲ್ಲಿ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ಆಗಿರುತ್ತದೆ
ಹಾಗಾಗಿ ಒಮ್ಮೆ ಬಿಸಿ ಮಾಡಿರುವಂತಹ ಚಹಾ ವನ್ನು ಮತ್ತೆ ನಾಲ್ಕು ಗಂಟೆಗಳ ಕಾಲ ಬಿಟ್ಟು ನಂತರ ಬಿಸಿ ಮಾಡಿ ಕುಡಿಯುವ ಅಭ್ಯಾಸ ನಿಮಗೆ ಇದ್ದರೆ ಅದನ್ನು ನೀವು ತಕ್ಷಣ ನಿಲ್ಲಿಸಬೇಕು ಯಾಕೆಂದರೆ ಇದರಲ್ಲಿ ಸೂಕ್ಷ್ಮಣ ಜೀವಿಗಳು ಉಗಮವಾಗಿರುತ್ತದೆ ಇಂತಹ ಚಹವನ್ನು ಕುಡಿದರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಇದರಿಂದ ಹೊಟ್ಟೆ ಉರಿ, ಹೊಟ್ಟೆ ನೋವು,ಅಜೀರ್ಣ ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಹೊಸದಾಗಿ ಟೀ ಮಾಡಿ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಿ
ಅತಿ ಹೆಚ್ಚು ಗಂಟೆಗಳ ಕಾಲ ಇಟ್ಟು ಬಿಸಿ ಮಾಡಿ ಕುಡಿಯುವುದರಿಂದ ಅದು ಹೊಗರು ಒಗರಾಗಿ ಕಹಿಯಾಗಿ ರೂಪಗೊಳ್ಳುತ್ತದೆ ಹಾಗಾಗಿ ಟೀಯನ್ನು ಫ್ರೆಶ್ ಆಗಿ ಮಾಡಿಕೊಂಡು ಆಗಲೇ ಕುಡಿಯುವುದು ಒಳ್ಳೆಯದು ಒಮ್ಮೆ ನೀವು ಟೀ ಮಾಡಿದ 15 ನಿಮಿಷಗಳ ನಂತರ ಮತ್ತೆ ಬಿಸಿ ಮಾಡಿ ಕುಡಿಯಬಹುದು ಆಗ ಅದು ಅಷ್ಟೊಂದು ವಿಷಕಾರಿಯಾಗಿರುವುದಿಲ್ಲ ನಾಲ್ಕು ಗಂಟೆಗೂ ಹೆಚ್ಚು ಕಾಲ ಇಟ್ಟಿರುವ ಚಹವನ್ನು ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಸಾಧ್ಯವಾದಷ್ಟು ಕಡಿಮೆ ಚಹ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಅತಿಯಾಗಿ ಚಹಾ ಕುಡಿಯುವುದರಿಂದ ನಿಮಗೆ ಮಲಬದ್ಧತೆ ಸಮಸ್ಯೆ ಉಂಟಾಗಬಹುದು