ಇವುಗಳನ್ನು ಮಾಡಿಕೊಂಡರೆ ಎಂತಹ ಜ್ವರ ಆದ್ರೂ 15 ನಿಮಿಷಗಳಲ್ಲಿ ಕಡಿಮೆಯಾಗುತ್ತೆ

0 7

ಇವುಗಳನ್ನು ಮಾಡಿಕೊಂಡರೆ ಎಂತಹ ಜ್ವರ ಆದ್ರೂ 15 ನಿಮಿಷಗಳಲ್ಲಿ ಕಡಿಮೆಯಾಗುತ್ತೆ

ಜ್ವರವು ದೇಹದ ಉಷ್ಣಾಂಶದ ನಿಯಂತ್ರಕ ಉದ್ದೇಶಿತ ಬಿಂದುವಿನ ಹೆಚ್ಚಳದ ಕಾರಣ ಸಾಮಾನ್ಯ ಪರಿಮಿತಿಯಾದ ೯೮-೧೦೦ °ಎಫ್‌ಕಿಂತ ಏರಿದ ಉಷ್ಣತೆಯ ಲಕ್ಷಣವಿರುವ ಒಂದು ಸಾಮಾನ್ಯವಾದ ವೈದ್ಯಕೀಯ ಚಿಹ್ನೆ. ಉದ್ದೇಶಿತ ಬಿಂದುವಿನಲ್ಲಿನ ಹೆಚ್ಚಳವು ಹೆಚ್ಚಿದ ಸ್ನಾಯುಕರ್ಷಣ ಮತ್ತು ನಡುಕವನ್ನು ಪ್ರಚೋದಿಸುತ್ತದೆ. ಒಬ್ಬ ವ್ಯಕ್ತಿಯ ಉಷ್ಣಾಂಶ ಹೆಚ್ಚಿದಂತೆ, ದೇಹದ ಉಷ್ಣಾಂಶ ಹೆಚ್ಚುತ್ತಿದ್ದರೂ, ಸಾಮಾನ್ಯವಾಗಿ ಚಳಿಯ ಅರಿವಾಗುತ್ತದೆ. ಇದರ ಲಕ್ಶಣಗಳು ತಲೆನೋವು,ಮೈಕೈನೋವು,ಬಳಲಿಕೆ,ಬೇಸರ,ಹಸಿವು ಇಲ್ಲದಿರುವುದು.ಚಳಿ ಹೀಗೆ ಎಷ್ಟೋ ವಿಧಗಳು ಶರೀರವನ್ನು ಕಾಡಿಸುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಇವೆಲ್ಲವು ವೈರಸ್,ಫ೦ಗಸ್ ಅ೦ತಹ ಸೂಕ್ಶ್ಮ ಜೀವಿಗಲಳಿ೦ದ ಬರುತ್ತದೆ. 100 ರಿಂದ 102 ಡಿಗ್ರಿಗಳ ಫ್ಯಾರಿನ್ ಹೀಟ್ನಲ್ಲಿದ್ದರೇ ಅದು ಮಾಧ್ಯಮಜ್ವರ. 103ರಿಂದ 106 ಡಿಗ್ರಿಗಳ ಫ್ಯಾರಿನ್ ಹೀಟ್ನಲ್ಲಿದ್ದರೆ ಹೈ ಫೀವರ್.ಇದಕ್ಕೆ ಅತ್ಯವರಸರದ ಚಿಕಿತ್ಸೆ ಅಗತ್ಯ. ರೆಮಿನೆಂಟ್ ಫೀವರ್: ಇದು 24 ಗ೦ಟೆಗಳಲ್ಲಿ ಜ್ವರ 3 ಡಿಗ್ರಿಗಳ ಫಾರಿನ್ ಹೀಟ್ವರೆಗೂ ಕಡಿಮೆ ಆಗುವುದು ,ಹೆಚ್ಛಾಗುವುದು. ಈಗ ಚಿಕುನ್ಗುನ್ಯಾ,ಡೆ೦ಗ್ಯೂ,ಫೀವರ್ಗಳುಹ ಹೆಚ್ಚಾಗಿ ಬರುತ್ತದೆ. ವಾಸ್ತಾವವಾಗಿ ಅನೇಕ ವೇಳೆ ಜ್ವರ ಒಂದು ನಿರ್ದಿಷ್ಟ ರೋಗವೇ ಅಲ್ಲ. ಇನ್ನಾವುದೇ ರೋಗದ ಆನುಷಂಗಿಕ ಲಕ್ಷಣ ಮಾತ್ರ. ಬಹುವೇಳೆ ಇದು ಒಂದು ಅನುಕೂಲ ಪರಿಸ್ಥಿತಿ. ದೇಹ ಕಾವೇರಿದಾಗ ವಿಷಾಣುರೋಧಕಗಳು ಹಾಗೂ ವಿಷಹಾರಿಗಳ ಉತ್ಪನ್ನ ಹೆಚ್ಚುವುದು ತಿಳಿದುಬಂದಿದೆ. ಆದ್ದರಿಂದ ಜ್ವರಮಟ್ಟ ಅಧಿಕವಾಗಿಲ್ಲದಿದ್ದಾಗ ಜ್ವರವನ್ನು ಕೃತಕವಾಗಿ ಇಳಿಸಲು ಪ್ರಯತ್ನಪಡಬಾರದು. ಜ್ವರ ಮಿತಿಮೀರಿದರೆ ಆಸ್ಪಿರಿನ್ ಮುಂತಾದ ಔಷಧಗಳಿಂದಲೋ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಹಣೆಮೇಲೆ ಹಾಕಿಯೋ ಅದನ್ನು ಕಡಿಮೆ ಮಾಡಬಹುದು. ಸಾಮಾನ್ಯ ಮಟ್ಟದ ಜ್ವರ ದೇಹಕ್ಕೆ ಅನುಕೂಲವಾಗಿಯೂ ಕೆಲವು ವಿಷಾಣುಗಳಿಗೆ ಪ್ರತಿಕೂಲವಾಗಿಯೂ ಇರುವುದರಿಂದ ಕೀಲುವಾಯು, ಫರಂಗಿ ರೋಗ ಇತ್ಯಾದಿಗಳ ಚಿಕಿತ್ಸೆಗೆ ಕೃತಕವಾಗಿ ಜ್ವರ ಬರಿಸುವುದುಂಟು. ಹೀಗೆ ಮಾಡಲು ದೇಹಕ್ಕೆ ಹೊರತಾದ ಜಡ ಪ್ರೋಟೀನನ್ನು ಚುಚ್ಚುಮದ್ದಾಗಿ ಕೊಡುವುದು ವಾಡಿಕೆ. ಜ್ವರದ ತೀವ್ರತೆಗೂ ಸೋಂಕಿನ ತೀವ್ರತೆಗೂ ಸಂಬಂಧ ಖಚಿತವಿಲ್ಲ. ಸೋಂಕು ಉಂಟಾದಾಗ ಜ್ವರ ಬಾರದಿರುವುದು ದೇಹದ ರೋಗವಿರುದ್ಧ ರಕ್ಷಣೆಯ ಸಾಮಥ್ರ್ಯ ಕುಗ್ಗಿರುವುದರ ಚಿಹ್ನೆ.

ಏಕೆಂದರೆ ಆಸ್ಪತ್ರೆಯಲ್ಲಿ ಟೈಫಾಯಿಡ್ ಜ್ವರಕ್ಕೆ ಒಮ್ಮೆ ಕೊಡುವ ಲಸಿಕೆ ಹಲವಾರು ವರ್ಷಗಳ ಕಾಲ ನಮ್ಮನ್ನು ಮತ್ತೆ ಟೈಪಾಯಿಡ್ ಗೆ ಗುರಿಯಾಗದಂತೆ ಕಾಪಾಡುತ್ತದೆ. ಆದರೂ ಸಹ ಉತ್ತಮ ಆಹಾರ ಮತ್ತು ಶುಚಿಯಾದ ನೀರು ಸೇವನೆ ನಮ್ಮ ಆದ್ಯ ಕರ್ತವ್ಯ. ಇದರಲ್ಲಿ ಮಾತ್ರ ಯಾವುದೇ ನಿರ್ಲಕ್ಷತೆ ಬೇಡ. ಇದರ ಜೊತೆಯಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಆಹಾರಗಳ ಸೇವನೆ ಸಹ ಅಷ್ಟೇ ಮುಖ್ಯ. ಟೈಫಾಯಿಡ್ ಜ್ವರಕ್ಕೆ ಅನೇಕ ರೀತಿಯ ಔಷಧಿಗಳು ಲಭ್ಯವಿವೆ. ಆದರೂ ಕೆಲವೊಂದು ಮನೆ ಮದ್ದುಗಳು ಜ್ವರದ ನಿರ್ಮೂಲನೆಗೆ ಬಹಳ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತವೆ. ಟೈಫಾಯ್ಡ್ ಜ್ವರಕ್ಕೆ ಸುಲಭವಾದ ಮನೆ ಮದ್ದುಗಳು ಈ ಕೆಳಗಿನಂತಿವೆ.

ಜ್ವರ ಬಂದಾಗ ಮೊದಲು ದ್ರವಾಹಾರಗಳ ಮೊರೆ ಹೋಗಿ
ನಮಗೆ ಯಾವುದೇ ರೀತಿಯ ಜ್ವರ ಬಂದರೆ ಮೊಟ್ಟ ಮೊದಲಿಗೆ ನಮಗೆ ಎದುರಾಗುವ ಸಮಸ್ಯೆ ಎಂದರೆ, ನಮ್ಮ ದೇಹ ನಿರ್ಜಲೀಕರಣಕ್ಕೆ ಒಳಗಾಗುವುದು. ಅಂದರೆ ನಮ್ಮ ದೇಹದಿಂದ ನೀರಿನ ಅಂಶ ವಿಪರೀತವಾಗಿ ನಷ್ಟವಾಗುವುದು. ಆದ್ದರಿಂದ ಜ್ವರ ಬಂದ ಸಮಯದಲ್ಲಿ ಯಾವುದೇ ರೋಗಿಯು ಅತಿ ಹೆಚ್ಚು ನೀರನ್ನು ಅಥವಾ ದ್ರವಾಹಾರಗಳನ್ನು ಸೇವಿಸುವುದು ಒಳ್ಳೆಯದು. ಇದರಿಂದ ದೇಹದಲ್ಲಿ ಎಷ್ಟರ ಮಟ್ಟಿಗೆ ನೀರಿನ ಪ್ರಮಾಣ ಕಡಿಮೆಯಾಗಲು ಮುಂದಾಗುವುದುದೋ, ಅಷ್ಟೇ ಪ್ರಮಾಣದ ನೀರಿನ ಮಟ್ಟ ಸಮತೋಲನಗೊಳ್ಳುವುದು. ದ್ರವಾಹಾರಗಳು ಎಂದರೆ ನೀರು, ತಾಜಾ ಹಣ್ಣಿನ ರಸಗಳು, ಗಿಡಮೂಲಿಕೆಗಳಿಂದ ಮಾಡಿದ ಚಹಾಗಳು ಇತ್ಯಾದಿ. ಅದರಲ್ಲೂ ನೀರನ್ನು ಮನುಷ್ಯನ ಜೀವನಾಡಿ ಎಂದು ಗುರುತಿಸಲಾಗಿದೆ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.