ನಿಮ್ಮ ಕನಸಿನಲ್ಲಿ ಈ ದೃಶ್ಯವನ್ನು ಕಂಡರೆ ಅದು ಏನು ಸೂಚಿಸುತ್ತದೆ ಗೊತ್ತಾ..?

0 124

ರಾತ್ರಿಯಲ್ಲಿ ಬೀಳುವ ಸ್ವಪ್ನಗಳು ಕೆಲವೊಮ್ಮೆ ಹಿತಕರವಾಗಿರುತ್ತದೆ ಮತ್ತೆ ಕೆಲವೊಮ್ಮೆ ಭಯವನ್ನು ಹುಟ್ಟಿಸುತ್ತದೆ ಕನಸಿನಲ್ಲಿ ಕಾಣುವುದು ಕೆಲವೊಮ್ಮೆ ಭವಿಷ್ಯವನ್ನು ಸೂಚಿಸುತ್ತದೆ ಸ್ವಪ್ನದಲ್ಲಿ ಕಾಣುವ ನೀರು ಏನನ್ನು ಸೂಚಿಸುತ್ತದೆ ಗೊತ್ತಾ ಕನಸಿನಲ್ಲಿ ಮಳೆಯ ಕೆಲವು ಹನಿಗಳು ಮಾತ್ರ ಕಾಣಿಸಿದರೆ ನಿಮ್ಮ ನಿರಾಸೆ ಕೆಲವೇ ದಿನಗಳಲ್ಲಿ ದೂರ ಆಗಲಿದೆ ಎಂದರ್ಥ.

ಈ ರೀತಿಯ ಕನಸು ಕಾಣುವ ವ್ಯಕ್ತಿಗಳು ಕ್ಷಮಿಸುವ ಗುಣ ಹೊಂದಿರುತ್ತಾರೆ ಇನ್ನು ಸದಾ ಕನಸಿನಲ್ಲಿ ಜೋರಾಗಿ ಬೀಳುವ ಮಳೆಯ ನೀರನ್ನು ಕಂಡರೆ ದುರಾಸೆಯ ವ್ಯಕ್ತಿಗಳು ಎಂದರ್ಥ ಇವರು ಭಾವನೆಗಳ ಬಗ್ಗೆ ಗಂಭೀರವಾಗಿ ಇರುವುದಿಲ್ಲ ಇನ್ನು ಕನಸಿನಲ್ಲಿ ನೀರಿನಲ್ಲಿ ದೊಡ್ಡದಾದ ಶಬ್ದ ಕೇಳಿಸಿದರೆ ಕೆಟ್ಟ ಘಟನೆಗಳು ನಿಮ್ಮ ಜೀವನದಲ್ಲಿ ಘಟಿಸಲಿದೆ ಎಂದರ್ಥ ಇನ್ನು ನೀರಿನ ಮೇಲೆ ನಡೆದಂತೆ ಕನಸು ಕಂಡಲ್ಲಿ ಆಂತರಿಕ ಮಾನಸಿಕ ಮಹತ್ವಾಕಾಂಕ್ಷೆಗಳನ್ನು ಪ್ರದರ್ಶಿಸುತ್ತದೆ ಇದು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಮರೆಮಾಡಲು ನೀವು ಬಿಡುತ್ತಿಲ್ಲ ಎಂದರ್ಥ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.