ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ

0 31

ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ

ಈ ಸಂಖ್ಯೆಗಳು ಯಾವ ರೀತಿಯಲ್ಲಿ ಇರುತ್ತವೆ ಎಂದರೆ ಈ ನಂಬರುಗಳನ್ನು ನೀವು ನಿಮ್ಮ ಜೀವನದಲ್ಲಿ ಬಳಸಿಕೊಂಡರೆ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತದೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಆ ಸಮಯದಲ್ಲಿ ನೀವು ಈ ಸಂಖ್ಯೆಗಳನ್ನು ಬಳಸಿಕೊಂಡರೆ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ ನಿಮ್ಮ ಜನ್ಮ ಸ್ಥಿತಿಗಳ ಅನುಸಾರವಾಗಿ ವಿಶೇಷವಾದ ಸಂಖ್ಯೆಗಳನ್ನು ನೀವು ತಿಳಿದುಕೊಂಡರೆ ನಿಮ್ಮ ಜನ್ಮ ತಿಥಿಗಳ ಅನುಸಾರವಾಗಿ ವಿಶೇಷವಾದ ಸಂಖ್ಯೆಗಳನ್ನು ನೀವು ತಿಳಿದುಕೊಂಡರೆ ಪ್ರತಿಯೊಂದು ಕ್ಷೇತ್ರದಲ್ಲಿ ನಿಮಗೆ ವಿಜಯ ಪ್ರಾಪ್ತಿಯಾಗುತ್ತದೆ ಮತ್ತು ಧನಪ್ರಾಪ್ತಿಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಪ್ರತಿಯೊಬ್ಬ ಮನುಷ್ಯನ ಹಿಂದೆ ಯಾರಿಗೂ ಗೊತ್ತಿಲ್ಲದ ಕೆಲವು ಸಂಖ್ಯೆಗಳು ಅಡಗಿರುತ್ತವೆ ವ್ಯಕ್ತಿಯ ಜನನವಾದಾಗ ಅವರ ಹಿಂದೆಯೂ ಕೆಲವು ಅದೃಷ್ಟದ ಸಂಖ್ಯೆಗಳು ಇರುತ್ತವೆ ಮನುಷ್ಯನ ಜೀವನ ಹೇಗೆ ಇರುತ್ತದೆ ಎಂದರೆ ಕೆಲವು ಬಾರಿ ಅದು ಬೇಡ ಎಂದರು ಅದೇ ಘಟನೆಗಳು ನಡೆಯುತ್ತವೆ ಇದು ಕೆಲವು ವಿಶೇಷವಾದ ಸಂಖ್ಯೆಗಳ ಮೂಲಕವೇ ಆಗಿರುತ್ತದೆ ಇದೇ ರೀತಿ ನಿಮಗೆ ಕೆಲವು ಅನುಭವಗಳು ಆಗಿರಬಹುದು ಕೆಲವು ದಿನಗಳು ನಿಮಗೆ ಅದೃಷ್ಟದ ದಿನಗಳಾಗಿ ಇನ್ನೂ ಕೆಲವು ದಿನಗಳು ನಿಮಗೆ ದುರಾದೃಷ್ಟವಾಗಿರುತ್ತದೆ

ಕೆಲವು ನಂಬರ್ಗಳು ನಿಮ್ಮ ಪಾಲಿಗೆ ಲಕ್ಕಿ ಆಗಿರುತ್ತದೆ ಇನ್ನೂ ಕೆಲವು ನಂಬರ್ಗಳು ನಿಮಗೆ ದುರ್ಬಲಗಳನ್ನು ಕೊಡುತ್ತದೆ ಒಂದು ವೇಳೆ ನಿಮ್ಮ ಜೀವನದಲ್ಲಿ ನಿರಂತರವಾಗಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ನಡೆಯುತ್ತಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಲಕ್ಕಿ ಸಂಖ್ಯೆಗಳನ್ನು ನಿಮ್ಮ ಮನಸ್ಸಿನಲ್ಲಿ ಯೋಚನೆ ಮಾಡಲು ಶುರು ಮಾಡಿದರೆ ಇದರಿಂದ ದನ ಸಂಪತ್ತು ಹೆಚ್ಚಾಗುತ್ತದೆ ವಿಶೇಷವಾಗಿ ಈ ಸಂಖ್ಯೆಗಳನ್ನು ಯಾವ ಸಮಯದಲ್ಲಿ ಬಳಸುತ್ತಾರೆ ಎಂದರೆ ಯಾವ ವ್ಯಕ್ತಿಯ ಜೀವನದಲ್ಲಿ ಧನ ಹಾನಿ ಹೆಚ್ಚಾಗಿರುತ್ತದೆ

ಯಾರಿಗೂ ನೌಕರಿಯಲ್ಲಿ ಯಶಸ್ಸು ಸಿಗುತ್ತಿಲ್ಲವ ಅಂತಹವರು ಈ ಸಂಖ್ಯೆಯನ್ನು ಮನಸ್ಸಿನಲ್ಲಿ ನೆನೆದರೆ ಅವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ ಈ ಸಂಖ್ಯೆಗಳನ್ನು ರಾತ್ರಿ ಮಲಗುವ ಸಮಯದಲ್ಲಿ ಮತ್ತು ಬೆಳಿಗ್ಗೆ ಎದ್ದ ತಕ್ಷಣ ಮನಸ್ಸಿನಲ್ಲಿ ನೆನೆಯಬೇಕು ಈ ಸಮಯದಲ್ಲಿ ಹಲವಾರು ಕೆಲಸಗಳನ್ನು ಮಾಡಲಾಗುತ್ತದೆ ಪ್ರತಿಯೊಬ್ಬರ ಜೀವನದಲ್ಲೂ ತೊಂದರೆಗಳು ಇದ್ದೇ ಇರುತ್ತದೆ ಒಂದು ವೇಳೆ ನೀವು ಆ ತೊಂದರೆಗಳನ್ನು ಯೋಚಿಸುತ್ತ ಇದ್ದರೆ ತೊಂದರೆಗಳು ಹೆಚ್ಚಾಗುತ್ತವೆ ಹೊರತು ಕಡಿಮೆಯಾಗುವುದಿಲ್ಲ

ಬದಲಿಗೆ ಆ ತೊಂದರೆಯನ್ನು ಹೇಗೆ ಕಡಿಮೆ ಮಾಡಬೇಕು ಎಂದು ತಿಳಿಯುವುದು ಮುಖ್ಯವಾಗಿದೆ ರಾತ್ರಿ ನೀವು ಮಲಗುವ ಸಮಯದಲ್ಲಿ ಯಾವಾಗ ಆ ಸಂಖ್ಯೆಗಳನ್ನು ನೋಡುವಿರಿ ನಿಮ್ಮ ಜೀವನದಲ್ಲಿ ಇದ್ದ ಹಣಕಾಸಿನ ತೊಂದರೆಗಳು ಚಿಂತೆಗಳೆಲ್ಲವೂ ಪರಿಹಾರವಾಗುತ್ತದೆ ಹೇಗೆ ನೀವು ಆ ಸಂಖ್ಯೆಗಳನ್ನು ನೋಡುತ್ತಾ ನಿಮ್ಮ ಗಮನವನ್ನು ಅದರ ಮೇಲೆ ಕೇಂದ್ರೀಕರಿಸುವಿರಿ ನಿಮ್ಮ ಎಲ್ಲ ಚಿಂತೆಗಳನ್ನು ತೊಂದರೆಗಳನ್ನು ಆ ಸಂಖ್ಯೆಗಳು ತನ್ನೊಳಗೆ ಎಳೆದುಕೊಳ್ಳುವ ಅನುಭವ ನಿಮಗೆ ಆಗುತ್ತದೆ

ಮುಖ್ಯವಾದ ವಿಷಯವೆಂದರೆ ಸಂಖ್ಯೆಗಳಿಗೆ ನೀವು ಏನನ್ನು ಸಹ ಹೇಳಬಾರದು ಏಕೆಂದರೆ ಅದು ನಿಮ್ಮದೇ ಸಂಖ್ಯೆಗಳಾಗಿರುತ್ತದೆ ಉದಾಹರಣೆಗೆ ನಿಮ್ಮ ಜನ್ಮ 25ನೇ ತಾರೀಕು ಆಗಿದ್ದರೆ ಇಲ್ಲಿ ಮೊದಲನೆಯ ಸಂಖ್ಯೆ 25 ಆಗಿರುತ್ತದೆ ಒಂದು ವೇಳೆ ನವೆಂಬರ್ ತಿಂಗಳಿನಲ್ಲಿ ಆಗಿದ್ದರೆ ಎರಡನೇ ಸಂಖ್ಯೆ 11 ಆಗಿದೆ ಒಂದು ವೇಳೆ 1995 ನೇ ಇಸವಿಯಲ್ಲಿ ಹಾಗಿದ್ದರೆ ಇಲ್ಲಿ ನಿಮ್ಮ ಮೂರನೇ ಸಂಖ್ಯೆಯು 95 ಆಗಿರುತ್ತದೆ 25/11/1995 ಇದು ನಿಮ್ಮ ಜನ್ಮ ದಿನಾಂಕವಾಗಿದ್ದರೆ ಇದು ನಿಮ್ಮ ಲಕ್ಕಿ ನಂಬರ್ ಆಗಿರುತ್ತದೆ ಅದೇ ರೀತಿ ನಿಮ್ಮ ನಿಮ್ಮ ಜನ್ಮ ದಿನಾಂಕಗಳು ನಿಮ್ಮ ಲಕ್ಕಿ ನಂಬರ್ ಆಗಿರುತ್ತದೆ

ಯಾವ ವರ್ಷದಲ್ಲಿ ನಿಮ್ಮ ಜನನ ಆಗಿರುತ್ತದೆ ಆ ವರ್ಷದ ಮೊದಲ ಎರಡು ಅಂಕಿಗಳನ್ನು ತೆಗೆದು ಹಾಕಬೇಕು ನಿಮ್ಮ ಜನ್ಮ ದಿನಾಂಕದ ಇಸವಿಯ ಮೊದಲೇ ಎರಡು ಸಂಖ್ಯೆಗಳನ್ನು ತೆಗೆದು ಉಳಿದ ಎರಡು ಸಂಖ್ಯೆಗಳನ್ನು ತೆಗೆದುಕೊಳ್ಳಬೇಕು ಇದು ನಿಮ್ಮ ಲಕ್ಕಿ ನಂಬರ್ ಆಗಿರುತ್ತದೆ ನಿರಂತರವಾಗಿ ಆ ಸಂಖ್ಯೆಗಳನ್ನು ನೋಡಲು ಶುರು ಮಾಡಬೇಕು ನಂತರ ಒಂದು ಕಾಗದದ ಮೇಲೆ ಆ ಸಂಖ್ಯೆಗಳನ್ನು ಬರೆದುಕೊಳ್ಳಬೇಕು ನೀವು ಮಲಗುವ ಜಾಗದಲ್ಲಿ ಅಥವಾ ನೀವು ಹೆಚ್ಚಾಗಿ ಸಮಯ ಕಳೆಯುವ ಜಾಗದಲ್ಲಿ ಆ ಸಂಖ್ಯೆಯನ್ನು ಬರೆದುಕೊಳ್ಳಿ ಮತ್ತು ನಿರಂತರವಾಗಿ ಆ ಸಂಖ್ಯೆಗಳನ್ನು ನೋಡಿ ನಿಮ್ಮ ಜೀವನದಲ್ಲಿ ಯಾವಾಗ ತೊಂದರೆಗಳು ಹೆಚ್ಚಾಗುತ್ತೋ ಆಗ ಆ ಸಂಖ್ಯೆಗಳನ್ನು ನೋಡಿ ಯಾವಾಗ ಆ ಸಂಖ್ಯೆಗಳು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಇರುತ್ತದೆಯೋ ಆಗ ನಿಮ್ಮ ತೊಂದರೆಗಳೆಲ್ಲವೂ ದೂರಾಗಿ ಧನ ಲಾಭ ಆಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.