ದುರ್ಗಾದೇವಿಯ ಈ ಕಥೆ ಕೇಳಿದರೆ 24 ಗಂಟೆಗಳಲ್ಲಿ ನಿಮ್ಮ ಕಷ್ಟ ತೀರುತ್ತದೆ

0 11

ದುರ್ಗಾದೇವಿಯ ಈ ಕಥೆ ಕೇಳಿದರೆ 24 ಗಂಟೆಗಳಲ್ಲಿ ನಿಮ್ಮ ಕಷ್ಟ ತೀರುತ್ತದೆ

ದುರ್ಗಾದೇವಿಯ ಈ ಕತೆಯನ್ನು ಕೇಳಿದರೆ ಕೇವಲ ಒಂದು ನಿಮಿಷದಲ್ಲಿ ನಿಮ್ಮ ಎಲ್ಲಾ ಕಷ್ಟಗಳು ಮಾಯವಾಗುತ್ತದೆ ದುರ್ಗಾ ಎನ್ನುವ ಪದಕ್ಕೆ ಹಲವಾರು ಅರ್ಥಗಳಿವೆ ಅವುಗಳಲ್ಲಿ ಕೆಲವು ಹೀಗಿದೆ ದೈತ್ಯ,ಮಹಾ ವಿಜ್ಞಾ, ಸಂಹಾರ, ದುಃಖ ಅಥವಾ ಶೋಕ, ನರಕ, ಯಮದಂಡ,ಜನ್ಮ, ಮೃತ್ಯು ಹೀಗೆ ಯಾರೂ ಮೇಲೆ ತಿಳಿಸಿದ ಎಲ್ಲವನ್ನು ನಿವಾರಣೆ ಮಾಡುವಳು ಅವಳೇ ದುರ್ಗಾ ಸಂಕಷ್ಟಗಳಿಂದ ಇಂದ್ರಾದಿ ದೇವತೆಗಳು ರಕ್ಷಿಸಲ್ಪಡುತ್ತಾರೋ ಆಕೆಯೇ ದುರ್ಗಾ ಅವಳೇ ನಮ್ಮನ್ನು ಇಂದಿಗೂ ಕೂಡ ಎಲ್ಲಾ ಕಷ್ಟಗಳಿಂದ ರಕ್ಷಿಸುತ್ತಿರುವುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅಲ್ಲದೆ ದುರ್ಗನೆಂಬ ಮಹಾಸುರನನ್ನು ಕೊಂದು ವಿಕ್ಯಾತಳಾದವಳು ದುರ್ಗಾ ಈ ಜಗತ್ತಿನಲ್ಲಿ ಇರುವ ಶಕ್ತಿ ದುರ್ಗಿ ಒಬ್ಬಳೇ ತನ್ನನ್ನು ಬಿಟ್ಟು ಎರಡನೇ ಶಕ್ತಿ ರೂಪಿಣಿ ಯಾರು ಇಲ್ಲ ಅಲ್ಲದೆ ದೇವಿ ಸೂಕ್ತದಲ್ಲಿ ದೇವಿಯ ತತ್ವವನ್ನು ವರ್ಣಿಸಲಾಗಿದೆ ಆಕೆಯ ದಶ ಭುಜಗಳು 10 ದಿಕ್ಕುಗಳನ್ನು ಸೂಚಿಸುತ್ತದೆ ಆಕೆಯು ಅನಂತತೆ,ಸರ್ವ ವ್ಯಾಪಕತೆ ಹಾಗೂ ಸರ್ವ ಶಕ್ತಿಯ ಪ್ರತೀಕ ಹೀಗೆ ಯಾವುದಕ್ಕೂ ಮಿಗಿಲಾದದ್ದು ಈ ಬ್ರಹ್ಮಾಂಡದಲ್ಲಿಯೇ ಬೇರೊಂದು ಇಲ್ಲವೋ ಅದೇ ದುರ್ಗಾ ತತ್ವ ಪುರಾಣಗಳಲ್ಲಿಯೂ ದುರ್ಗಾ ಪೂಜೆಗೆ ಬಹಳ ಮಹತ್ವವಿದೆ

ಸಮಸ್ತ ಭರತ ಖಂಡದ ದೇವಿ ಪೂಜೆಯು ಯುಗಯುಗಾಂತರಗಳಿಂದ ನಡೆದುಕೊಂಡು ಬಂದಿದೆ ತ್ರೆತಯುಗದಲ್ಲಿ ಸೀತೆಯನ್ನು ಕಳೆದುಕೊಂಡ ಶ್ರೀರಾಮಚಂದ್ರನು ರಾವಣನೊಂದಿಗೆ ಯುದ್ಧ ಮಾಡುವ ಮೊದಲು ದೇವರ್ಷಿ ನಾರದರ ಉಪದೇಶದಂತೆ ದುರ್ಗಾ ಪೂಜೆಯನ್ನು ಮಾಡಿ ವಿಜಯವನ್ನು ಸಾಧಿಸುತ್ತಾನೆ ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಹೇಳಿದಂತೆ ಅರ್ಜುನನು ದುರ್ಗೆಯನ್ನು ಪೂಜಿಸಿ ಕುರುಕ್ಷೇತ್ರವನ್ನು ಗೆಲ್ಲುತ್ತಾನೆ

ಅಂದಿನಿಂದ ಇಂದಿನವರೆಗೂ ಈ ದುರ್ಗಾದೇವಿಯನ್ನು ನವರಾತ್ರಿಯಲ್ಲಿ ವಿಶೇಷವಾದ ರೀತಿಯಲ್ಲಿ ನಡೆಸಿ ಭಕ್ತಾದಿಗಳು ಧನ್ಯರಾಗುತ್ತಿದ್ದಾರೆ ವೇದ ಪುರಾಣಗಳು ಸಾರುವಂತೆ ಆದಿಶಕ್ತಿಯ ಸಹಾಯದಿಂದಲೇ ಬ್ರಹ್ಮನು ಸೃಷ್ಟಿಯ ಕಾರ್ಯವನ್ನು ಮಾಡುತ್ತಾನೆ ವಿಷ್ಣು ಜಗತ್ತಿನ ಪರಿಪಾಲನೆಯನ್ನು ಮಾಡುತ್ತಾನೆ ಶಿವನು ಪ್ರಳಯ ಕಾಲದಲ್ಲಿ ಜಗತ್ತನ್ನು ಲಯಗೊಳಿಸುತ್ತಾನೆ ಆದ್ದರಿಂದಲೇ ಈ ಶಕ್ತಿಯೇ ಸೃಷ್ಟಿ, ಸ್ಥಿತಿ,ಲಯ,ಕರ್ತ್ರ ಆಗಿದ್ದಾಳೆ ಇವಳೇ ಜ್ಞಾನಶಕ್ತಿ , ಕ್ರಿಯಾಶಕ್ತಿ ಹಾಗೂ ಇಚ್ಛಾಶಕ್ತಿ ಸ್ವರೂಪಿಣಿಯು ಆಗಿದ್ದಾಳೆ ಸಾಮಾನ್ಯವಾಗಿ ಮಂಗಳವಾರದಂದು ಶಕ್ತಿ ದೇವತೆಯಾದ ದುರ್ಗಾದೇವಿಯನ್ನು ಪೂಜಿಸುವುದು ಸಂಪ್ರದಾಯವಾಗಿದೆ

ನಂಬಿಕೆಯ ಪ್ರಕಾರ ಭಕ್ತರ ಆಧ್ಯಾತ್ಮಿಕ ಮತ್ತು ಭೌತಿಕ ಬಯಕೆಗಳು ಈ ದಿನ ಮಾತೃದೇವಿಯನ್ನು ಗೌರವದಿಂದ ಪೂಜಿಸುವ ಮೂಲಕ ಈಡೇರುತ್ತದೆ ಈ ದಿನ ತಾಯಿ ದುರ್ಗೆಯ ಪೂಜೆಯಿಂದ ಆಕೆ ಕೂಡ ಸಂತಸಗೊಳ್ಳುತ್ತಾಳೆ ಆದ್ದರಿಂದ ಅನೇಕ ಮಹಿಳಾ ಮತ್ತು ಪುರುಷಭಕ್ತರು ಕೂಡ ಈ ದಿನ ದುರ್ಗಾದೇವಿಯನ್ನು ಪೂಜಿಸುವ ಮೂಲಕ ಆಕೆಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ನೀವು ಮಂಗಳವಾರ ದುರ್ಗಾದೇವಿಯನ್ನು ಪೂಜಿಸುವುದಾದರೆ

ಈ ದಿನ ಪೂಜಾ ಸಾಮಗ್ರಿಗಳಲ್ಲಿ ಪಂಚಮೇವ, ಪಂಚಮಿ ಮಿಥೈ, ಹತ್ತಿ, ಕಮಲಾದಾರ, ಕುಂಕುಮ, ಸಿಂಧೂರ,ತೆಂಗಿನ ಕಾಯಿ, ದೀಪ,ಕೆಂಪು ಬಟ್ಟೆ, ಹೂವುಗಳು, ಐದು ವೀಳ್ಯದೆಲೆ, ಲವಂಗ, ಹಸುವಿನ ಶುದ್ಧ ತುಪ್ಪ, ಚೌಕಿ, ಕಳಸ, ಮಾವಿನ ಎಲೆ, ಕಮಲದ ಗಡ್ಡೆ, ಪಂಚಾಮೃತ ತಟ್ಟೆ,ಖುಷ, ಕೆಂಪುಗಂಧ, ಶ್ರೀಗಂಧ, ಬಾರ್ಲಿ,ಎಳ್ಳು,16 ಸುಮಂಗಲಿಯರು ಬಳಸುವ ವಸ್ತುಗಳು, ದಾಸವಾಳ ಹೂವುಗಳು, ಕೆಂಪು ಹೂವುಗಳ ಹಾರವನ್ನು ಪೂಜೆಯಲ್ಲಿ ಬಳಸುವುದು ಅತ್ಯಂತ ವಿಶೇಷ ಎಂದು ಪರಿಗಣಿಸಲಾಗಿದೆ ದುರ್ಗಾದೇವಿಯನ್ನು ಪೂಜಿಸುವಾಗ ಮೊದಲನೆಯದಾಗಿ ಮಾತೃದೇವತೆಯ ಮಂತ್ರವನ್ನು ಪಠಿಸುವುದರ ಮೂಲಕ ದುರ್ಗಾದೇವಿಯನ್ನು ಆಹ್ವಾನಿಸಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.