ಮೃಗಶಿರ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು..

0 31

ರೋಹಿಣಿ ನಕ್ಷತ್ರದ ನಂತರ ಬರುವ ನಕ್ಷತ್ರವೇ ಮೃಗಶಿರ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಾಮಾನ್ಯವಾಗಿ ದೃಢವಾದ ದೇಹ ಸಾಧಾರಣ ಬಣ್ಣವೂ ಇರುತ್ತದೆ ಬೇರೆಯವರ ವಿಚಾರದಲ್ಲಿ ಪ್ರಾಮಾಣಿಕರಾಗಿರುತ್ತಾರೆ ಇತರರಿಂದಲೂ ಅದೇ ಗುಣವನ್ನು ನಿರೀಕ್ಷಿಸುತ್ತಾರೆ.

ಇವರಿಗೆ ಯಾವುದೇ ವಿಷಯವನ್ನು ಬೇಗನೆ ಗ್ರಹಿಸುವ ಸಾಮರ್ಥ್ಯ ಇರುತ್ತದೆ ಹೊಸ ವಿಚಾರಗಳನ್ನು ಬೇಗನೆ ಕಲಿಯುತ್ತಾರೆ ಇವರು ಆಕರ್ಷಣೀಯವಾದ ವ್ಯಕ್ತಿತ್ವದೊಂದಿಗೆ ತುಂಬಾ ನೆನಪಿನ ಶಕ್ತಿಯನ್ನು ಹೊಂದಿರುತ್ತಾರೆ ಒಂದೇ ಬಾರಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವಂತಹ ಬುದ್ದಿವಂತರು ತಮ್ಮ ಹಟ ಸ್ವಭಾವಗಳಿಂದ ಇತರರಿಗೆ ಕೆಟ್ಟವರಂತೆ ಕಾಣುತ್ತಾರೆ ಇನ್ನೂ ಈ ನಕ್ಷತ್ರದಲ್ಲಿ ಜನಿಸಿದವರು ಜಗತ್ತಿನ ಎಲ್ಲಾ ಜ್ಞಾನವನ್ನು ತಾವು ತಿಳಿದುಕೊಳ್ಳಬೇಕು ಎಂಬ ಹಟ ಹೊಂದಿರುತ್ತಾರೆ.

ಜೀವನದ ಕೊನೆಯ ಕ್ಷಣದವರೆಗೂ ಏನಾದರೂ ಹೊಸತನ್ನು ಕಲಿಯಬೇಕು ಎಂಬ ಹಂಬಲ ಇರುತ್ತದೆ ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೆಚ್ಚಾಗಿ ಸ್ವಾಭಿಮಾನ ಇರುತ್ತದೆ ಬೇರೆಯವರ ಹಾವಭಾವಗಳನ್ನು ಗಮನಿಸಿ, ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮ ಮನೋಭಾವ ಹೊಂದಿರುತ್ತಾರೆ ಇವರು ಆಲಸ್ಯತನ ಹೊಂದಿರುತ್ತಾರೆ ಸುಲಭವಾಗಿ ಎಲ್ಲಾ ಕೆಲಸಗಳು ಮುಗಿಯಬೇಕು ಎಂಬ ಬಯಕೆಯನ್ನು ಹೊಂದಿರುತ್ತಾರೆ ಇವರು ಸಾಮಾನ್ಯವಾಗಿ ಗುರು ಅಥವಾ ಮಾರ್ಗದರ್ಶಕರ ಸಹಾಯ ಇಲ್ಲದೆಯೂ ಸಹ ಹೆಚ್ಚಿನ ಸಾಧನೆ ಮಾಡುತ್ತಾರೆ ಜೊತೆಗೆ ನಿಗೂಢ ವಿದ್ಯೆಗಳನ್ನು ಸಹ ಕಲಿಯುತ್ತಿರುತ್ತಾರೆ.

ಮೃಗಶಿರ ನಕ್ಷತ್ರದ ಅಧಿ ದೇವತೆ ಚಂದ್ರ ಈ ನಕ್ಷತ್ರದ ಅಧಿಪತಿ ಕುಜಗ್ರಹ ಈ ನಕ್ಷತ್ರದ ಪಾದಗಳು ವೃಷಭ ರಾಶಿ ಮತ್ತು ಮಿಥುನ ರಾಶಿಗೆ ಸೇರಿರುತ್ತದೆ ಈ ನಕ್ಷತ್ರದ ಜನ್ಮನಾಮಗಳು ವೇ, ವೋ, ಕಾ, ಕಿ ಈ ನಕ್ಷತ್ರದ ಯೋನಿಯೂ ಹೆಣ್ಣು ಸರ್ಪ ಇವರಿಗೆ ಸೂಕ್ತವಾದ ವೃತ್ತಿ ಎಂದರೆ ಶಿಕ್ಷಕ ವೃತ್ತಿ, ಭೂಗೋಳಶಾಸ್ತ್ರ ,ಕಟ್ಟಡ ಕಾಮಗಾರಿ ಜೊತೆಗೆ

ಪತ್ರಿಕಾ ಮಾಧ್ಯಮ, ಲೇಖನ ವೃತ್ತಿ ,ಸಂಗೀತ, ಚಿತ್ರಕಲೆ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ ಕಥೆ, ಕಾದಂಬರಿ ,ಕವಿತೆ, ಚಿತ್ರಕಲೆಗಳಲ್ಲಿ ಇವರಿಗೆ ತುಂಬಾ ಆಸಕ್ತಿ ಇರುತ್ತದೆ ಆದರೆ ಇವರು ಬಂದುಗಳಿಂದ ಅತೀವ ಹಿಂಸೆಯನ್ನು ಅನುಭವಿಸಿ ಹಣಕಾಸಿನ ನಷ್ಟವನ್ನು ಅನುಭವಿಸುತ್ತಾರೆ ಇವರು ಸದಾ ಚಂದ್ರ ದೇವರು ಹಾಗೂ ಕುಲದೇವರ ಆರಾಧನೆಯಿಂದ ಯಶಸ್ಸನ್ನು ಗಳಿಸುತ್ತಾರೆ ಜೊತೆಗೆ ಶಿವ ಆರಾಧನೆಯಿಂದ ಸುಖ ಸಂಪತ್ತು ಪ್ರಾಪ್ತಿಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.