ನಿಮ್ಮ ಹಸ್ತದಲ್ಲಿ ಎರಡು ಚಿನ್ಹೆಗಳಿದ್ದರೆ ನಿಮ್ಮ ಜೀವನದಲ್ಲಿ ದೊಡ್ಡ ಸ್ಥಾನ ಪಡೆಯುವಿರಿ

0 2,008

ನಿಮ್ಮ ಹಸ್ತದಲ್ಲಿ ಎರಡು ಚಿನ್ಹೆಗಳಿದ್ದರೆ ನಿಮ್ಮ ಜೀವನದಲ್ಲಿ ದೊಡ್ಡ ಸ್ಥಾನ ಪಡೆಯುವಿರಿ

ಅಂಗೈ ಮೇಲೆ ಅಲ್ಲಲ್ಲಿ ಇರುವ ಕೆಲವು ನಿರ್ದಿಷ್ಟ ಗೆರೆಗಳು ನಿಮ್ಮ ಜೀವನದ ಹಲವಾರು ಅಂಶಗಳನ್ನು ಸೂಚಿಸುತ್ತದೆ ಅಂಗೈಯಲ್ಲಿ ಇರುವ ಸಾಲುಗಳು ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಮತ್ತು ಮದುವೆ, ವೃತ್ತಿ, ಸಂಪತ್ತು, ಆರೋಗ್ಯ ಇತ್ಯಾದಿ ಅಂಶಗಳನ್ನು ಸೂಚಿಸುತ್ತದೆ ಮೊದಲನೆಯದಾಗಿ X ಆಕಾರದ ರೇಖೆ ನಿಮ್ಮ ಅಂಗೈಯಲ್ಲಿ ಇದ್ದರೆ ನೀವು ಸಿಕ್ಕಾಪಟ್ಟೆ ಅದೃಷ್ಟಶಾಲಿಗಳು ಎಂದರ್ಥ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ರೀತಿಯ ರೇಖೆಯನ್ನು ವಿಶ್ವ ಜನಸಂಖ್ಯೆಯ ಕೇವಲ 3% ಜನರು ಮಾತ್ರ ಹೊಂದಿರುತ್ತಾರೆ ಇದು ನಿಮ್ಮ ಅಂಗೈಯಲ್ಲಿ ಎರಡು ಸಮತಲವಾಗಿರುವ ರೇಖೆಯ ನಡುವೆ ಇದ್ದರೆ ಅದು ಯಶಸ್ಸಿನ ಸಂಕೇತ ಎಂದು ಹೇಳಲಾಗುತ್ತದೆ ಈ ರೀತಿಯ ರೇಖೆ ಕೆಲವರಲ್ಲಿ ಮಾತ್ರ ಅಪರೂಪವಾಗಿ ಕಂಡುಬರುತ್ತದೆ ಅದರಲ್ಲೂ ತಮ್ಮ ಎರಡು ಅಂಗೈಗಳಲ್ಲಿ X ಅಕ್ಷರವನ್ನು ಹೊಂದಿರುವಂತಹವರು ಜಗತ್ಪ್ರಸಿದ್ಧಿಯಾಗುತ್ತಾರೆ

ಇನ್ನು ಈ ವ್ಯಕ್ತಿಗಳ ಹತ್ತಿರ ಯಾರಾದರೂ ಸುಳ್ಳು ಹೇಳಿದರೆ ಖಂಡಿತವಾಗಿಯೂ ಸಿಕ್ಕಿಹಾಕಿಕೊಳ್ಳುತ್ತಾರೆ ಇನ್ನು ಈ ಚಿನ್ಹೆ ಹೊಂದಿರುವ ವ್ಯಕ್ತಿಗಳಿಗೆ ಯಾರು ಕೆಟ್ಟದ್ದನ್ನು ಮಾಡಲು ಸಾಧ್ಯವಿಲ್ಲ ಇನ್ನು ಭಾರತದ ಪ್ರಾಚೀನ ಗ್ರಂಥಗಳ ಪ್ರಕಾರ ಅಂಗೈಯಲ್ಲಿ M ಅಕ್ಷರ ಕಾಣಿಸಿಕೊಳ್ಳುವವರು ಸ್ವಯಂ ಪ್ರೇರಿತರು ಮತ್ತು ಸ್ವಯಂ ಶಿಸ್ತನ್ನು ಅಳವಡಿಸಿಕೊಂಡಿರುವವರಾಗಿರುತ್ತಾರೆ ಇವರು ತುಂಬಾ ಅದೃಷ್ಟವಂತರು ಹಾಗೂ ಇತರರಿಗಿಂತ ಜೀವನದಲ್ಲಿ ಬೇಗನೆ ಯಶಸ್ಸನ್ನು ಪಡೆಯುತ್ತಾರೆ

ನಿಮ್ಮ ಅಂಗೈಯಲ್ಲಿ M ರೇಖೆ ಇದೆಯಾ ಎಂದು ಪತ್ತೆ ಹಚ್ಚಲು ಮೊದಲನೆಯದಾಗಿ ನೀವು ಜೀವನ ರೇಖೆಯನ್ನು ಪತ್ತೆ ಹಚ್ಚಬೇಕು ನಂತರ ನೀವು ಹೃದಯ ರೇಖೆಯನ್ನು ಗುರುತಿಸಬೇಕಾಗುತ್ತದೆ ಇದು M ಅಕ್ಷರವನ್ನು ಗುರುತಿಸಲು ಅತಿ ಅಗತ್ಯ ಇದು ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ನಿಮ್ಮ ಸಂಬಂಧ ಹೇಗಿದೆ ಎಂದು ತಿಳಿಸುತ್ತದೆ ಮತ್ತೆ ನಿಮ್ಮ ಅಂಗೈಯಲ್ಲಿ ಅತ್ಯಂತ ಅಪರೂಪವಾಗಿ ಇರುವ ಮತ್ತೊಂದು ರೇಖೆಯನ್ನು ಗುರುತಿಸಬೇಕು ಅದು ಯಾವುದೆಂದರೆ ವಿಧಿ ರೇಖೆ ಅಥವಾ ಶನಿ ರೇಖೆ ಎಂದು ಕರೆಯಲಾಗುತ್ತದೆ

ಕೆಲವರಿಗೆ ಇದು ಸಣ್ಣದಾಗಿ ಇದ್ದರೆ ಇನ್ನು ಕೆಲವರಿಗೆ ಅಂಗೈ ಪೂರ್ತಿ ಇರುತ್ತದೆ ಅದೇ ರೀತಿ ಉದ್ದನೆಯ ಬೆರಳುಗಳನ್ನು ಹೊಂದಿರುವವರು ನೃತ್ಯಪಟುಗಳು, ಕ್ರೀಡಾಪಟುಗಳು ಮತ್ತು ಅಧಿಕ ಆಯಸ್ಸು ಹೊಂದಿರುವವರಾಗಿರುತ್ತಾರೆ, ಅಧಿಕ ಜ್ಞಾನ, ಅದೃಷ್ಟವಂತರು ಆಗಿರುತ್ತಾರೆ ಚಿಕ್ಕ ಬೆರಳುಗಳನ್ನು ಹೊಂದಿರುವವರು ಚಾಣಕ್ಯರು, ಸಿರಿವಂತರು, ಯೋಗಿಗಳು ಮತ್ತು ಸಮಾಜ ಸುಧಾರಕರಾಗಿರುತ್ತಾರೆ

ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವಂತೆ ಒಬ್ಬ ವ್ಯಕ್ತಿಯು ಸುಂದರವಾದ ಹಾಗೂ ಬಲವಾದ ಉತ್ತಮ ತಲೆರೇಖೆಯನ್ನು ಹೊಂದಿದ್ದರೆ ಆತ ಒಳ್ಳೆಯ ಕೆಲಸವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ ಜೊತೆಗೆ ಅಂಗೈಯಲ್ಲಿ ಇರುವ ಚಕ್ರದ ಗುರುತು ಕೂಡ ಬಹಳ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಈ ಚಿನ್ಹೆ ಹೊಂದಿರುವ ಜನರನ್ನು ಶ್ರೀಮಂತ ಹಾಗೂ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.