ನಾಳೆ ಸೋಮವಾರ ಏಳು ರಾಶಿಯವರಿಗೆ ಭಾರಿ ಅದೃಷ್ಟ ಶುಕ್ರದೆಸೆ ದುಡ್ಡಿನ ಸುರಿಮಳೆ

0 24

ನಾಳೆ ಸೋಮವಾರ ಏಳು ರಾಶಿಯವರಿಗೆ ಭಾರಿ ಅದೃಷ್ಟ ಶುಕ್ರದೆಸೆ ದುಡ್ಡಿನ ಸುರಿಮಳೆ

ಸೋಮವಾರದ ದಿನದಿಂದ ಈ ಏಳು ರಾಶಿಯವರಿಗೆ ಹುಟ್ಟಿದ್ದೆಲ್ಲ ಚಿನ್ನ ವಾಗಿ ಬದಲಾಗುತ್ತದೆ ಜುಲೈ 11ನೇ ತಾರೀಕಿನಿಂದ ಈ ರಾಶಿಯವರಿಗೆ ಗುರು ಬಲ ಆರಂಭವಾಗುತ್ತದೆ ಇವರಿಗೆ ನಾಳೆಯಿಂದ ಅನುಮಾನ ಕೃಪೆಯು ಪ್ರಾರಂಭವಾಗುತ್ತದೆ ಇವರು ತುಂಬಾ ಅದೃಷ್ಟಶಾಲಿಗಳು ಎಂದು ಸಹ ಹೇಳಬಹುದು ಇವರು ಜೀವನದಲ್ಲಿ ಭಾರಿ ದನ ಲಾಭವನ್ನು ಪಡೆದುಕೊಳ್ಳುತ್ತಾರೆ ಈ ರಾಶಿಗಳು ಯಾವುದು ಎಂದು ಇಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ ಮೊದಲನೆಯ ರಾಶಿ ಮೇಷ ರಾಶಿ ಇವರು ಯಾವುದೇ ನಿರ್ಧಾರ ತೆಗೆದುಕೊಂಡರು ಅದು ಇವರನ್ನು ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತದೆ ಯಶಸ್ಸಿನ ಹದಿ ಇವರದಾಗಿರುತ್ತದೆ ಮತ್ತೆ ಇವರು ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವನ್ನು ಹೊಂದಬಹುದು

ಈ ರಾಶಿಯವರು ಎರಡನೆಯದಾಗಿ ಕಟಕ ರಾಶಿ ಇವರು ಕೆಲಸದಲ್ಲಿ ಯಶಸ್ಸನ್ನು ಗಳಿಸಿಕೊಳ್ಳುತ್ತಾರೆ ಕೆಲಸದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ ಇದರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬಗೆಹರಿಯುತ್ತದೆ ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಂಡರೆ ಯಶಸ್ಸು ಇವರನ್ನು ಬಿಡುವುದಿಲ್ಲ ಇವರ ಜೀವನದ ಎಲ್ಲಾ ಸಮಸ್ಯೆಗಳ ಬಗ್ಗೆ ಹರಿಯುತ್ತದೆ

ಮೂರನೆಯದಾಗಿ ಸಿಂಹ ರಾಶಿ ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ ಇದು ನಿಮಗೆ ಬಹಳ ಉತ್ತಮ ಸಮಯ ಎಂದು ಹೇಳಬಹುದು ನಾಲ್ಕನೆಯದಾಗಿ ತುಲಾ ರಾಶಿ ಇವರು ಇಷ್ಟು ದಿನ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಉತ್ತಮ ಪ್ರತಿಫಲ ದೊರೆಯುತ್ತದೆ ಮಕ್ಕಳ ವಿದ್ಯಾಭ್ಯಾಸವು ಸುಲಭವಾಗಿ ಇರುತ್ತದೆ ಐದನೆಯದಾಗಿ ಮಕರ ರಾಶಿ ನೀವು ನಿಮ್ಮ ಜೀವನದಲ್ಲಿ ಎಷ್ಟು ಕಷ್ಟಪಟ್ಟಿದ್ದೀರೋ ಅಷ್ಟೇ ಸುಖವೂ ನಿಮ್ಮ ಜೀವನದಲ್ಲಿ ದೊರೆಯುತ್ತದೆ

ನಿಮ್ಮ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಸಹ ಪರಿಹಾರವಾಗುತ್ತದೆ ಸಂತೋಷದ ಜೊತೆ ನಿಮ್ಮ ಪ್ರತಿಷ್ಠೆಯು ಸಹ ಹೆಚ್ಚಾಗುತ್ತದೆ ಕೊನೆಯದಾಗಿ ವೃಶ್ಚಿಕ ರಾಶಿ ಮತ್ತು ಮೀನ ರಾಶಿ ಇವರು ಬಹಳ ದಿನಗಳಿಂದ ಪಟ್ಟ ಕನಸು ಈ ಒಂದು ದಿನದಲ್ಲಿ ನನಸಾಗುತ್ತದೆ ನೀವು ಕೆಲಸವನ್ನು ಆರಂಭಿಸಬೇಕಾದರೆ ಈ ಒಂದು ಸಮಯ ಸೂಕ್ತವಾದ ಸಮಯ ಎಂದು ಹೇಳಬಹುದು ಇದರಲ್ಲಿ ಯಶಸ್ಸು ನಿಮಗೆ ದೊರೆಯುತ್ತದೆ ಸಮಾಜದಲ್ಲಿ ಉತ್ತಮ ಗೌರವವು ದೊರೆಯುತ್ತದೆ ಸಮಾಜದಲ್ಲಿ ಬಹಳಷ್ಟು ಉತ್ತಮ ಕಾರ್ಯಗಳು ನಿಮ್ಮ ಕೈಯಿಂದ ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.