ಮುಟ್ಟಿದರೆ ಮುನಿ ಗಿಡ ಮನೆ ಹತ್ತಿರ ಇದ್ದರೆ ಔಷಧಗಳ ಆಗರ

0 33

ಮುಟ್ಟಿದರೆ ಮುನಿ ಗಿಡ ಮನೆ ಹತ್ತಿರ ಇದ್ದರೆ ಔಷಧಗಳ ಆಗರ

ಕೆಲವು ಗಿಡಗಳು ನಾವು ಬೆಳೆಸದೆ ತಾವಾಗಿಯೇ ಬೆಳೆಯುತ್ತದೆ ಅದು ಪ್ರಕೃತಿ ನಮಗೆ ಕೊಡುವ ಔಷಧೀಯ ನಾಚಿಕೆ ಮುಳ್ಳು ಅಥವಾ ಮುಟ್ಟಿದರೆ ಮುನಿ ಗಿಡ ಎಲ್ಲೆಂದರಲ್ಲಿ ಬೆಳೆಯುತ್ತದೆ ನಮ್ಮ ಹಿರಿಯರು ಇದನ್ನು ಬೇರೆ ಬೇರೆ ರೂಪದಲ್ಲಿ ಬಳಸುತ್ತಿದ್ದರು ಈ ಗಿಡದ ಎಲೆ, ಕಾಂಡ ಹಾಗೂ ಬೇರು ಎಲ್ಲದರಲ್ಲಿಯೂ ಔಷಧಿಯ ಗುಣಗಳು ಇದೆ ಮೊದಲನೆಯದಾಗಿ ಮುಖದಲ್ಲಿ ಮೊಡವೆಗಳು ಇದ್ದರೆ ಇಂತಹವರಿಗೆ ಇದು ತುಂಬಾ ಒಳ್ಳೆಯದು ಈ ಮುಟ್ಟಿದರೆ ಮುನಿ ಗಿಡದ ಎಲೆಯಿಂದ ರಸ ತೆಗೆದು ಅದನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ರಸ ತೆಗೆದು ಆ ರಸವನ್ನು ಹಚ್ಚಿದರೆ ಮೊಡವೆ ಕಲೆಗಳು ನಿವಾರಣೆ ಆಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮಲ ಬದ್ಧತೆ ಸಮಸ್ಯೆ ಇರುವವರಿಗೆ ಇದರ ಎಲೆ ಮತ್ತು ಬೇರು ಎರಡನ್ನು ಸೇರಿಸಿ ಚೆನ್ನಾಗಿ ಜಜ್ಜಿ ರಸ ತೆಗೆದು ಒಂದು ಲೋಟ ನೀರಿಗೆ ಎರಡು ಚಮಚ ರಸ ಹಾಕಿ ಕುಡಿಯಬಹುದು ಈ ರೀತಿ ಮಾಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ ಇನ್ನು ಕೆಲವು ಬಾರಿ ಗಾಯ ಆಗಿ ತುಂಬಾ ರಕ್ತಸ್ರಾವ ಆಗುತ್ತಿದ್ದರೆ ಆಗಲು ಸಹ ಈ ಮುಟ್ಟಿದರೆ ಮುನಿ ಗಿಡದ ಎಲೆಯನ್ನು ಬಳಸಬಹುದು ತುಂಬಾ ರಕ್ತಸ್ರಾವಾಗುತ್ತಿದ್ದರೆ ಇದನ್ನು ಮನೆ ಮದ್ದಾಗಿ ಹಳ್ಳಿಗಳ ಕಡೆ ಉಪಯೋಗಿಸುತ್ತಾರೆ ಯಾರಿಗೆ ಚರ್ಮದ ಅಲರ್ಜಿ ಸಮಸ್ಯೆ ಕಾಡುತ್ತಿರುತ್ತದೆ ಕಜ್ಜಿ,ತುರಿಕೆ ಆಗುವಂತಹವರಿಗೆ ಆ ಜಾಗದಲ್ಲಿ ಈ ಗಿಡದ ಎಲೆಯಿಂದ ರಸವನ್ನು ತೆಗೆದು ಅದನ್ನು ಹಚ್ಚಬಹುದು

ಇದರಿಂದಾಗಿ ಕಜ್ಜಿ, ತುರಿಕೆ ಎಲ್ಲವೂ ಬೇಗನೆ ನಿವಾರಣೆ ಆಗುತ್ತದೆ ಇನ್ನು ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದರ ಎಲೆ ಅಥವಾ ಬೇರನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಂಡು ಒಂದು ಲೋಟ ನೀರಿಗೆ ಒಂದು ಚಮಚ ಪುಡಿಯನ್ನು ಹಾಕಿ ಕುಡಿಯುವುದರಿಂದ ಪೈಲ್ಸ್ ಸಮಸ್ಯೆ ನಿವಾರಣೆ ಆಗುತ್ತದೆ

ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳು ಕಾಡುತ್ತಿರುತ್ತದೆ ನೋವು, ಸೆಳೆತ ಇದ್ದರೆ ಇನ್ನು ಕೆಲವರಿಗೆ ಅನಿಯಮಿತ ರಕ್ತಸ್ರಾವಾಗುತ್ತಿರುತ್ತದೆ ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ ತಡವಾಗಿ ಮುಟ್ಟಾಗುತ್ತದೆ ಅಥವಾ ಲೇಟಾಗಿ ಮುಟ್ಟಾಗುತ್ತದೆ ಅಂತಹವರು ಇದರ ಗಿಡವನ್ನು ಬೇರು ಸಮೇತ ಅದನ್ನು ಚೆನ್ನಾಗಿ ತೊಳೆದು ಜಜ್ಜಿ ಕಷಾಯ ಮಾಡಬೇಕು ಇದನ್ನು ಕುಡಿಯುವುದರಿಂದ ಪಿರಿಯಡ್ಸ್ ನೋವುಗಳೆಲ್ಲವೂ ನಿವಾರಣೆ ಆಗುತ್ತದೆ ಹಾಗೂ ಇರ್ರೆಗುಲರ್ ಪಿರಿಯಡ್ಸ್ ಇದ್ದರೆ ಕಡಿಮೆ ಆಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.