ಇಂದಿನಿಂದ 65 ವರ್ಷಗಳ ನಂತರ ಈ ರಾಶಿಯವರಿಗೆ ಒಲಿದುಬಂದಿದೆ ಶನಿದೇವರ ಕೃಪಾಕಟಾಕ್ಷ | ಶುಕ್ರದೆಶೆ ಆರಂಭ | ಇವರಷ್ಟು ಅದೃಷ್ಟವಂತರು ಬೇರೆ ಯಾರು ಇಲ್ಲ

Recent stories

ಇಂದಿನಿಂದ 65 ವರ್ಷಗಳ ನಂತರ ಈ ರಾಶಿಯವರಿಗೆ ಒಲಿದುಬಂದಿದೆ ಶನಿದೇವರ ಕೃಪಾಕಟಾಕ್ಷ | ಶುಕ್ರದೆಶೆ ಆರಂಭ | ಇವರಷ್ಟು ಅದೃಷ್ಟವಂತರು ಬೇರೆ ಯಾರು ಇಲ್ಲ.

ನಮಸ್ಕಾರ ಸ್ನೇಹಿತರೆ, ಇಂದಿನಿಂದ 65 ವರ್ಷಗಳ ನಂತರ ಈ ರಾಶಿಯವರಿಗೆ ಒಲಿದು ಬಂದಿದೆ ಶನಿದೇವರ ಕೃಪಾಕಟಾಕ್ಷ, ಇವರಷ್ಟು ಅದೃಷ್ಟವಂತರು ಬೇರೆ ಯಾರು ಇಲ್ಲ ಹಾಗಾದರೆ ಯಾವ ಯಾವ ರಾಶಿಗಳು ಈ ಅದೃಷ್ಟವನ್ನು ಪಡೆಯುತ್ತಿದ್ದಾರೆ ಎಂಬುದನ್ನು ಈ ದಿನ ನಾವು ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಇದನ್ನು ಪೂರ್ತಿಯಾಗಿ ಓದಿ. ಹೌದು ಸ್ನೇಹಿತರೆ ಶನಿವಾರದ ದಿನ ಶನಿದೇವರಿಗೆ ಬಹಳ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ.ಭೂಮಿಯ ಮೇಲೆ ಯಾವ ದೇವರಿಗೆ ಎದರದಿದ್ದರೂ ಕೂಡ ಶನಿದೇವರಿಗೆ ಮಾತ್ರ ಪ್ರತಿಯೊಬ್ಬರು ಎದುರುತ್ತಾರೆ ಒಮ್ಮೆ ಶನಿದೇವರ ಕೋಪದ ದೃಷ್ಟಿ ನಮ್ಮ ಮೇಲೆ ಬಿದ್ದರೆ ನಮ್ಮನ್ನು ಯಾರಿಂದಲೂ ಕೂಡ ಕಾಪಾಡಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಜನರು ಮಾಡಿದ ಪಾಪಗಳಿಗೆ ಅನುಗುಣವಾಗಿ ಶನಿ ದೇವರು ಜನರಿಗೆ ಶಿಕ್ಷೆಯನ್ನು ಕೊಡುತ್ತಾರೆ ಮತ್ತು ಅವರು ಮಾಡಿದ ಪುಣ್ಯಕ್ಕೆ ಅನುಗುಣವಾಗಿ ಅವರಿಗೆ ವರವನ್ನು ಕೂಡ ಕೊಡುತ್ತಾರೆ.

ಇನ್ನು ಶನಿದೇವರು ಜನರು ಮಾಡಿದ ಪಾಪ ಹಾಗೂ ಪುಣ್ಯಗಳನ್ನು ಅಳತೆ ಮಾಡುವುದರಲ್ಲಿ ಎತ್ತಿದ ಕೈ ಇಂದು ಈ ಶನಿವಾರ ಮತ್ತು ವರ್ಷದ ಎರಡನೆ ತಿಂಗಳ ಮೊದಲ ವಾರ ಇಂದು ಶನಿದೇವರು ತನ್ನ ಸ್ಥಾನವನ್ನು ಬದಲಾವಣೆ ಮಾಡಲಿದ್ದು ಕೆಲವು ರಾಶಿಯಾವರಿಗೆ ಬಹಳ ಒಳ್ಳೆಯದಾಗಲಿದೆ ಮತ್ತು ಕೆಲವು ರಾಶಿಯವರಿಗೆ ಸ್ವಲ್ಪ ಕೆಡುಕು ಆಗಲಿದೆ, ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ಇದನ್ನು ಪೂರ್ತಿಯಾಗಿ ಓದಿ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಮೊದಲನೆಯದಾಗಿ ಕಟಕ ರಾಶಿ: ಈ ರಾಶಿಯವರಿಗೆ ಶನಿ ದೇವರ ಆಶೀರ್ವಾದ ಒಲಿದು ಬಂದಿರುವುದರಿಂದ ಜಾತಕದಲ್ಲಿರುವ ಕೆಲವು ತೊಂದರೆಗಳು ನಿವಾರಣೆಯಾಗಲಿದೆ ಮತ್ತು ಮುಂದೆ ಬರುವಂತಹ ಎಲ್ಲಾ ಕಷ್ಟಗಳನ್ನು ಎದುರಿಸುವ ಶಕ್ತಿ ನಿಮಗೆ ಸಿಗಲಿದೆ, ನೀವು ಕಂಡ ಕನಸನ್ನು ನನಸು ಮಾಡಿಕೊಳ್ಳಲೂ ಇದು ಬಹಳ ಒಳ್ಳೆಯ ಸಮಯವಾಗಿದೆ ಮತ್ತು ಯಾವುದೇ ಕಾರಣಕ್ಕೂ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಡಿ ಮತ್ತು ನಿಮ್ಮ ನಿರ್ಧಾರ ಕೆಲವರಿಗೆ ಇಷ್ಟವಾಗಿಲ್ಲ ಇರಬಹುದು ಆದರೆ ಅದು ಮುಂದೆ ಅವರಿಗೆ ಅರ್ಥವಾಗುತ್ತದೆ, ಪ್ರೀತಿ ಪ್ರೇಮದ ವಿಚಾರದಲ್ಲಿ ಮನೆಯವರಿಂದ ಒಪ್ಪಿಗೆ ಸಿಗಲಿದ್ದು ಮದುವೆ ಆದಷ್ಟು ಬೇಗ ನಡೆಯಲಿದೆ, ವಿವಿಧ ಮೂಲಗಳಿಂದ ನಿಮಗೆ ಆದಾಯ ಹರಿದು ಬರಲಿದ್ದು, ನೀವು ಬಂದ ಆದಾಯವನ್ನು ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ನಿಮ್ಮದಾಗಲಿದೆ.

ಇನ್ನು ಎರಡನೆಯದಾಗಿ ಕನ್ಯಾ ರಾಶಿ: ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಸ್ನೇಹಿತರೆ ಈ ರಾಶಿಯವರು ತುಂಬಾ ವರ್ಷಗಳಿಂದ ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸುತ್ತಾ ಬಂದಿದ್ದಾರೆ ಆದರೆ ಈಗ ಅವರು ಪಟ್ಟ ಎಲ್ಲಾ ಕಷ್ಟಗಳಿಗೂ ಫಲ ಸಿಗಲಿದ್ದು ಅವರ ಮುಂದಿನ ಜೀವನ ಆನಂದಮಯವಾಗಲಿದೆ, ಯಾವುದಾದರೂ ಹೊಸ ಕೆಲಸವನ್ನು ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ, ಮತ್ತು ಈ ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಿಕೊಳ್ಳಬೇಡಿ, ಬಂಧುಗಳು ನಿಮ್ಮನ್ನು ಕಡೆಗಣಿಸಬಹುದು ಆದರೆ ನೀವು ಆತ್ಮವಿಶ್ವಾಸವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ.

ಇನ್ನು ಮೂರನೆಯದಾಗಿ ಮಿಥುನ ರಾಶಿ: ಈ ರಾಶಿಯವರು ಏನೇ ಕೆಲಸವನ್ನು ಮಾಡಿದರೂ ಅವರಿಗೆ ಯಾವುದೇ ಲಾಭ ಸಿಕ್ಕಿರುವುದಿಲ್ಲ, ಆದರೆ ಈಗ ಯಾವುದೇ ಕೆಲಸವನ್ನು ಮಾಡಿದರು ಕೂಡ ಅದರಲ್ಲಿ ಲಾಭ ಪರಿಚಯವಾಗಲಿದ್ದು ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭ ಸಿಗಲಿದೆ, ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ ಮತ್ತು ಕಂಕಣ ಭಾಗ್ಯ ಕೂಡಿ ಬಾರದ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.ಇನ್ನು ಕೊನೆಯದಾಗಿ ಧನು ರಾಶಿ: ಈ ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಮಾಡುವ ವ್ಯಾಪಾರದಲ್ಲಿ ಹಾಗೂ ವ್ಯವಹಾರದಲ್ಲಿ ಒಳ್ಳೆಯ ಲಾಭ ಬರಲಿದೆ, ಮತ್ತು ಇಂದಿನಿಂದ ಅವರು ಹಣವನ್ನು ಕೂಡಿಸಲು ಪ್ರಾರಂಭಿಸಿದರೆ ಮುಂದಿನ ದಿನಗಳನ್ನು ಇವರು ಕೂತು ಕರೆಯಬಹುದಾಗಿದೆ, ನೀವು ಮಾಡುವ ಸಮಾಜಮುಖಿ ಕೆಲಸಗಳಿಂದ ನಿಮಗೆ ಸಮಾಜದಲ್ಲಿ ಬಹಳ ಒಳ್ಳೆಯ ಸ್ಥಾನಮಾನ ಸಿಗಲಿದೆ ಮತ್ತು ರಾಜಕೀಯ ಪ್ರವೇಶವನ್ನು ಮಾಡಲು ಕೂಡ ಅತ್ಯಂತ ಒಳ್ಳೆಯ ಸಮಯ ಇದಾಗಿದೆ, ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯ ಪಲಿತಾಂಶ ಸಿಗಲಿದೆ.

ಇನ್ನು ಉಳಿದ ರಾಶಿಯವರಿಗೆ ಸ್ವಲ್ಪ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅವರು ಪ್ರತಿ ಶನಿವಾರ ಉಪವಾಸವನ್ನು ಮಾಡಿ ಶನಿದೇವರ ಆರಾಧನೆಯನ್ನು ಮಾಡಿದರೆ ಅವರಿಗೂ ಕೂಡ ಶನಿ ದೇವರ ಆಶೀರ್ವಾದ ಸಿಗಲಿದೆ, ಮತ್ತು ನಿಮ್ಮ ನಷ್ಟಗಳು ಕೂಡ ಸರಿ ಹೋಗಲಿದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published.