ಮೂಲಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 40

ಮೂಲಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ಮೂಲ ನಕ್ಷತ್ರದಲ್ಲಿ ಜನಿಸಿದವರು ಉನ್ನತವಾದ ದ್ಯೆಯೋದ್ದೇಶಗಳೊಂದಿಗೆ ಅಧಿಕಾರಯುತವಾಗಿ ಜೀವನವನ್ನು ನಡೆಸುತ್ತಾರೆ ಸುಖ ಸಂಪತ್ತನ್ನು ತಮ್ಮ ಪ್ರತಿಭೆಯಿಂದ ಸಂಪಾದಿಸುತ್ತಾರೆ ಯಾವಾಗಲೂ ಹಣವನ್ನು ಇಟ್ಟುಕೊಂಡು ಲಕ್ಷ್ಮಿಪುತ್ರ ಎಂದು ಕರೆಯಲ್ಪಡುವರು ಕುಲದೇವರು ಮತ್ತು ಬ್ರಾಹ್ಮಣರಲ್ಲಿ ಅಪಾರವಾದ ಭಕ್ತಿ ಗೌರವವನ್ನು ಹೊಂದಿರುತ್ತಾರೆ ಜನಾನುರಾಗಿಗಳಾದ ಇವರು ಕುಟುಂಬ ಜೀವನದಲ್ಲಿ ಸಾಧಾರಣ ಪ್ರೀತಿ ಪ್ರಾಪ್ತಿಯಾಗುತ್ತದೆ ತಮ್ಮ ಸೂಕ್ತ ಬುದ್ಧಿ ಶಕ್ತಿಯಿಂದ ಪ್ರಪಂಚದ ವಿವಿಧ ವ್ಯವಹಾರ ಜ್ಞಾನಗಳನ್ನು ಕರಗತ ಮಾಡಿಕೊಳ್ಳುತ್ತಾರೆ ಮೂಲ ಎಂದರೆ ಬೇರು

ಈ ನಕ್ಷತ್ರದ ವ್ಯಕ್ತಿಗಳಿಗೆ ಆಳವಾದ ಜ್ಞಾನ ಇರುತ್ತದೆ ಯಾವುದೇ ವಿಚಾರವಾಗಲಿ ಸ್ಪಷ್ಟವಾಗಿ ತಿಳಿದುಕೊಳ್ಳುವ ಇಚ್ಚೆಯು ಇವರಿಗೆ ಇರುತ್ತದೆ ಈ ನಕ್ಷತ್ರದವರು ತಮ್ಮ ಸ್ವಂತ ಪರಿಶ್ರಮದಿಂದ ಅಪಾರವಾದ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಪಡೆಯುತ್ತಾರೆ ಶಾಂತಿ ಪ್ರಿಯರು ಆದ ಇವರು ತಾವು ಇಷ್ಟಪಟ್ಟದ್ದು ಅಥವಾ ಇವರಿಗೆ ಸಿಗಬೇಕಾದದ್ದು ಸಿಗದೇ ಇದ್ದರೆ ಜಗಳ ಆಡುವ ಮನಸ್ಥಿತಿ ಹೊಂದಿರುತ್ತಾರೆ ಈ ನಕ್ಷತ್ರ ಸಂಜಾತರಿಗೆ ಹಲವು ಬಗೆಯ ಪ್ರತಿಭೆಗಳು ಇರುತ್ತದೆ ಹಾಗಾಗಿ ಕೆಲಸ ಮತ್ತು ವೃತ್ತಿ ಬದಲಾಯಿಸುವುದು

ಇವರ ಕೆಟ್ಟ ಸ್ವಭಾವ ಹಣ ಖರ್ಚು ಮಾಡುವಲ್ಲಿ ಹಿಡಿತ ಇರುವುದಿಲ್ಲ ಮಹತ್ವಕಾಂಕ್ಷಿಗಳಾದ ಇವರು ಕಲಿಕೆಯಲ್ಲಿ ಆಸಕ್ತಿ ಮತ್ತು ಉತ್ತಮ ಬರಹಗಾರರು ಆಗಿರುತ್ತಾರೆ ಒಳ್ಳೆಯ ಮಾತುಗಾರರಾದ ಇವರು ವಿಪರೀತ ಪ್ರವಾಸವನ್ನು ಮಾಡುತ್ತಿರುತ್ತಾರೆ ಹಾಗೂ ಇತರರಿಗೆ ಸಹಾಯ ಮಾಡುವುದರಲ್ಲಿ ಮುಂದೆ ಇರುತ್ತಾರೆ.

ಅಧಿಪತಿ-ಕೇತು ಗ್ರಹ. ಅಧಿದೇವತೆ- ನಿರುತಿ.
ರಾಶಿ- ಧನು.
ಜನ್ಮ ನಾಮ-ಯೆ, ಯೊ, ಬಾ,ಬಿ.
ಯೋನಿ- ನಾಯಿ.
ಸೂಕ್ತ ವೃತ್ತಿ-ತನಿ ಖಾಧಿಕಾರಿಗಳು, ಪೊಲೀಸ್, ಪತ್ತೆದಾರಿ ಇಲಾಖೆ, ವ್ಯವಸಾಯ.

ಇವರು ಸ್ವಭಾವತಹ ವಿಶಿಷ್ಟವಾಗಿ ನೇರವಾಗಿ ಮಾತನಾಡುವ ಜನರಾಗಿರುತ್ತಾರೆ ಇವರಿಗೆ ಪ್ರಪಂಚದ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಜ್ಞಾನವು ಪ್ರಬಲವಾಗಿರುತ್ತದೆ ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಬಾಲ್ಯದ ಜೀವನದಲ್ಲಿ ಕೆಲವು ಕಷ್ಟಗಳನ್ನೂ ಅನುಭವಿಸಿರುತ್ತಾರೆ ಆದರೆ ತಮ್ಮ ಸ್ವಂತ ಜಾಣ್ಮೆಯಿಂದ ಜೀವನದಲ್ಲಿ ಅಪರವಾದ ಯಶಸ್ಸು ಮತ್ತು ಸಂಪತ್ತನ್ನು ಹೊಂದುತ್ತಾರೆ ಗಣಪತಿ ದೇವರ ಆರಾಧನೆಯನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಮತ್ತು ಆರ್ಥಿಕ ಅಭಿವೃದ್ಧಿ ಹೊಂದುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.