ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಘಟನೆಗಳು ಅದೃಷ್ಟ ತರುತ್ತವೆ

0 7

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಘಟನೆಗಳು ಅದೃಷ್ಟ ತರುತ್ತವೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ಘಟನೆಗಳು ನಿಮ್ಮ ಯಶಸ್ಸಿನ ಮುನ್ಸೂಚನೆಯನ್ನು ನೀಡುತ್ತವೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಘಟನೆಗಳು ಅದೃಷ್ಟ ಕುಲಾಯಿಸುತ್ತವೆ ನಾವು ಗಾಡ ನಿದ್ರೆಯಲ್ಲಿರುವಾಗ ಸಾಮಾನ್ಯವಾಗಿ ಕನಸುಗಳು ಬೀಳುತ್ತವೆ ಹಾಗೆ ಬೀಳುವುದು ಸಹಜ ಕೂಡ ವಿವಿಧ ಬಗೆಯ ಕನಸುಗಳು ಬರುತ್ತವೆ ಕೆಲವೊಂದು ಜ್ಞಾಪಕದಲ್ಲಿ ಉಳಿಯುತ್ತವೆ ಇನ್ನು ಕೆಲವು ಮರೆತು ಹೋಗುತ್ತವೆ ಕೆಲವೊಂದು ಕನಸು ಶುಭ ಸಂಕೇತವಾದರೆ ಇನ್ನು ಕೆಲವೊಂದು ಕನಸು ಅಶುಭದ ಸಂಕೇತ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯೋದಯದ ವೇಳೆ ಬಿದ್ದ ಕನಸುಗಳು ನಿಜವಾಗುತ್ತವೆ

ಬ್ರಹ್ಮ ಮುಹೂರ್ತದಲ್ಲಿ ಕಂಡ ಕನಸು ಹತ್ತು ದಿನದೊಳಗೆ ನಿಜವಾಗುತ್ತದೆ ಮಧ್ಯರಾತ್ರಿ ಹಾಗೂ ಬ್ರಹ್ಮ ಮುಹೂರ್ತದ ಮಧ್ಯೆ ಕಂಡ ಕನಸು ಒಂದರಿಂದ 10 ತಿಂಗಳೊಳಗೆ ಪೂರ್ಣಗೊಳ್ಳುತ್ತದೆ ಕೆಲವೊಂದು ಸ್ವಪ್ನ ವ್ಯಕ್ತಿ ಕೋಟ್ಯಾಧೀಶನಾಗುವ ಸಂಕೇತ ನೀಡುತ್ತದೆ ನಿಮ್ಮ ಕನಸಿನಲ್ಲಿಯೂ ಇಂತಹ ವಸ್ತುಗಳು ಕಂಡರೆ ನೀವು ಕೋಟ್ಯಾಧೀಶರಾಗುವುದು ನಿಶ್ಚಿತ ವ್ಯಕ್ತಿಗೆ ಮುಖ ಕಾಣದೆ ಭೇಟಿಯಾದಂತೆ ಹುಡುಗಿ ಕನಸು ಕಂಡರೆ ಆಕೆಯ ಮದುವೆ ಶ್ರೀಮಂತನ ಜೊತೆ ಆಗುತ್ತದೆ ಎಂದರ್ಥ ಇಲ್ಲವೆ ಮದುವೆಯಾದ ಮೇಲೆ ಆಕೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಎಂಬುದರ ಸಂಕೇತವಾಗಿದೆ

ಕನಸಿನಲ್ಲಿ ನಾಯಿ ಕಚ್ಚಿದಂತೆ ಕಂಡರೆ ನೀವು ಸದ್ಯದಲ್ಲಿಯೇ ಶ್ರೀಮಂತರಾಗುತ್ತೀರಿ ಎಂದರ್ಥ ಹಸು ಕರುವಿನ ಜೊತೆ ಕಂಡರೆ ಅಥವಾ ಕರು ಹಾಲು ಕುಡಿಯುತ್ತಿದ್ದಂತೆ ಸ್ವಪ್ನ ಬಿದ್ದರೆ ಒಳ್ಳೆಯದು ಕನಸಿನಲ್ಲಿ ಮಗು ಅಂಬೆಗಾಲಿಡುತ್ತಾ ನಡೆದಂತೆ ಕಂಡರೆ ಸದ್ಯದಲ್ಲಿಯೇ ನಿಮ್ಮ ಖಜಾನೆ ತುಂಬಲಿದೆ ಎಂದರ್ಥ ಇರುವೆಗಳು ಒಂದೇ ಸಾಲಿನಲ್ಲಿ ಚಲಿಸುತ್ತಿದ್ದಂತೆ ಕಂಡರು ಅದು ಶ್ರೀಮಂತನಾಗುವ ಸಂಕೇತ ಕನಸಿನಲ್ಲಿ ದೇವಸ್ಥಾನ ಕಾಣುವುದು ಒಳ್ಳೆಯದು ಅದರಲ್ಲೂ ದೇವರ ಕಳಶ ಕಂಡರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದರ್ಥ

ಎಳನೀರು ಕುಡಿದಂತೆ ಅಥವಾ ಬೇರೆಯವರಿಗೆ ಹಂಚಿದಂತೆ ಕನಸು ಕಂಡರೆ ಯಾವುದೋ ಮೂಲದಿಂದ ಧನಪ್ರಾಪ್ತಿಯಾಗುತ್ತದೆ ಹಾವಿನ ಜೊತೆ ಸೆಣೆಸಾಡುವ ದೃಶ್ಯ ಕಂಡರೆ ನೀವು ಜೀವನದಲ್ಲಿ ಹೋರಾಟದ ಗುಣಗಳನ್ನು ಹೊಂದಿದ್ದೀರಿ ಎಂದರ್ಥ ಯಾವುದೋ ವಿಷಯದ ಗೊಂದಲದಲ್ಲಿ ಇದ್ದೀರಾ ಎಂದು ಹೇಳುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.